ಲಂಗೋಟಿ ಬಲು ಒಳ್ಳೇದಣ್ಣ /Langoti baluvolledanna

ಲಂಗೋಟಿ ಬಲು ಒಳ್ಳೆದಣ್ಣ ಒಬ್ಬರಹಂಗಿಲ್ಲದೆ ಮಡಿಗೆ ಒದುಗುವುದಣ್ಣ ಬಡವರಿಗಾಧಾರವಣ್ಣ ಈ ಲಂಗೋಟಿಬೈರಾಗಿಗಳ ಭಾಗ್ಯವಣ್ಣಕಡು ಕಳ್ಳರಿಗೆ ಗಂಡ, ಮಡಿ ಧೋತ್ರಗಳ ಮಿಂಡನಡುಗುವ ಸಮಯಕ್ಕೆ ಮಡಿಗೆ ಒದಗುವಂಥ ಜಿತ ಮನ ಸನ್ಯಾಸಿಗಳಿಗಿದೆ ಕೌಪೀನವ್ರತವುಳ್ಳ ಬ್ರಹ್ಮಚಾರಿಗೆ ಮುಖ್ಯವುಅತಿಶಯವಿದು ಆಂಜನೇಯ ನಾರದರಿಗೆಗತಿಯಿಲ್ಲದವರಿಗೆ ಮಿತವಾಗಿ ಇರುವಂಥ ದುಡ್ಡು ಮುಟ್ಟದಂತೆ…

Continue Readingಲಂಗೋಟಿ ಬಲು ಒಳ್ಳೇದಣ್ಣ /Langoti baluvolledanna

ಎಲ್ಲಾನು ಬಲ್ಲೆನೆಂಬುವಿರಲ್ಲ EllAnu ballenembuviralla /

ರಚನೆ : ಶ್ರೀ ಪುರಂದರ ದಾಸರು ಎಲ್ಲಾನು ಬಲ್ಲೆನೆಂಬುವಿರಲ್ಲಅವಗುಣ ಬಿಡಲಿಲ್ಲ ||ಪ|| ಸೊಲ್ಲಿಗೆ ಶರಣರ ಕಥೆಗಳ ಪೇಳುತಅಲ್ಲದ ನುಡಿಯನು ನುಡಿಯುವಿರಲ್ಲ ||ಅ|| ಕಾವಿಯನುಟ್ಟು ತಿರುಗುವಿರಲ್ಲ, ಕಾಮವ ಬಿಡಲಿಲ್ಲನೇಮ ನಿಷ್ಠೆಗಳ ಮಾಡುವಿರಲ್ಲ, ತಾಮಸ ಬಿಡಲಿಲ್ಲತಾವೊಂದರಿಯದೆ ಪರರನು ತಿಳಿಯದೆ, ಶ್ವಾನನ ಕುಳಿಯಲಿ ಬೀಳುವಿರಲ್ಲ ||…

Continue Readingಎಲ್ಲಾನು ಬಲ್ಲೆನೆಂಬುವಿರಲ್ಲ EllAnu ballenembuviralla /

ಸಕಲ ಗ್ರಹಬಲ ನೀನೆ / Sakala grahabala neene

Composer : Purandara dasa ಸಕಲ ಗ್ರಹಬಲ ನೀನೆ ಸರಸಿಜಾಕ್ಷನಿಖಿಳ ರಕ್ಷಕ ನೀನೆ ವಿಶ್ವವ್ಯಾಪಕನೆ ರವಿ ಚಂದ್ರ ಬುಧ ನೀನೆ ರಾಹು ಕೇತುವು ನೀನೆಕವಿ ಗುರು ಶನಿಯು ಮಂಗಳನು ನೀನೆದಿವರಾತ್ರಿಯು ನೀನೆ ನವ ವಿಧಾನವು ನೀನೆಭವರೋಗಹರ ನೀನೆ ಭೇಷಜನು ನೀನೆ ಪಕ್ಷಮಾಸವು…

