ಹೂ ಬೇಕೇ ಪರಿಮಳದ / Hu beke parimalada

ಹೂ ಬೇಕೇ ಪರಿಮಳದ
ಪರಮ ಪುರುಷ ನಮ್ಮ ಕೃಷ್ಣನ ತೋಟದ
ಹೂ ಬೇಕೇ ಪರಿಮಳದ ॥ ಪ॥

ದಾರದಿ ಕಟ್ಟಿಲ್ಲ ಮಾರು ಹಾಕುವುದಲ್ಲ
ಕೇರಿ ಕೇರಿಗಳಲ್ಲಿ ಮಾರುವುದಲ್ಲ
ಭೂರಿ ಭಕುತಿಯೆಂಬ ಭಾರಿಯ ಬೆಳಗಿದ
ಮಾರೆಂದು ಪೇಳಿದ ಶೌರಿಯ ಸೊಬಗಿನ ।।೧।।

ರಂಗು ರಂಗುಗಳಿಂದ ಕಂಗಳಿಸುವ ಸ್ವಚ್ಛ
ಬಂಗಾರದ ಛವಿ ಭಂಗಿಸುವ
ಶೃಂಗಾರಸಿಂಧು ಪ್ರಸನ್ನ ಶ್ರೀಮಾಧವನ
ಅಂಗ್ರಿಯ ಸಂಗದಿ ಮಂಗಳಕರವಾದ ।।೨।।

Lyrics In English

Hu beke parimalada
parama purusha namma krishnana totada
hu beke parimalada |pa|

Daradi kattilla maru hakuvudalla
keri kerigalalli maruvudalla
bhuri bhakutiyemba bhariya belegiruva
marendu pelida shauriya sobagina|1|

Rangu rangugalinda kangolisuva svachcha
bangarada chavi bhangisuva
shrungarasindhu prasanna shrimadhavana
angriya sangadi mangalakaravada |2|


By Sri Vidyabhushana Theertha Swamiji

Leave a Reply