
ಹರಿ ನಾಮವೆ ಚಂದ ಅದ ನಂಬಿಕೊ ಕಂದ
ಅದ ನಂಬಿಕೋ ಕಂದಾ ಹರಿ ನಾಮವೇ |
ಹಿಂದಿನ ಸಾಲ ತೀರಿಸಲೆಂದು
ಬಂದಿಹೆವಯ್ಯ ಜನ್ಮವ ತಳೆದು |
ಮುಂದಿನ ಬದುಕು ಬಂಧುರವೆನಿಸೋ
ಗುರಿ ಸಾಧಿಸೋ ಕಂದ ||
ಮಣ್ಣಿನ ಹಾಗೆ ಮಾಗಿಸೆ ಮನವ
ಚಿನ್ಮಯನೆಂಬೊ ನಾಮದ ಜಲವಾ |
ಸೇರಿಸಿ ಬೆರೆಸಿ ಮುಕುತಿಯ ಗಳಿಸಿ
ಸುಖಿಯಾಗೊ ನೀ ಕಂದ ||
ಹರಿ ನಾಮವೇ ಹರಿ ನಾಮವೇ
ಗೋವಿಂದ ಗೋವಿಂದ ಗೋವಿಂದನೆಂದು
ಎಂದೆಂದು ನೀನಂದು ಆನಂದ ಹೊಂದು |
ತಂದೆಯಂತೆ ಬಂದು ತಲೆ ಕಾವನಯ್ಯ ಬಂಧು
ಸಂತನೆಂದು ಗುಣವಂತನೆಂದು ಭಗವಂತ ನಿನ್ನ ಪೊರೆವ | ಧನ್ಯನಾಗು ಜಗಮಾನ್ಯನಾಗು
ಧನ ಸೌಭಾಗ್ಯ ಕೊಡುವ |ಪರಾತ್ಪರ ಹರಿ ವಿಠಲ
ಪರಾತ್ಪರ ವರ ವಿಠಲ ||
ವಿಠಲಾ ವಿಠಲಾ ವಿಠ್ಠಲ ವಿಠ್ಠಲ ಪಾಂಡುರಂಗ
ಜೈ ಹರಿ ವಿಟ್ಠಲ ಪಾಂಡುರಂಗ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
Lyrics in English
Hari naamave chanda ada nambiko kanda ||2 times|| hari naamave||
Hindina saala teerisalendu bandihevayya janmava taledu | mundina baduku bandhuraveniso guri saadhiso kanda||
Mannina haage maagise manava | chinmayanembo naamada jalavaa| serisi beresi mukutiya galisi | sukhiyaago nee kanda||hari naamava||
Govinda govinda govindanendu endendu neenandu anaanda hondu| tandeyante bandu tale kaavanayya bandhu| santanendu gunavantanendu bhagavanta ninna poreva |dhanyanaagu jagamaanyanaagu dhana soubhaagya koduva | paratpara hari vittala paratpara vara vittala||
Vittala vittala vittala vittala panduranga | jai hari vittala panduranga vittala vittala jai jai vittala||