ರಾಘವೇಂದ್ರ ತವ ನಾಮವೆ ಮಧುರಾ / Raghavendra tava namavembo madhura

ರಾಘವೇಂದ್ರ ತವ ನಾಮವೆ ಮಧುರಾ
ಅಲೆಯುವ ಮನಸ್ಸಿಗೆ ಅದೆ ಆಧಾರ
ರಾಘವೇಂದ್ರ ತವ ನಾಮವೆ ಮಧುರ      ||ರಾಘವೇಂದ್ರ||

ಕಷ್ಟವು ಬಂದಾಗ ಕಲೆಯುವ ಶುಭನಾಮ
ಕುಲ ಹೀನನಾದರು
ಕೂಗಿ ಜಪಿಸುವ ನಾಮ    ||ಕಷ್ಟವು||
ಕವಿದ ಭೀತಿಯಲಿ ಉಚ್ಛರಿಸುವ ನಾಮ
ಮಾಡಿದ ಪಾಪಗಳ ನಿವಾರಿಸೋ ನಾಮ  ||ರಾಘವೇಂದ್ರ||

ರಾ ಎನೆ ರಾಶಿ ದೋಷ ದಹಿಸುವರು
ಘ ಎನೆ ಘನ ಭಕುತಿ ಈಯುವರು
ವೇ ಎನೆ ವೇಗದಿ ಬಂದು ಪೊರೆಯುವರು
ದ್ರ ಎನೆ ದಾರಿದ್ರ್ಯವನು ನೀಗುವರು   ||ರಾ ಎನೆ||
ರಾಘವೇಂದ ರಾಘವೇಂದ್ರ……   ||ರಾಘವೇಂದ್ರ||

ಧರೆಯಲೀನಾಮಕೆ ಮಿಗಿಲಾವುದಿಲ್ಲ
ಅರಿಯದ ಪಾಮರ ತಾನೇನು ಬಲ್ಲ     ||ಧರೆಯಲೀ||
ಪರಿ ಪರಿ ಭಜಿಸಲು ಅಭೀಷ್ಟ ಕೊಡ ಬಲ್ಲ     ||ಪರಿ||
ಗುರುರಾಯರ ನಾಮ ನೆನೆದರೆ ಭಯವಿಲ್ಲ     ||ರಾಘವೇಂದ್ರ||

Lyrics in English

Raghavendra tava namve madhura
aleyuva manassige ade adhara
raghavendra tava namve madhura ||

Kashtavu bandaga kaleyuva shubhanama
kula heenanadaru koogi japisuva nama |
kavida bhitiyali uccharisuva nama
maḍida papagala nivariso nama ||

Raa ene rashi dosha dahisuvaru
gha ene ghana bhakuti eeyuvaru
ve ene vegadi bandu poreyuvaru
dra ene daridryavanu neeguvaru
Raghavendra Raghavendra …….||

Dhareyali namake migilavudilla
ariyada pamara tanenu balla
pari pari bhajisalu abhishta kodaballa |
Gururayara nama nenedare bhayavilla ||

Leave a Reply