
ಸದಾ ಎನ್ನ ಹೃದಯದಲ್ಲಿ ವಾಸ ಮಾಡೊ ಶ್ರೀಹರಿ
ನಾದಮೂರ್ತಿ ನಿನ್ನ ಚರಣ ಮೋದದಿಂದ ಭಜಿಸುವೆನೋ ||
ಧ್ಯಾನವೆಂಬ ನವರತ್ನದ ಮಂಟಪದ ಮಧ್ಯದಲ್ಲಿ
ಗಾನಲೋಲನ ಕುಳ್ಳಿರಿಸಿ ಧ್ಯಾನದಿಂದ ಭಜಿಸುವೆನೋ ||
ಭಕ್ತಿರಸವೆಂಬ ಮುತ್ತು ಮಾಣಿಕ್ಯದ ಹರಿವಾಣದಿ
ಮುಕ್ತನಾಗಬೇಕು ಎಂದು ಮುತ್ತಿನಾರತಿ ಎತ್ತುವೇನೊ ||
ನಿನ್ನ ನಾಮ ಬಿಡುವನಲ್ಲಾ ಎನ್ನ ನೀನು ಬಿಡಲು ಸಲ್ಲಾ
ಘನ್ನಮಹಿಮ ವಿಜಯ ವಿಠಲ ನಿನ್ನ ಭಕ್ತರ ಸೊಲ್ಲ ಕೇಳೊ ||
Lyrics in English
Sada enna hradayadalli vasamado shri hari
||sada)||
Nadamurti ninna pada modadinda bhajisuveno
||sada||
Jnanavembo navaratna mantapada madhyadali|
ganalolana kullirisi dhyanadinda bhajisuveno||
||sada||
Bhakti rasavembo muttu manikyada harivanadi|
muktanaga beku endu muttinarati ettuveno||
||sada||
Ninna nanu biduvanalla enna ninu bidalu salla|
pannaga shayana vijayavithala kelo ninna bhaktara solla
||sada||
Youtube link : https://youtu.be/YDNlg09sQbo by pt.Upendra Bhat