ಸೇವಕ ತನದ ರುಚಿ ಏನಳೆದೆಯೊ ದೇವ / Sevaka tanada ruchi enaledeyo deva

ಸೇವಕ ತನದ ರುಚಿ ಏನಳೆದೆಯೊ ದೇವಹನುಮರಾಯ ವೈರಾಗ್ಯ ಬೇಡಿ||ಸೇವಕ||ಹನುಮಾ....... ಉದದಿಯ ದಾಟಿ ಸೀತೆಯ ಕಂಡು ಬಂದಾಗಮದುವೆಯ ಮಾಡೆನ್ನ ಎನಬಾರದಿತ್ತೆ |ಪಾದದಿ ಪಾಷಾಣ ಹೆಣ್ಣ ಮಾಡಿದವನಿಗೆ||2||ಇದು ಏನಾಶ್ಚರ್ಯವೊ ನೀ ಬಯಸಲೊಲ್ಲದೆ ಹೋದೆ||ಇದು|| ||ಸೇವಕ|| ಕ್ಷಣದೊಳು ಸಂಜೀವನ ಗಿರಿ ತಂದಾಗಹಣ ಹೊಣ್ಣು ಬೇಡಲು ಕೊಡದಿದ್ದನೇ||ವಿನಯದ…

Continue Readingಸೇವಕ ತನದ ರುಚಿ ಏನಳೆದೆಯೊ ದೇವ / Sevaka tanada ruchi enaledeyo deva

ಶ್ರೀವ್ಯಾಸರಾಜಯತಿ ಕೃತ ಯಂತ್ರೋದ್ಧಾರಕ ಪ್ರಾಣದೇವ ಸ್ತೋತ್ರಂ

ಶ್ರೀವ್ಯಾಸರಾಜಯತಿ ಕೃತ ಯಂತ್ರೋದ್ಧಾರಕ ಪ್ರಾಣದೇವ ಸ್ತೋತ್ರಂ ನಮಾಮಿ ದೂತಂ ರಾಮಸ್ಯ ಸುಖದಂ ಚ ಸುರದ್ರುಮಮ್ಪೀನವೃತ್ತ ಮಹಾಬಾಹುಂ ಸರ್ವ ಶತೃ ನಿವಾರಣಂ II೧II ನಾನಾರತ್ನ ಸಮಾಯುಕ್ತಂ ಕುಂಡಲಾದಿ ವಿರಾಜಿತಮ್ಸರ್ವದಾಭೀಷ್ಠದಾತರಾಂ ಸತಾಂ ವೈ ಧೃಢಮಾವಹೇ II೨IIವಾಸಿನಂ ಚಕ್ರ ತೀರ್ಥಸ್ಯ ದಕ್ಷಿಣಸ್ಥ ಗಿರೌಸದಾತುಂಗಾಂಬೋಧಿ ತರಂಗಸ್ಯ ವಾತೇನ…

Continue Readingಶ್ರೀವ್ಯಾಸರಾಜಯತಿ ಕೃತ ಯಂತ್ರೋದ್ಧಾರಕ ಪ್ರಾಣದೇವ ಸ್ತೋತ್ರಂ

ನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ / Nambide Ninna pada guru

ನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ |ನಂಬಿದೆ ನಿನ್ನ ಪಾದ ಡಂಭವ ತೊಲಗಿಸಿ |ಡಿಂಭದೊಳಗೆ ಹರಿಯ ಬಿಂಬ ಪೊಳೆ ವಂತೆ ಮಾಡೋ   ||ನಂಬಿದೆ ||ಅಂತರಂಗದ ಉಸುರ ಹೊರಗೆ ನೂಕಿಅಂತರಂಗಕ್ಕೆ ಸೇರುವಾ ||ಅಂತರಂಗದ||ಪಂತದಾಳು ನೀನೇ ಕಂತು ಜನಕನಲ್ಲಿ ||೨||ಮಂತ್ರಿಯೆನಿಸಿ ಸರ್ವಾಂತರ್ಯಾಮಿಯಾಗಿ ನಿಂತು ನಾನಾ…

Continue Readingನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ / Nambide Ninna pada guru

