ಮನಸು ಕರಗದೆ ಸ್ವಾಮಿ /Manasu karagade swami

ಮನಸು ಕರಗದೆ ಸ್ವಾಮಿ  ದಯವು ಬಾರದೆ ।ಪ।
ದೀನನಾಗಿ ನಿನ್ನ ಪಾದ ನಂಬಿದೆನೋ  ಕೃಪಾಸಿಂಧು ।ಅ . ಪ ।।

ಒಡಲಿಗೋಸುಗವಾಗಿ  ಪರರ ಅಡಿಗಳಿಗೆ ನಮಿಸಿ ಅವರ |
ಬಿರು ನುಡಿಗಳ ಕೇಳಲಾರೆ ಬೇಡಲಾರೆ ಹೇ ಮುರಾರೇ ।।೧।।

ಜನನಿ ಜನಕ ನೀನು ಎಂದು ನಿನ್ನ ನಂಬಿದೆ ದೀನಬಂಧು |
ಎನ್ನ ಪಾಲಿಸೋ ಈಗ ಬಂದು ಮನ್ನಿಸಯ್ಯ ಕೃಪಾಸಿಂಧು ।।೨।।

ದಿನವು ಕಳೆದು ಹೋಯಿತಲ್ಲ ಪ್ರಾಣೇಶ ವಿಠಲ
ಮನ್ನಿಸುವರು ಒಬ್ಬರಿಲ್ಲ ಕಾಯೋ ಬಾಲಗೋಪಾಲ ।।೩।।

Lyrics in English

Manasu karagade swami dayavu barade |pa|
dinanagi ninna pada nambideno krupasindhu |a.pa|

Odaligosugavagi parara adigalige namisi avara |
biru nudigala kelalare bedalare he murare ||1||

Janani janaka ninu endu ninna nambide  dInabandhu |
enna paliso  iga bandu mannisayya krupasindhu ||2||

Dinavu kaledu hoyitalla pranesha vithala |
mannisuvaru obbarilla kayo balagopala ||3||


Leave a Reply