
ವೃಂದಾವನದೊಳು ಆಡುವನ್ಯಾರೇ ಗೋಪಿ
ಚಂದಿರವದನೇ ನೋಡುವ ಬಾರೇ ।
ಅರುಣಪಲ್ಲವ ಪಾದಯುಗಳಲಿ ದಿವ್ಯ
ಮರಕತ ಮಂಜುಳಭರಣನೇ
ಸಿರಿವರ ಯಧುಕುಲ ಸೋಮನೇ ಇಂಥಾ
ಪರಿಪೂರ್ಣ ಕಾಮ ನಿಸ್ಸಿಮನೇ ।।೧।।
ಹಾರ ಹೀರ ಗುಣಧಾಮನೇ ಸರ್ವ
ಸಾರ ಶರೀರ ಶೃಂಗಾರನೇ
ಆರಿಗಾದರೂ ಮನ ತೋರನೇ ತನ್ನ
ಸೇರಿದವರ ಮಾತಮೀರನೇ ।।೨।।
ಮಕರಕುಂಡಲ ಕಾಂತಿ ಭರಿತನು, ದೇವ
ಅಕಳಂಕ ರೂಪ ಲಾವಣ್ಯನೇ ದಿವ್ಯ
ಸಕಲರೊಳಗೆ ದೇವನೀತನೇ ನಮ್ಮ
ಮುಕುಟೀಶ ಪುರಂದರ ವಿಠಲನೇ ।।
Lyrics in English
Composer : Sri Purandara dasaru
Vrundavanadolu aduvaryare gopi
chandiravadane noduva bare ||
Arunapallava padayugalali, divya
marakata manjulabharanane
sirivara yadhukula somane, entha
paripoornakama nissemane ||1||
Hara heera gunadhamane sarva
sara sharira shrungarane
arigadaro mana torane, tanna
seridavara matameerane ||2||
Marakakundala kanti bharitanu deva
akalanka roopa lavanyane, divya
sakalarolage devanitane namma
mukutesha purandara vittalane ||3||