ಆರು ಮೂರೆರಡೊಂದು ಸಾವಿರ ಮೂರೆರಡು / Aaru mooreradondu savira

ಆರು ಮೂರೆರಡೊಂದು ಸಾವಿರಮೂರೆರಡು ಶತ ಶ್ವಾಶ ಜಪಗಳಮೂರು ವಿಧ ಜೀವರೊಳಗಬ್ಜಜ ಕಲ್ಪ ಪರ್ಯಂತಾ....ಆ....ರಚಿಸಿ ಸತ್ವರಿಗೆ ಸುಖಸಂಸಾರ ಮಿಶ್ರರಿಗಧಮ ಜನರಿಗಅಪಾರ ದುಖಃಗಳವೀವ ಗುರುಪವಮಾನ ಸಲಹೆನ್ನಾ....||೨|| ನಾನೇನು ನಿನಗೆಂದೆನೋ ಬಿಡದೆ ಪವಮಾನ ಪಾಲಿಸೊ‌ ಎನ್ನನೂ||ನಾನೇನು||ದೀನರ ಪಾಲಿಪ ದಾನವಾಂತಕನಿನ್ನ ಜ್ಞಾನಾನಂದದ ನಾಮ ಧ್ಯಾನವಗೈದೆನೋ ||ನಾನೇನು|| ಎರಡನೆ…

Continue Readingಆರು ಮೂರೆರಡೊಂದು ಸಾವಿರ ಮೂರೆರಡು / Aaru mooreradondu savira

ಹನುಮಯ್ಯ ಹನುಮಯ್ಯ ಘನಮಹಿಮನೆ / Hanumayya hanumayya ghana mahimane

ಹನುಮಯ್ಯ ಹನುಮಯ್ಯ ||2|ಘನಮಹಿಮನೆ ಖದರುಂಡನಿ ನಿಲಯನೆ  ||ಹನುಮಯ್ಯ|| ತತ್ವಾಧಿಪಮಚಿತ್ತದಿನೆಲೆಸಿನಿ  ಹ್ರತ್ಕಮ ಕಲೆಯೋ ಜೀವೋತ್ತಮನೆ ನಿತ್ಯ ||ತತ್ವಾಧಿಪ||ಬಪ್ಪ ಕ್ಲೇಶೌಭವ ಕ್ಷಿಪ್ರಧಿ ತಪ್ಪಿಸಿಬಪ್ಪದಿ ಕಾಯೋ ಕಂದರ್ಪಜನಕಪ್ರಿಯ   ||ಹನುಮಯ್ಯ|| ಅಂಜನೆಸುತ ಮತ ಭಂಗಿಸು ಹರಿಪದಕಂಜಮಧುಪ ಮ್ರತ್ಯುಂಜಯಪಿತನೆ  ||ಅಂಜನೆಸುತ||ಕಾಳಿರಮಣ ಸಿರಿಲೋಲನ ಭಕ್ತರಓಲಗ ಕರುಣಿಸು ಶೀಲಸ್ವರೂಪ  ||ಹನುಮಯ್ಯ|| ಕಾಂತೇಶನೆ…

Continue Readingಹನುಮಯ್ಯ ಹನುಮಯ್ಯ ಘನಮಹಿಮನೆ / Hanumayya hanumayya ghana mahimane

ದೇವಾ ಹನುಮ ಶೆಟ್ಟಿರಾಯ ಜಗಜಟ್ಟಿ / Deva hanuma shettyraya jagajatti

ಪಾವನ ಚರಿತ ಸಂಜೀವನ ಗಿರಿಧರಪಾವಮಾಣಿ ಕರುಣಾವಲೋಕನದಿನೀ ಒಲಿಯುತಲಿ ಸದಾವಕಾಲ ತವತಾವರೆ ಪದಯುಗ ಸೇವೆಯ‌ ಕರುಣಿಸು ದೇವಾ ಹನುಮ ಶೆಟ್ಟಿರಾಯ ಜಗಜಟ್ಟಿ ||2||ಕಾವೋದು ಭಾವಿ ಪರಮೇಷ್ಠಿ||2||    ||ದೇವಾ|| ವಾನರ ಕುಲನಾಯಕ ಜಾನಕಿ ಶೋಕಕಾನನ ತ್ರಣ ಪಾವಕಾ...ಆ...ಹೀನ ಕೌರವ ನಾಶಕಸನ್ಮೌನಿ ತಿಲಕ ,ಆನಂದ ತೀರ್ಥನಾಮಕಾ...ಕ್ಷೋಣಿಯೊಳಗೆ…

Continue Readingದೇವಾ ಹನುಮ ಶೆಟ್ಟಿರಾಯ ಜಗಜಟ್ಟಿ / Deva hanuma shettyraya jagajatti

ಪ್ರಾಣ ಬಾರೋ ಜಗತ್ರಾಣ ಬಾರೋ / Prana baro jagatrana baro

ಪ್ರಾಣ ಬಾರೋ ಜಗತ್ರಾಣ ಬಾರೋ||೨||ಪ್ರಾಣಿ ಸಕಲ ಕರ್ಮ ಮಾಳ್ಪ ಜಾಣ ಬಾರೋ ॥ಪ್ರಾಣಿ॥ಪಂಚರೂಪದಿ ಪ್ರಪಂಚ ವ್ಯಾಪ್ತ ಬಾರೋ ||ಪಂಚರೂಪದಿ||ಹಂಚಿ ಕೇಳಿ ದೈತೆಯರ ವಂಚಕನೆ ಬಾರೋ     ||ಪ್ರಾಣ|| ವಾಯುಪಸ್ಥ ಕರ್ಮಗೈವ ಅಪಾನ ಬಾರೋ||ವಾಯು||ವಾಯುವ ನೀ ನಿರೋಧೀಶೆ ಕಾಯ್ವರಾರೋ||ವಾಯುವ||ಗೋಣು ಮುರಿವ ಭಾರ ಹೊರುವ…

