ಶೃಂಗೇರಿ ಶಾರದೆ ನಮೋ / Shringeri sharade namo namo

ಶೃಂಗೇರಿ ಶಾರದೆ ನಮೋ ನಮೋ
ಶೃಂಗಾರ ಶಾರದೆ ನಮೋ ನಮೋ |
ಬಂಗಾರ ಶಾರದೆ ನಮೋ ನಮೋ |
ಸಂಗೀತ ಶಾರದೆ ನಮೋ ನಮೋ ||
||ಶ್ರಂಗೇರಿ||

ಆದಿಶಂಕರರರ್ಚಿಸಿದ ಶಾರದೆ ನಮೋ ನಮೋ
ವೇದ ವಿಹಾರಿಣಿ ಶಾರದೆ ನಮೋ ನಮೋ |
ಮೋದಸೌಮ್ಯರೂಪಿಣಿ ಮಾತೆಯೆ ನಮೋ ನಮೋ |
ನಾದ ವೈಭವದಿ ಮೆರೆವ ದೇವಿಯೆ ನಮೋ ನಮೋ ||
||ಶ್ರಂಗೇರಿ||

ಮಂಜುಳ ಭಾಷಿಣಿ ಶಾರದೆ ನಮೋ ನಮೋ |
ರಜನೀ ಕರುಣಾ ಬೆಳಕ ಚೆಲ್ಲುವ ದೇವಿ ನಮೋ ನಮೋ |
ನೈಜ ಭಕ್ತಿಗೆ ಒಲಿವ ಶಾರದೆ ನಮೋ ನಮೋ |
ರಕ್ಷಿಸುವ ಶ್ರೀ ಶಾರದೆ ನಮೋ ನಮೋ ||
||ಶ್ರಂಗೇರಿ||

Lyrics in English

Shringeri sharade namo namo | shrungara sharade namo namo | bangara sharade namo namo | sangeeta sharade namo namo || shringeri sharade ||

Adishankarararchisida sharade namo namo | veda viharini sharade namo namo | modasoumya roopini mateye namo namo | nada vaibhavadi mereva deviye namo namo || shringeri ||

Manjula bhashini sharade namo namo | rajani karuna belaka chelluva devi namo namo | naija bhaktige oliva sharade namo namo | rakshisuva sri sharade namo namo || Shringeri ||


Leave a Reply