ವಿದ್ಯಾನಗರದಿ ವಿಠ್ಠಲನ ವಿಠ್ಠಲನ / Vidyanagaradi vittalana vittalana

ವಿದ್ಯಾನಗರದಿ ವಿಠ್ಠಲನ ವಿಠ್ಠಲನ ಸನ್ನಿಧಿಯಲ್ಲಿ ಪ್ರಸಿದ್ಧವಾದ ಭಾಗವತರಾ ಆ ಸಮ್ಮೇಳನದಲ್ಲಿ |
ತೆರಳಿದರೋ ತೆರಳಿದರೋ |
ನಮ್ಮ ಪುರಂದರದಾಸರು ನಿಜವೈಕುಂಠಕೆ ತೆರಳಿದರೋ ||

ಆ ಮಹಾತ್ಮರು ಆ ಯೋಗಿವರೇಣ್ಯರು ತೆರಳಿದರೋ
ತೆರಳಿದರೋ ತೆರಳಿದರೋ ||

ಮೇರು ದುಂದುಭಿಯು ಮೊಳಗುತಿರೆ
ತೆರಳಿದರೋ ತೆರಳಿದರೋ |
ಆ ಮಹಾತ್ಮರು ಆ ಯೋಗಿವರೇಣ್ಯರು
ತೆರಳಿದರೋ ತೆರಳಿದರೋ ||

ರಕ್ತಾಕ್ಷಿ ಸಂವತ್ಸರದ ಉತ್ತರಾಯಣದಲ್ಲಿ |
ಪೌಷ ಬಹುಳ ಅಮವಾಸ್ಯ ಮಂಗಳವಾರ ದಿನದಲ್ಲಿ |
ತೆರಳಿದರೋ ತೆರಳಿದರೋ |

ಗುರು ಮಧ್ವಪತಿ ವಿಠ್ಠಲನ ಧರೆಗೆ ತೋರಿಸಿದರೋ |
ಆ ಮಹಾತ್ಮರು ಆ ಯೋಗಿವರೇಣ್ಯರು
ತೆರಳಿದರೋ ತೆರಳಿದರೋ ||
ನಮ್ಮ ಪುರಂದರದಾಸರು ನಿಜವೈಕುಂಠಕೆ
ತೆರಳಿದರೋ ಅ ಮಹಾತ್ಮರು |
ಆ ಯೋಗಿವರೇಣ್ಯರು ತೆರಳಿದರೋ
ತೆರಳಿದರೋ ತೆರಳಿದರೋ… ||

Lyrics in English

Vidyanagaradi vittalana vittalana sannidhiyalli |
Prasiddavada bhagavatara a sammelanadalli, teralidaro teralidaro | namma purandaradasaru nija vaikuntake teralidaro a mahatmarutire | a yogivarenyaru teralidaro | teralidaro teralidaro ||


Meru dundubhiyu molagutire teralidaro teralidaro |a mahatmaru, yogivarenyaru teralidaro teralidaro ||


raktakshi samvatsarada uttarayanadalli | pousha bahula amavasya mangalavara dinadalli | teralidaro teralidaro ||


Guru madhwapati vittalana dharege torisidaro | a mahatmaru a yogivarenyaru teralidaro teralidaro || namma purandara dasaru nijavaikuntake teralidaro a mahatmaru | a yogivarenyaru teralidaro teralidaro teralidaro ……. ||


Leave a Reply