
ಮನಸಿನಲ್ಲಿ ನಿಂತಿರಲು ಮಂಜುನಾಥ ಮಂಜಿನೊಳು ಮರೆಯುವುದು ಎಲ್ಲ ಕ್ಲೇಶ
ಮನೆಯು ಒಂದು ಪುಣ್ಯದ ಧರ್ಮಸ್ಥಳ ಮುದದಿಂದ ಒಲಿದಿರಲು ಮಂಜೇಷ ||೧||
ಸತ್ಯಧರ್ಮ ನಿಷ್ಠೆಯಿಂದ ಪಾಲಿಸುವಾಗ ಭಕ್ತಿಯಿಂದ ದೈವ ಪೂಜೆ ಮಾಡಿದಂತೆ
ಅನ್ನದಾನ ವಸ್ತ್ರದಾನ ಮಾಡುವಾಗ ಧರ್ಮಸ್ಥಳ ಪ್ರಭು ದರ್ಶನ ಆದಂತೆ ||೨||
ಶುಭ್ರವಾದ ಮನಸ್ಸನ್ನು ಪಡೆದಿರುವಾಗ ನೇತ್ರಾವತಿ ನೀರ ಸ್ನಾನ ಮಾಡಿದಂತೆ |
ಆತ್ಮಸಾಕ್ಷಿ ಗಂಗೆ ಬಾನ ಕಳೆಯುವಾಗ ಧರ್ಮಸ್ಥಳ ಯಾತ್ರೆಯ ಮಾಡಿದಂತೆ ||೩||
ನೋಂದವರಿಗೆ ಸೇವೆಯನು ಮಾಡಿದಾಗ ಮಂಜುನಾಥ ಸೇವೆಯನ್ನು ಮಾಡಿದಂತೆ
ತ್ಯಾಗ ಎಂಬ ಯಾಗವನ್ನು ಮಾಡಿದಾಗ ಮಂಜುನಾಥ ನಮಗೆ ಒಲಿವನಂತೆ ||೪||
Lyrics in English
Manasinalli nintiralu manjunatha manjinolu mareyuvudu ella klesha
maneyu ondu punyada dharmastala mudadinda olidiralu manjesha ||1||
Satyadharma nishteyinda paalisuvaga bhaktiyinda daiva pooje madidante
annadana vastradana maaduvaga dharmastala prabhu darshana adante ||2||
Shubravada manasanu padediruvaga netravati neera snana madidante |
atmasakshi gange baana kaleyuvaga dharmastala yaatreya madidante ||3||
Nondavarige seveyanu madidaga manjunatha seveyannu madidante
tyaga emba yagavannu madidaga manjunatha namage olivanante ||4||
Click the link to listen the song