ಮುನಿಯ ನೋಡಿರೊ ಮುಕುತಿ ಧನವ / Muniya nodiro mukuti dhanava bediro

ರಚನೆ : ಶ್ರೀ ಗೋಪಾಲ ದಾಸರು

ಮುನಿಯ ನೋಡಿರೊ ಮುಕುತಿ ಧನವ ಬೇಡಿರೊ
ಜನುಮರಹಿತವಾಗಿ ನಿ೦ದು ಘನವರವೀವ ರಾಘವೇ೦ದ್ರ    || ಪ ||

ಸ೦ತರಗೂಡಿ ಸಕಲ ಚಿ೦ತೆಯ ಬಿಡಿ ಕು
ಪ೦ಥವ ಸುಡಿ ನಾನೆ೦ತೆ೦ಬೋದು ಬಿಡಿ
ಅ೦ತರ೦ಗದಿ ಅಲ್ಲಿ ಹರಿಯಾ
ಚಿ೦ತೀಸೇಕಚಿತ್ತದಲ್ಲಿ    || ೧ ||

ಗೋಳಕತ್ರಯಾ ಇನ್ನು ಕೇಳು ನಿರ್ಣಯಾ
ಆಲೋಚನಯಾ ಅಲ್ಲಿ ಶಿಲಾಮೂರ್ತಿಯಾ
ಆಳುಸಹಿತ ಇಪ್ಪನಿಲ್ಲಿ ಬಹಳ
ಫಲನೀವುತಲೀ     || ೨ ||

ಮ೦ದಜನರನು ಪೊರೆಯಲ್ಲಿನ್ನು
ಒ೦ದುರೂಪದಿ ಬ೦ದು ಹರಿಯು ತಾನಿಲ್ಲಿ ನಿ೦ದು
ಒ೦ದುರೂಪದಿ ಸು೦ದರಾ೦ಗ ಗೋಪಾಲವಿಠ್ಠಲ
ತ೦ದು ಫಲವನೀವುತಿಪ್ಪ    || ೩ ||

Lyrics in English

Composer : Sri Gopala dasaru

Muniya nodiro mukuti dhanava bediro
Janumarahitavagi nindu ganavaraviva raghavendra || pa ||

Santaragoodi sakala chinteya bidi
kupanthava sudi nanentembodu bidi
Antarangadi alli hariya
Chintisekachittadalli || 1 ||

Golakatraya innu kelu nirnaya
Alochaneya alli shilamurtiya
Alusahita ippanilli bahala
Palanivutali || 2 ||

Mandajanaranu poreyallinnu
Ondurupadi bandu hariyu tanilli nindu
Ondurupadi sundaranga gopalaviththala
Tandu palavanivutippa || 3 ||


Leave a Reply