ವನಮಾಲಿ ರಾಧಾರಮಣ / Vanamali radharamana

ವನಮಾಲಿ ರಾಧಾರಮಣ
ಗಿರಿಧಾರಿ ಗೋವಿಂದ|
ನೀಲಮೇಘ ಸುಂದರ
ನಾರಾಯಣ ಗೋವಿಂದ||ವನಮಾಲಿ||

ಭಕ್ತ ಹೃದಯ ಮಂದಾರ
ಭಾನುಕೋಟಿ ಸುಂದರ|
ನಂದಾನಂದ ಗೋಪವೃಂದ
ನಾರಾಯಣ ಗೋವಿಂದ ||ವನಮಾಲಿ||

ನಾರಾಯಣ ಗೋವಿಂದ……..

Lyrics in English

Vanamaali radharamana giridhaari govinda | neelamegha sundara narayana govinda || vanamaali ||

Bhakta hrudaya mandara bhanukoti sundara | nandananda gopavrunda narayana govinda || vanamali ||

narayana govinda ……..


Leave a Reply