ವಾದಿರಾಜರಿಗೆ ಒಲಿದು ಬಂದು
ಸೋದೆಪುರದಲ್ಲಿ / Vadirajarige olidu bandu

ವಾದಿರಾಜರಿಗೆ ಒಲಿದು ಬಂದು
ಸೋದೆಪುರದಲ್ಲಿ ನಿಂತ ಕುದುರೆ
ಕುದುರೆ ಬಂದಿದೇ….

ವಾದಿರಾಜರಿಗೆ ಒಲಿದು ಬಂದು ||2||
ಸೋದೆಪುರದಲ್ಲಿ ನಿಂತ ಕುದುರೆ
ಕುದುರೆ ಬಂದಿದೇ…. ||ವಾದಿರಾಜರಿಗೆ||
ಚೆಲುವ ಕುದುರೆ ಬಂದಿದೆ

ಮುಂಗಾಲಿನಲಿ ನಲಿಯುವ ಕುದುರೆ
ಹಿಂಗಾಲಿಲಸುರರ ಒದೆಯುವ ಕುದುರೆ ||ಮುಂಗಾಲಿನಲಿ||
ರಂಗನೆಂದರೆ ಸಲಹುವ ಕುದುರೆ ||2||
ತುಂಗ ಹಯವದನ ||2||
ತುಂಗ ಹಯವದನೆಂಬ ಕುದುರೆ 
ಕುದುರೆ ಬಂದಿದೇ…|| ವಾದಿರಾಜರಿಗೆ ||

ಹಲ್ಲಣದೊಳಗೆ ಆಡುವ ಕುದುರೆ
ಬೆಲ್ಲ ಕಡಲೆಗಳ ಮೆಯ್ಯುವ ಕುದುರೆ ||ಹಲ್ಲಣ||
ಫುಲ್ಲಭವನಿಗೆ ಒಲಿದ ಕುದುರೆ ||2||
ಚೆಲ್ವ ಹಯವದನ ||2||
ಚೆಲ್ವ ಹಯವದನೆಂಬ ಕುದುರೆ 
ಕುದುರೆ ಬಂದಿದೇ… ||ವಾದಿರಾಜರಿಗೆ||

ಸುತ್ತಮುತ್ತಲು ಆಡುವ ಕುದುರೆ
ಮತ್ತೆವಾದಿಯ ಗೆಲ್ವ ಕುದುರೆ||2||
ಶತ್ರುಗಳೆಲ್ಲರ ಬಡಿಯುವ ಕುದುರೆ||2||
ತತ್ವ ಹಯವದನ ||2||
ತತ್ವ ಹಯವದನೆಂಬ ಕುದುರೆ     
ಕುದುರೆ ಬಂದಿದೇ… ||ವಾದಿರಾಜರಿಗೆ||

Lyrics in English

Vadirajarige olidu bandu
sodepuradalli ninta kudure
kudure bandide …..

Vadirajarige olidu bandu||2||
sodepuradalli ninta kudure kudure bandide ……
Cheluva kudure bandide||

Mungalinali naliyuva kudure
hingalilasurara odeyuva kudure||
ranganendare salahu kudure||
tunga hayavadana ||
tunga hayavadananemba kudure||
kudure bandide ….. || Vadirajarige||

Hallanadolage aduva kudure bandide |
Bella kadalegala meyyuva kudure |
pullabhavanige olida kudure |
chelva hayavadana ||2||
chelva hayavadananemba kudure
kudure bandide…… ||vadirajarige||

Suttamuttalu aduva kudure |
mattevadiya gelva kudure ||
shatrugalellara badiyuva kudure||2||
tattva hayavadana ||2||
tattva hayavadana nemba kudure
kudure bandide……. || vadirajarige||

Leave a Reply