ಮೂಕಾಂಬಿಕೆಯೆ ಲೋಕಾಂಬಿಕೆಯೆ ಶ್ರೀಕರಿ ಕಾಯೆ / Mookambikeye lokambikeye srikari

ಮೂಕಾಂಬಿಕೆಯೆ ಲೋಕಾಂಬಿಕೆಯೆ ||2||
ಶ್ರೀಕರಿ ಕಾಯೆ ದೇವಿ ಪ್ರಭಾವಿ ||2||   ಮೂಕಾಂಬಿಕೆಯೆ||

ಹಾಲ ಸಾಗರದಲ್ಲಿ ಉದಿಸಿದ ದೇವಿ||2||
ಶ್ರೀ ಲಲಿತೆ ಮಹಿತೆ ಸುರ ಪೂಜಿತೆ||2||
ಪಾಲಿಸೆ ಲಾಲಿಸೆ ಶ್ರೀ ಲತಾಂಗಿಯೆ||2||ಮೂಕಾಂಬಿಕೆಯೆ||

ಜನುಮ ಜನುಮ ನಿಮ್ಮ
ದರುಶನ ನೀಡಮ್ಮ||ಜನುಮ||
ಹನುಮನೊಡೆಯನ ನಾಮ
ಸ್ಮರಣೆ ನೀಡಮ್ಮ.    ||ಹನುಮ||
ಸನ್ನುತೆ ವಿನುತೆ ಧಾತೆ ಜಗನ್ಮಾತೆ||2||ಮೂಕಾಂಬಿಕೆಯೆ||

ಕೊಲ್ಲೂರ ದೇವಿಯೆ ಪುಲ್ಲವದನೆ ಕಾಯೆ||2||
ಎಲ್ಲ ಕಾಲಕು ನಿನ್ನ ಕ್ರಪೆ ಇರಲಮ್ಮ||2||
ಕಲ್ಲನು ಹೂವೆನಿಪ ಸಂಗೀತ ರತಿದೇವಿ||2||
                       ||ಮೂಕಾಂಬಿಕೆಯೆ||

Lyrics in English

Mookambikeye lokambikeye
sreekari Kaye devi prabhavi || mookambikeye ||

Hala sagaradalli udisida devi
Sri Lalita mahita sura poojite
palisu lalisi Sri latangiye || mookambikeye ||

Januma januma nimma
darushana needamma ||
hanumanodeyana naama
smarane needamma ||
sannute vinute dhate jaganmate || mookambikeye ||

Kolluru deviye pullavadane kaaye
Ella kalaku Ninna krupe iralamma ||
kallanu hoovenipa sangita ratidevi || Mookambikeye ||

Leave a Reply