ಸಾವಧಾನದಿಂದಿರು ಮನವೇ / Savadhanadindiru manave

ರಚನೆ : ಶ್ರೀ ಪುರಂದರ ದಾಸರು

ಸಾವಧಾನದಿಂದಿರು ಮನವೇ ||2||
ದೇವರು ಕೊಟ್ಟಾನು ಕೊಟ್ಟಾನು ಕೊಟ್ಟಾನು
||ಸಾವಧಾನದಿಂದಿರು ||

ಡಂಭವ ನೀ ಬಿಡಲೊಲ್ಲೇ ,ರಂಗನಾ
ನಂಬಿದ ಆ ಕ್ಷಣದಲ್ಲಿ ||ಸಾವಧಾನದಿಂದಿರು||

ದೃಢ ಮಾಡಾತನ ಸ್ಮರಣೆ ಭಕ್ತನಾ
ಬಿಡನಾತನು ಬಹು ಕರುಣೆ || ಸಾವಧಾನದಿಂದಿರು||

ಪುರಂದರ ವಿಠ್ಠಲನ ನಂಬು , ನಿನಗೆ
ಇಹಪರದ ಸಂಪದಗಳನೆಲ್ಲಾ ||ಸಾವಧಾನದಿಂದಿರು||

Lyrics in English

Savadhanadindiru manave |
devaru kottanu kottanu kottanu || savadhanadindiru ||


Dambhava nee bidalolle, rangana
nambida aa kshanadalli || savadhanadindiru ||


Drudha madatana smarane bhaktana
bidanatanu bahu karune || savadhanadindiru ||


Purandara vittala
na nambu, ninage
ehaparada sampadagalannella || savadhanadindiru ||


Leave a Reply