Continue Readingಸಕಲ ಗ್ರಹಬಲ ನೀನೆ / Sakala grahabala neene

ಹೆತ್ತ ತಾಯಿ ತಂದೆಗಳ ಚಿತ್ತವ / Hetta tayi tandegala chittava

ರಚನೆ : ಶ್ರೀ ಪುರಂದರದಾಸರು. ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿನಿತ್ಯ ದಾನವ ಮಾಡಿ ಫಲವೇನುಸತ್ಯ ಸದಾಚಾರ ಇಲ್ಲದವನುಜಪ ಹತ್ತುಸಾವಿರ ಮಾಡಿ ಫಲವೇನುಜಪ ಹತ್ತುಸಾವಿರ ಮಾಡಿ ಫಲವೇನು ತನ್ನ ಸತಿ ಸುತರು ಬಂಧುಗಳ ನೋಯಿಸಿಚಿನ್ನ ದಾನವ ಮಾಡಿ ಫಲವೇನುಬಿನ್ನಾಳದಿಂದಲಿ ದೇಶ ದೇಶವ…

Continue Readingಹೆತ್ತ ತಾಯಿ ತಂದೆಗಳ ಚಿತ್ತವ / Hetta tayi tandegala chittava

ದಾಸರೆಂದರೆ ಪುರಂದರ ದಾಸರಯ್ಯ / Dasarendare purandara daasarayya

ಸಾಹಿತ್ಯ : ಶ್ರೀ ವ್ಯಾಸರಾಯರು ವಾಸುದೇವ ಕ್ರಷ್ಣನಾ…..||2||ಸೂಸಿ ಪೂಜಿಸುವಂತಾ… ದಾಸರೆಂದರೆ ಪುರಂದರ ದಾಸರಯ್ಯ|ವಾಸುದೇವ ಕ್ರಷ್ಣನಸೂಸಿ ಪೂಜಿಸುವಂತ ||ವಾಸುದೇವ|| ||ದಾಸರೆಂದರೆ|| ಘ್ರಾಸಕಿಲ್ಲದೆ ಪೋಗಿಪರರ ಮನೆಗಳ ಪೊಕ್ಕು |ದಾಸನೆಂದು ತುಳಸಿ ಮಾಲೆ ಧರಿಸಿ |ಬೇಸರಿಲ್ಲದೆ ಅವರ ಕಾಡಿ ಬಳಲಿಸುತ |ಕಾಸುಗಳಿಸುವ ಪುರುಷ ಹರಿದಾಸರೆ ||ದಾಸರೆಂದರೆ||…

Continue Readingದಾಸರೆಂದರೆ ಪುರಂದರ ದಾಸರಯ್ಯ / Dasarendare purandara daasarayya

ವಂದಿಪೆ ನಮ್ಮ ಮುದ್ದು /vandipe namma muddu sharade

ವಂದಿಪೆ ನಮ್ಮ ಮುದ್ದು ಶಾರದೆಶರಚಂದಿರ ವದನೆ ಶಾರದೆ |ಇಂದೀವರಾಕ್ಷಿ ಶತಾನಂದನ ಪ್ರಿಯೆ ದೇವಿ ||2||ಕುಂದು ನೋಡದೆ ಶ್ರುತಿವಂದೆ ಜ್ಞಾನವ ನೀಡೆ ||ವಂದಿಪೆ|| ಸಿತಾಬ್ಜಾಸನೆ ಸುಖದಾಯಕಿಸುರ ನಾಥಾರಾಧಿತೆ ವಿಶ್ವನಾಯಕಿ |ವೀತದುರಿತೆ ಶಿವಮಾತೆ ಸದ್ಗುಣಮಣಿ ವ್ರಾತೆವೇದೋಪನಿಷದ್ಗೀತೆ ವಾಗ್ದೇವಿ ಮಾತೆ|||ವಂದಿಪೆ|| ಕೋಕಿಲವಾಣಿ ಕವಿಸೇವಿತೆಎನ್ನ ವಾಕು ಲಾಲಿಸೆ…

