
ಓ ಎನಬಾರದೆ ಓ ಎನಬಾರದೆ
ಓಂಕಾರ ಪ್ರತಿಪಾದ್ಯ||2||
||ಓ ಎನ||
ಕರಿರಾಜ ಕರೆಯಲು, ತ್ವರಿತದಿಂದಲಿ ಬಂದು
ಪೊರೆಯಲು ನಿನಗವ ಮರಿಮಗನೇನೊ ||2|| ||ಓ ಎನಬಾರದೆ||
ಅಂದು ಅಜಾಮಿಲ ಕಂದನ ಕರೆಯಲು
ಬಂದು ಸಲಹಿದೆ, ಬಂಧು ನಿನಗವನೇನೊ ||2||
||ಓ ಎನಬಾರದೆ||
ಕರುಣಾಸಾಗರ ವರ ಶ್ರೀಧರ ವಿಠ್ಠಲ ಕರವ ಮುಗಿದು ಕೂಗಿ ಬರದಿರೆ ಘನವೇನೆ||2||
||ಓ ಎನಬಾರದೆ||
Lyrics in English
O enabarade O enabarade omkara pratipadya ||2 times|| O enabarde||
Kariraja kareyalu, tvaritadindali bandu | poreyalu ninagava marimaganeno ||2 t|| O enabarade||
Andu ajamila, kandana kareyalu | bandu salahide bandhu ninagavaneno. ||2times|| ||O enabarade||
Karunasagara vara sridhara vittala karava mugidu koogi baradire ghanavene ||2|| ||O enabarade||