
ಶರಣು ಶಂಕರ ಶಂಭೋ ಓಂಕಾರನಾದ ರೂಪಾ
ಮೊರೆಯ ನೀ ಆಲಿಸೀ ಪಾಲಿಸೋ ಸರ್ವೇಶಾ
ಶಿವಪ್ಪ ಕಾಯೋ ತಂದೆ
ಮೂರುಲೋಕ ಸ್ವಾಮಿ ದೇವಾ
ಹಸಿವೆಯನ್ನು ತಾಳಲಾರೆ
ಕಾಪಾಡೆಯ ಹರನೇ ||ಶಿವಪ್ಪ||
ಭಕ್ತಿಯಂತೆ ಪೂಜೆಯಂತೆ
ಒಂದೂ ಅರಿಯೆ ನಾ||ಭಕ್ತಿ||
ಪಾಪವಂತೆ ಪುಣ್ಯವಂತೆ ,ಕಾಣೆನಯ್ಯ ನಾ||2|| ||ಶಿವಪ್ಪ ||
ಶುದ್ಧನಾಗಿ ಪೂಜೆಗೈಯೇ
ಒಲಿವೆಯಂತೆ ನೀ||ಶುಧ್ಧ||
ಶುದ್ಧವೋ ಅಶುದ್ಧವೋ
ನಾ ಕಾಣೆ ದೇವನೇ ||ಶುಧ್ಧ||
ನಾದವಂತೆ ವೇದವಂತೆ
ಒಂದು ತಿಳಿಯೇ ನಾ||ನಾದ||
ಬೆಂದ ಜೀವ ನೊಂದು ಕೂಗೆ
ಬಂದು ನೋಡೆಯಾ ಹರನೇ||ಬೆಂದ|| ||ಶಿವಪ್ಪ ||
ಏಕಚಿತ್ತದಿ ನಂಬಿದವರ
ನೀ ಸಾಕಿ ಸಲಹುವೆ ಎಂತಪ್ಪಾ ||ಏಕಚಿತ್ತ||
ಶೋಕವ ಹರಿಸುವ ದೇವ ನೀನಾದರೆ
ಬೇಟೆಯ ತೋರೋ ಎನ್ನಪ್ಪಾ ||ಶೋಕವ||
ಲೋಕವನಾಳುವ ನೀನಪ್ಪಾ
ಬೇಟೆಯ ತೋರೋ ಎನ್ನಪ್ಪಾ||ಲೋಕವ||
Lyrics in English
Sharanu shankaranige shambha omkara nada roopadi
moreya nee aalisi palisu sarvesha
Shivappa kayo tande
mooruloka swami deva |
hasiveyannu talalare
kapadeya harane || shivappa ||
Bhaktiyante pooojeyante
ondu ariyena |
papavante punyavante kanenayya naa || shivappa ||
Shuddhanagi poojegaiye
olivayante nee |
shuddhavo ashuddhavo
naa kaane devane ||
Nadavante vedavante
ondu tiliye naa||
enda jeeva nondu kooge
bandu nodeya harane || shivappa ||
Ekachittadi nambidavarige
nee saaki salahuva entappaa ||
shokava harisuva deva neenadare
beteya toro ennappa
lokavanaluva neenappa
beteya toro ennappa ||
**************************************************************