
ಮಂತ್ರಾಲಯಕೆ ಹೋಗೋಣ | ಗುರುರಾಯರ ದರುಶನ ಮಾಡೋಣ | ತುಂಗಾ ನದಿಯಲಿ ಮೀಯೋಣ | ಆ…. ಆ …. ಪುರಗಂಗಾ ಸ್ನಾನವೆನ್ನೋಣ ಮಂಗಳ ಮೂರುತಿ ರಾಘವೇಂದ್ರನ | ಅಂಘ್ರಿಗಳಿಗೆ ಶರಣಾಗೋಣ ||೧||
ಅನಂತ ಜನುಮವ ಕೇಳೋಣ | ಆ ಆ ಆ …… ಅನಂತ ಜನುಮವ ಕೇಳೋಣ ಆ ಮುಕುತಿಯ ಬೇಡಾ ಎನ್ನೋಣ | ಜನುಮ ಜನುಮದಲಿ ಚರಣ ಕಮಲದಿ ಭೃಂಗಗಳಾಗಿ ನಲಿಯೋಣ ||೨||
Lyrics in English
Mantraalayake hogona | gururaayara darushana maadona | tungaa nadiyali meeyona | aa aa ……. Puragangaa snaanavennona mangala mooruti raghavendrana | anghrigalige sharanaagona||1||
Ananta janumava kelona | aa. a…… Ananta janumava kelona aa mukutiya beda ennona | januma janumadali charana kamaladi bhrungagalaagi naliyonaa ||2||