
ವಿಠಲ ಸಲಹೋ ಸ್ವಾಮಿ
ನಮ್ಮ ವಿಠಲ ಜಗದಂತರ್ಯಾಮಿ ||ಪ ||
ಎಡಕೆ ವಿಠಲ ಬಲಕೆ ವಿಠಲ,
ಎಡಕೆ ಬಲಕೆ ವಿಠಲ ವಿಠಲ |ತಂದೆ ವಿಠಲ ತಾಯಿ ವಿಠಲ ತಂದೆ ತಾಯಿ ವಿಠಲ |ಬಂಧು ವಿಠಲ ಬಳಗ ವಿಠಲ ಬಂಧು ಬಳಗ ವಿಠಲ ವಿಠಲ || 1||
ಹಗಲು ನಿನ್ನ ನೆನೆಯಲಿಲ್ಲ ಹಸಿವೆ ತ್ರಿಶೆಯಿಂದ |ಇರುಳು ನಿನ್ನ ನೆನೆಯಲಿಲ್ಲ ನಿದ್ರೆಯ ಭರದಿಂದ | ಇವೆರೆಡರ ಬಾಧೆಗೆ ನಾ ಒಳಗಾದೆ ಪುರಂದರ ವಿಠ್ಠಲ, ಪುರಂದರ ವಿಠ್ಠಲ ||2||
ಜಯ ಜಯ ವಿಠಲ ಜಯ ಹರಿ ವಿಠಲ
ಜಯ ಜಯ ಜಯ ಹರಿ ಪುರಂದರ ವಿಠಲ ||
ಜಯ ಜಯ ವಿಠಲ ಜಯ ಹರಿ ವಿಠಲ
ಜಯ ಜಯ ವಿಠಲ ಜಯ ಹರಿ ವಿಠಲ
ಜಯ ಜಯ ವಿಠಲ ಜಯ ಹರಿ ವಿಠಲ
ಜಯ ಜಯ ವಿಠಲ ಜಯ ಹರಿ ವಿಠಲ ||
Lyrics in English
Vithala salaho swaami namma |
Viththala jagadantaryaami || pa ||
Edake vithalaa balake vittala |
Edake balake vittala vittala |tande viththala taayi vittala |tande taayi vittala |bandhu vittala balaga vittala bandhu balaga vittala ||1||
Hagalu ninna neneyalilla hasive trisheyinda | eralu ninna neneyalilla nidreya bharadinda | everedara baadhege naa olagaade purandara vittala purandara vittala ||2||
Jaya jaya vittala jaya hari vittala jaya jaya jaya hari purandara vittala
Jaya jaya vittala jaya hari vittala |Jaya jaya vittala jaya hari vittala |Jaya jaya vittala jaya hari vittala |Jaya jaya vittala jaya hari vittala ||