ಶಾರದೆಯೆ ಕರುಣಾವಾರಿದಿಯೆ ಸಾರಾಂಶ ವಚನವಿತ್ತು /Sharadeye karunavaridhiye

ಓ೦….. ಶ್ರೀ ಶಾರದಾಂಬಾಯಯ್ ನಮಃ

ಶಾರದೆಯೆ ಕರುಣಾವಾರಿದಿಯೆ ||2||
ಸಾರಾಂಶವಚನವಿತ್ತು ಸಲಹೆನ್ನ
ತಾಯೆ ಶಾರದೆಯೆ||ಸಾರಾಂಶ|| ||ಶಾರದೆಯೆ||

ಪದ್ಮದಳ ನೇತ್ರೆ ,ಸಾಮಜಸಮಯಾತ್ರೆ||2||
ಸರಸಿನ್ರಹನೇತ್ರೆ ನೀ ಗತಿ ಜಗನ್ಮಾತೆ
ಸರಸಿನ್ರಹನೇತ್ರೆ. ……
ಸರಸಿನ್ರಹನೇತ್ರೆ ನೀ ಗತಿ ಜಗನ್ಮಾತೆ||2||  ||ಶಾರದೆಯೆ||

ಅಜನಪಟ್ಟದರಾಣಿ ಅಂಭುಜಪಲ್ಲವಪಾಣಿ||2||
ವಿಜಯವಿಠ್ಠಲನಾ ಸೊಸೆ ಮುದ್ದುವಾಣಿ
ವಿಜಯವಿಠ್ಠಲನಾ. …..
ವಿಜಯವಿಠ್ಠಲನಾ ಸೊಸೆ ಮುದ್ದುವಾಣಿ||2||
                        ||ಶಾರದೆಯೆ||

Lyrics in English

Om ……. Sri sharadambayay namah

Sharadeye karunavaridhiye
saramsha vachanavittu salahenna
taaye sharadeye ||

Padmadala netre samaja samayatre
sarasinrahanetre, nee gati jaganmate
sarasinrahanetre nee gati jaganmate ….
sarasinruanetre nee gati jaganmate || sharadeye

Ajanapattada rani ambhuja pallavapani
vijayavittalan sose mudduvani
vijayavittalana sose mudduvani
vijayavittalana sose mudduvaṇi || sharadeye ||

Leave a Reply