ಸಂಗವಾಗಲಿ ಸಾಧು ಸಂಗವಾಗಲಿ / Sangavagali sadhu sangavagali

ಸಂಗವಾಗಲಿ ಸಾಧು ಸಂಗವಾಗಲಿ ||ಸಂಗವಾಗಲಿ||
ಸಂಗದಿಂದ ಲಿಂಗದೇಹ ಭಂಗವಾಗಲ ||ಸಂಗವಾಗಲಿ||

ಅಚ್ಯುತಾಂಗ್ರಿ ನಿಷ್ಟರ ಯದ್ರಚ್ಛ  ಲಾಭ ತುಷ್ಟರ
ನಿಶ್ಚಯ ಜ್ಞಾನವಂತರ ಅಚ್ಛ ಭಾಗವತರ ನಿತ್ಯ ||ಸಂಗವಾಗಲಿ||

ತಂತ್ರಸಾರ ಅಷ್ಟಮಹಾ ಮಂತ್ರ ಪರಿಪೂರ್ಣ ಸ್ನೇಹ
ಯಂತ್ರದಿಂದ ಜಗತ್ ಸ್ವಾತಂತ್ರ್ಯನ ಗುರಿ ಮಾಡುವವರ
||ಸಂಗವಾಗಲಿ||

ಪಂಚ ಸಂಸ್ಕಾರ ಭೇಧ ಪಂಚಕರ್ಮಕರಾಗಿ
ಪ್ರಪಂಚ ಸೂತ್ರ ಪ್ರಸನ್ನವೆಂಕಟ ಪಂಚಬಾಣಯ್ಯನವರ
||ಸಂಗವಾಗಲಿ||

Lyrics in English

Sangavagali sadhu sangavagali |
sangadinda lingadeha bhangavagali ||sangavagali||

Achytanghri nishtara yadraccha labha tushtara |
nishchaya jnanavantara accha bhagavatara nitya || sangavagali ||

Tantrasara aahtamaha mantra paripurna sneha
yantradinda jagat swatantryana guri maduvavara || sangavagali ||

Pancha sanskara bhedha panchakarmakaragi
prapancha sootra prasanna venkata panchabanayyanavara || sangavagali ||

Leave a Reply