ಸಂತುಷ್ಠನಾಗಿ ಮುಕುತಿ ಕೊಟ್ಟು / Santushtanagi mukuti kottu

ಸಂತುಷ್ಠನಾಗಿ ಮುಕುತಿ ಕೊಟ್ಟು
ಮಿಕ್ಕ ಭಾರ ಹೊರುವನೋ
ಕೃಷ್ಣಾ… ಕೃಷ್ಣಾ… ಕೃಷ್ಣಾ…
ಕೃಷ್ಣಾ ಕೃಷ್ಣಾ ಕೃಷ್ಣಾ ಎ೦ದು
ಮುರು ಬಾರಿ ನೆನೆಯಿರೋ
ಸ೦ತುಷ್ಟನಾಗಿ ಮುಕ್ತಿ ಕೊಟ್ಟು
ಮಿಕ್ಕ ಬಾರ ಹೊರುವನೋ ||

ಸಕಲ ವೇದ ಶಾಸ್ತ್ರ ಪಟಿಸಿ
ಸಾರವನ್ನು ತಿಳಿದರೇನು|
ಮಕರ ಕುಂಡಲಧರನ
ನಾಮಕೆ ಸಾಟಿಯಿಲ್ಲವೊ |
||ಕೃಷ್ಣಾ ಕೃಷ್ಣಾ ||

ಕಮಲನಾಭನ ಚಿಹ್ನೆಯನ್ನು
ಧರಿಸಿ ಕೊಂಡು ಮೆರೆಯಿರೋ |
ಯಮನ ಭಟರು ನೋಡಿ ಅ೦ಜಿ
ಓಡಿ ಪೋಗುವರೋ |
||ಕೃಷ್ಣಾ ಕೃಷ್ಣಾ ||

ಜನ್ಮವೆತ್ತಿ ಮಧ್ವ ಮತವಾ ಅನುಸರೀಸಿ
ನಡೆಯಿರೋ |
ಸುಮ್ಮಾನದಿ ಶ್ರೀ ಕ್ರಷ್ಣ ತನ್ನ ಲೋಕ
ಕೊಡುವನೋ |||ಕೃಷ್ಣಾ ಕೃಷ್ಣಾ ||

Lyrics in English

Santushtanagi mukuti kottu mikka bhara horuvano |
Krishna …. Krishna …. Krishna endu mooru bari neneyiro |
santushtanagi mukti kottu mikka bara horuvano ||


Sakala veda shastra patisi saravannu tilidarenu |
makara kundaladharana namake satiyillavo || Krishna krishna ||


Kamalanabhana chinheyannu dharisikondu mereyiro |
yamana bhataru nodi anji odi poguvaro || krishna krishna ||


Janmavetti madhwa matava anusarisi nadeyiro |
summanadi sri krishna tanna loka koduvano || Krishna krishna ||

****************

Leave a Reply