
ಶೃಂಗಾರ ರೂಪನು ಷಣ್ಮುಖನು |ಶೃಂಗಾರ ರೂಪನು ಷಣ್ಮುಖನು | ಬಂಗಾರದೊಡಲಿನ ಕರುಣಾಂತರಂಗನು |ದಂಡಾಯುಧವನು ಧರಿಸಿದ ಸ್ವಾಮಿಯು |ಧರ್ಮವ ಕಾಯುವ ಕಂಕಣ ಬದ್ಧನು||
ಪಾರ್ವತಿ ಪ್ರೇಮದಿ ಹರಸಿದ ಕುವರನು |ಪರಶಿವ ಮೆಚ್ಚಿದ ಪಂಡಿತನು | ಪಾಪವ ನೀಗುವ ಪರಮ ಪುನೀತನು |ಬಡವರ ಕಷ್ಟವ ಬಲ್ಲವನೀತನು||1||
ಗಂಗೆಯು ಸಹಿಸದ ಬೆಂಕಿಯ ಬಡಲು |ಅಂತರಂಗವಿದು ಪ್ರೇಮದ ಕಡಲು |ಆನಂದ ಮೂರುತಿ ನಗುನಗುತಿರಲು |ಕೈಲಾಸ ಭುವಿಯಲ್ಲಿ ಯಾವಾಗಲೂ||2||
Lyrics in English
Shrungaara roopanu shanmukhanu| Shrungaara roopanu shanmukhanu|bangaaradodalina karunaantaranganu dandaayudhavanu dharisida swamiyu | Dharmava kaayuva kankana baddanu ||
Paarvati premadi harasida kuvaranu| parashiva mecchida panditanu | paapava neeguva parama puneetanu|badavara kashtava ballavaneetanu ||
gangeyu sahisada benkiya badalu | antarangavidu premada kadalu | ananda mooruti nagunagutiralu| kailaasa bhuviyalli yaavaagalu ||2||