Continue Readingಪ್ರಾಣ ಬಾರೋ ಜಗತ್ರಾಣ ಬಾರೋ / Prana baro jagatrana baro

ಇವನಾರೋ ಏನೋ  ಎಂದು / Ivanaaro eno endu udasina

ಇವನಾರೋ ಏನೋ  ಎಂದು ಉದಾಸೀನ ಮಾಡದಲೆನ್ನಾಪವನ ಸಂಭೂತ ಒಲಿದು ತವಕದಿ ಕಾಯಬೇಕು ।।ಕಪಿಪಕಪಿ  ಆಜ್ಞೆಯಂತೆ ಕಪಿಲನ ಪತ್ನಿಯನ್ನುಕಪಿಗಳು ಹುಡುಕಿ ಮಿಡುಕಲು  ಕಾಯ್ದೆಯಾಗಲು ।।ಪವನ।।ಹರಿವೇಷಧರನೇ  ನರಹರಿ ಭಕುತರ ಪೊರೆವುದಕ್ಕೆಹರಿಯಂತೆ ಒದೆಗುವೆಯೋ  ನೀನು ಹರಿ ದಾಸನು ನಾನು ।।ಪವನ ।।ಅಜಸುತನ ಶಾಪದಿಂದ ಅಜಗರನಾದವನ ಪಾದರಜದಿ …

Continue Readingಇವನಾರೋ ಏನೋ  ಎಂದು / Ivanaaro eno endu udasina

ಮಾರುತಿ ಸೇವಕನ ಮಾಡೋ / Maruti Sevakana maado

ಮಾರುತಿ …. ಸೇವಕನ ಮಾಡೋ…. ಮಾರುತಿ ….ಸೇವಕನ ಮಾಡೋ ನಿನ್ನಂತೆ ನನ್ನ…ಸೇವಕನ ಮಾಡೋ ರಾಮಚಂದ್ರನಸೇವಿಸಿ ಪೂಜಿಸಿ ರಾಮಚಂದ್ರನ || ಧನ್ಯನಾಗುವಂತೆ ಹರಸಿ ನನ್ನಸೇವಕನ ಮಾಡೋ ನಿನ್ನಂತೆ ನನ್ನ …ಮಾರುತಿ .. ।। ಸೇವಕನಾದರೆ ದೊರೆಯುವ ಪ್ರಭುವಿನ ಕರುಣೆಗೆ ಎಣೆಯೇ ಇಲ್ಲಾಸೇವೆಯು ನೀಡುವ…

Continue Readingಮಾರುತಿ ಸೇವಕನ ಮಾಡೋ / Maruti Sevakana maado

ಅಂಜಿಕೆ ಇನ್ಯಾತಕಯ್ಯ / Anjikinyatakayyaa sajjanarige

ಅಂಜಿಕಿನ್ನಾತಕಯ್ಯ , ಸಜ್ಜನರಿಗೆಅಂಜಿಕಿನ್ನಾತಕಯ್ಯ ||ಪ||ಸಂಜೀವರಾಯರ ಸ್ಮರಣೆ ಮಾಡಿದ ಮೇಲೆ || ಅ.ಪ.||ಕನಸಿಲಿ ಮನಸಿಲಿ ಕಳವಳವಾದರೆಹನುಮನ ನೆನೆದರೆ ಹಾರಿಹೋಗದೆ ಪಾಪ ||ರೋಮರೋಮಕೆ ಕೋಟಿ ಲಿಂಗವುದುರಿಸಿದಭೀಮನ ನೆನದರೆ ಬಿಟ್ಟು ಹೋಗದೆ ಪಾಪ ||ಪುರಂದರವಿಠಲನ ಪೂಜೆಯ ಮಾಡುವಗುರು ಮಧ್ವರಾಯರ ಸ್ಮರಣೆಮಾಡಿದ ಮೇಲೆ || Lyrics in…

Continue Readingಅಂಜಿಕೆ ಇನ್ಯಾತಕಯ್ಯ / Anjikinyatakayyaa sajjanarige