
ವನಮಾಲಿ ರಾಧಾರಮಣ ಗಿರಿಧಾರಿ ಗೋವಿಂದ| ನೀಲಮೇಘ ಸುಂದರ ನಾರಯಣ ಗೋವಿಂದ ||
||ವನಮಾಲಿ||
ಭಕ್ತ ಹೃದಯ ಮಂದಾರ ಭಾನುಕೋಟಿ ಸುಂದರ |
ನಂದಾನಂದ ಗೋಪವೃಂದ ನಾರಯಣ ಗೋವಿಂದ ||ವನಮಾಲಿ ||
ನಾರಾಯಣ ಗೋವಿಂದ……..
Lyrics in English
Vanamaali radharamana giridhaari govinda | neelamegha sundara narayana govinda || vanamaali ||
Bhaktahrudaya mandara bhaanukoti sundara | nandaananda gopavrunda naarayana govinda||vanamali ||
Narayana govinda ….