
ರಾಘವೇಂದ್ರ ಯತಿ ಸಾರ್ವಭೌಮ ದುರಿತೌಘ ದೂರ ತೇ ನಮೋ ನಮೋ |
ಮಾಗಧರೀಪು ಮತ ಸಾಗರ ಮೀನ ಮಹಾಘ ವಿನಾಶನ ನಮೋ ನಮೋ ||
ಶ್ಲಾಘಿತ ಗುಣ ಗಣ ಸೂರಿ ಪ್ರಸಂಗ ಸದಾಗಮಜ್ಞ ತೇ ನಮೋ ನಮೋ |
ಮೇಘ ಶ್ಯಾಮಲ ರಾಮಾರಾಧಕ ಅಮೋಘ ಬೋಧತೇ ನಮೋ ನಮೋ ||
ತುಂಗಭದ್ರ ಸುತರಂಗಿಣಿ ತೀರಗ ಮಂಗಳ ಚರಿತ ಶುಭಾಂಗ ನಮೋ |
ಇಂಗಿತಜ್ಞ ಕಾಳಿಂಗ ಮರ್ಧನ ಯದು ಪುಂಗವ ಹೃದಯ ತುರಂಗ ನಮೋ ||
ಸಂಗಿರ ಚಿಹ್ನಿತ ಶೃ0ಗಾರಾನನ ತಿಂಗಳ ಕರುಣಾಪಾಂಗ ನಮೋ |
ಗಾಂಗೇಯ ಸಮಭಾಂಗ ಕುಮತ ಮಾತಂಗ ಸಂಘ ಶಿತಪಿಂಗ ನಮೋ ||
ಶ್ರೀ ಸುಧೀಂದ್ರ ಕರಜಾತ ನವೋ ನಮೋ ಭೂಸುರ ವಿನುತ ವಿಖ್ಯಾತ ನಮೋ ನಮೋ |
ದೇಶಿಕ ವರ ಸಂಸೇವ್ಯ ನಮೋ ನಮೋ ದೋಷ ವಿವರ್ಜಿತ ಕಾವ್ಯ ನಮೋ ||
ಕ್ಲೇಶಿತ ಜನ ಪರಿಪಾಲ ನಮೋ ನಮೋ ಭಾಸಿತ ಕರುಣಾಶೀಲ ನಮೋ |
ವ್ಯಾಸರಾಯ ಪದ ಭಕ್ತ ನಮೋ ನಮೋ ಶಾಶ್ವತ ಧರ್ಮಾಸಕ್ತ ನಮೋ ||
ಕೋವಿದ ಮಸ್ತಕ ಶೋಭಿತ ಮಣಿ ಸಂಭಾವಿತ ಮಹಿಮಾ ಪಾಲಯಮಾಮ್ |
ಸೇವಾಪರ ಸರ್ವಾರ್ಥಪ್ರದ ಬೃಂದಾವನ ಮಂದಿರ ಪಾಲಯಮಾಮ್ ||
ಭಾವಜ ಮಾರ್ಗಣ ಭುಜಗವಿನಾಯಕ ಭಾವಜ್ಞ ಪ್ರಿಯ ಪಾಲಯಮಾಮ್ |
ಕೇವಲ ನುತಜನ ಪಾವನ ರೂಪಿ ಸದಾ ವಿನೋದಿ ಹೇ ಪಾಲಯಮಾಮ್||
ಸನ್ನುತ ಮಹಿಮ ಶ್ರೀ ಜಗನ್ನಾಥ ವಿಠಲ ಸಹ್ನಿತ ಮಾನಸ ಜಯ ಜಯ ಭೋ |
ಚಿಹ್ನಿತ ದಂಡ ಕಮಂಡಲ ಪುಂಡರ ಪ್ರಪನ್ನ ಭಯಾಪಹ ಜಯ ಜಯ ಭೋ ||
ಮಾನ್ಯ ಮಹಾತ್ಮ ಪ್ರಸನ್ನ ವದನ ಕಾರುಣ್ಯಪಯೋನಿಧಿ ಜಯ ಜಯ ಭೋ |
ಧನ್ಯ ಕ್ಷಮ ಸಂಪನ್ನ ಧರಾಮರ ಶರಣ್ಯ ಶಾಶ್ವತ ಜಯ ಜಯ ಭೋ ||
Lyrics in English
Raghavendra yati sarvabhauma duritaugha dura te namo namo|
magadharipu mata sagara mina mahagha vinashana namo namo||
Shlagita guna gana suri prasanga sadaga majna te namo namo |
megha shyamala ramaaraadaka amogha bodha te namo namo ||
Tungabhadra sutarangini tiraga mangala charita shubhanga namo|
ingitajna kalinga mardhana yadupungava hridaya turanga namo|
Sangira chihnita shringaranana tingala karunapanga namo |
gangeya sama bhanga kumata matanga sangha shitapinga namo||
Shri sudhindra karajata namo namo bhusura vinuta vikhyata namo namo
deshika vara samsevya namo namo dosa vivarjita kavya namo ||
Kleshita jana paripala namo namo bhashita karuna shila namo |
vyasaraya pada bhakta namo namo shashvata dharmasakta namo ||
Kovida mastaka shobhita mani sambhavita mahima palayamam
sevapara sarvarthaprada brindavana mandira palayamam ||
Bhavaja margana bhujagavinayaka bhavajna priya palayamam
kevala nutajana pavana rupi sada vinodi he palayamam ||
Sannuta mahima shri jagannatha vithala sannita manasa jaya jaya bho
chihnita danda kamandala pundra prapanna bhayapaha jaya jaya bho||
Manya mahatma prasanna vadana karunyapayonidhi jaya jaya bho |
dhanya kshama sampana dharamara sharanya shashwatha jaya jaya bho||