ರಮಾ ಸಮುದ್ರನ ಕುಮಾರಿ / Ramaa samudrana kumari

ರಮಾ ಸಮುದ್ರನ ಕುಮಾರಿ ನಿನ್ನ ಸರಿ ಸಮಾನಯಾರಮ್ಮ ।।ಪ ।।

ಉಮೇಶ ಮೊದಲಾದ ಅಮರ ನಿಖರವೋ
ನಮಿಸಿ ಭ್ರಮಿಸಿ ನಿಮ್ಮ ಚರಣ ಭಜಿಸುವ ।। ಅ . ಪ ।।

ಅಪಾರಮಹಿಮನ ವ್ಯಾಪಾರಂಗಳ ತಿಳಿದು ಕಾಪಡಲೇ ಜಗವ ।
ಕೋಪಾರಹಿತಳಾಗಿ ಶ್ರೀಪತಿಯೊಳು ನಮ್ಮ ತಾಪತ್ರಯವ ಪೇಳಿ ಪೋಷಿಸಬೇಕೆಂದು ।।೧।। ।।ರಮಾ।।

ಕರುಣಾ ವಾರಿಧಿಯೆಂದು ಶರಣಜನರು ನಿಮ್ಮ ಸ್ಮರಣೆಯ ಮಾಡುತಿಹರೆ ।
ಮರಣ ಕಾಲದಿ ಅಘಹರಣಗೊಳಿಸಿ ನಮ್ಮ ಕರುಣದಿಂದಲಿ ನಿಮ್ಮ ಚರಣದೊಳಿರಿಸಮ್ಮ ।।೨।। ।।ರಮಾ।।

ವಾಸವಂದಿತ ಸಿರಿ ಶೇಷವಿಠಲನೊಳು ವಾಸವ ಮಾಡುತಿಹರೆ ।
ಘಾಸಿಪಡಿಪನಮ್ಮ ಈ ಸಮದಲಿ ವಾಸವಾತ್ಮಗೆ ಪೇಳಿ ಪೋಷಿಸಬೇಕೆಂದು ।।೩।। ।।ರಮಾ।।

Lyrics in English

Ramaa samudrana kumaari ninna sarisamaanaraaramma ||pa ||

Umesha modalaada amaranikaravu |
Bhramisi ninna paada kamala bhajiparu || a. Pa. ||

Apaara mahimana vyaapaaragala tilidu |
Kaapaaduve jagava ||
Koparahitalaagi shreepatiyolu namma |
Taapatrayava peli poshisa bekamma || 1 ||

Karunavaaridhi endu sharana janaru ninna |
Smaraneya maaduvare ||
Harinaakshi kelele | harushadindali hari |
Charanava tori agha haranava maadise || 2 ||

Vaasavanuta sheshaviththalanolu |
Vaasava maaduvale ||
Ghaasigolisadale ee samayadali |
Vaasudevage peli poshisabekammaa || 3 ||


Leave a Reply