
ಯೋಗಿ ಮನೆಗೆ ಬಂದಾ | ಶ್ರೀಗುರು| ದೇವ ಮನೆಗೆ ಬಂದ || ಕಾಲಲಿ ಪಾದುಕೆ | ಕೈಯಲಿ ದಂಡ | ಬಾಲ ರವಿಯ ಕಳೆಯ || ಪ ||
ಮಸ್ತಕದಲಿ ಜಟೆ | ಶೋಭಿಸುತಲಿ | ಕಸ್ತೂರಿ ತಿಲಕ ಚಂದನ ಹಣೆಯಲ್ಲಿ | ವಿಸ್ತಾರ ನಗು ಮುಖದಾ ||
ಜೋರುತಿರಲು | ಕೊರಳೊಳು ರುದ್ರಾಕ್ಷಿ | ಜೋಳಿಗೆ ಬಗಲಲ್ಲಿ | ತ್ರೈಲೋಕ ರಕ್ಷಾ | ಕಾಶಾಯಾಂಬರದಾ ||
ಕುರು ದ್ವೀಪದಲಿ | ಕೃಷ್ಣೆಯ ದಡದಲ್ಲಿ | ಸರಸದಿ ವಾಸಿಪ | ಶ್ರೀಪಾದ ಯೋಗಿ | ಪರಮ ಪುರುಷ ಹರಿಯಾ ||
ಭಕ್ತ ಕಾಮಕಲ್ಪ | ದೃವನೀತ | ಪ್ರಖ್ಯಾತ | ನೀನೇ ಸಚ್ಚಿದಾತ್ಮ | ಶ್ರೀ ಗುರುದತ್ತಾ | ಶಂಕರ ಗುರು ರೂಪಾ ||
Lyrics in English
Yogi manege bandaa | sriguru deva manege banda | kaalali paduke kaiyali danda | bala raviya kaleya ||
Mastakadali jate |shobisutali |kasturi tilaka chandana haneyalli | vistaara nagu mukhadaa||
Jorutiralu koralolu rudraakshi| jolige bagalalli trailoka raksha kaashaayambaradaa||
Kuru dwipadalli krishneya dadadalli| sarasadi vaasipa sripada yogi |parama purusha hariyaa ||
Bhakta kamakalpa druvanita prakyata | neene sacchidaatma | sri gurudatta |shankara guru roopa ||