Continue Readingವಂದಿಪೆ ನಮ್ಮ ಮುದ್ದು /vandipe namma muddu sharade

ತನು ನಿನ್ನದು ಜೀವನ / Tanu ninnadu jeevana

ತನು ನಿನ್ನದು ಜೀವನ ನಿನ್ನದುಅನುದಿನದಲಿ ಬಾಹೊ ಸುಖದುಃಖ ನಿನ್ನದಯ್ಯ ಸವಿನುಡಿ ವೇದ ಪುರಾಣ ಶಾಸ್ತ್ರಂಗಳಕಿವಿಗೊಟ್ಟು ಕೇಳುವ ಕಥೆ ನಿನ್ನದುನವಮೋಹನಾಂಗಿಯರ ರೂಪವನು ಕಣ್ಣಿಂದಎವೆಯಿಕ್ಕದೆ ನೋಡುವ ನೋಟ ನಿನ್ನದಯ್ಯ ||1|| ಒಡಗೂಡಿ ಗಂಧಕಸ್ತೂರಿ ಪರಿಮಳಂಗಳಬಿಡದೆ ಲೇಪಿಸಿಕೊಂಬುವುದು ನಿನ್ನದುಷಡುರಸದನ್ನಕ್ಕೆ ನಲಿದಾಡುವ ಜಿಹ್ವೆಕಡು ರುಚಿಗೊಂಡರಾ ರುಚಿ ನಿನ್ನದಯ್ಯ…

Continue Readingತನು ನಿನ್ನದು ಜೀವನ / Tanu ninnadu jeevana

ಗುಮ್ಮನ ಕರೆಯದಿರೆ ಅಮ್ಮ ನೀನು / gummana kareyadire amma neenu

ಹರಿದಾಸರಿಗೆ ಭಗವಂತನನ್ನು ಎಷ್ಟು ಪರಿಪರಿಯಾಗಿ ಬಣ್ಣಿಸಿದರೂ ಸಾಲದು.ಅದರಲ್ಲೂ ಕೃಷ್ಣನ ಬಾಲ್ಯದ ಆಟೋಟ,ತುಂಟಾಟ, ರಂಪಾಟಗಳನ್ನು ಸಾವಿರಾರು ಕೃತಿ ಕೀರ್ತನೆಗಳಲ್ಲಿ ಬಣ್ಣಿಸಿದ್ದಾರೆ.ಅಂತಹ ಪುರಂದರದಾಸರ ಸುಪ್ರಸಿದ್ದ ರಚನೆ…"ಗುಮ್ಮನ ಕರೆಯದಿರೆ|ಅಮ್ಮ ನೀನು ಗುಮ್ಮನ ಕರೆಯದಿರೆ…..". ಗುಮ್ಮನ ಕರೆಯದಿರೆ| ಅಮ್ಮ ನೀನುಗುಮ್ಮನ ಕರೆಯದಿರೆ ||ಪ|| ಸುಮ್ಮನೆ ಇದ್ದೇನು| ಅಮ್ಮಿಯ…

Continue Readingಗುಮ್ಮನ ಕರೆಯದಿರೆ ಅಮ್ಮ ನೀನು / gummana kareyadire amma neenu

ಬಾರೋ ಕೃಷ್ಣಯ್ಯ ನಿನ್ನ ಭಕ್ತರ/ Baaro krishnayya ninna bhaktara

ರಚನೆ : ಕನಕದಾಸರು ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ ಕೃಷ್ಣಯ್ಯ || ಪ. ||ಬಾರೋ ನಿನ್ನ ಮುಖ ತೋರೋ ನಿನ್ನ ಸರಿ ಯಾರೋ ಜಗಧರ ಶೀಲನೇ || ಅ.ಪ. || ಅಂದುಗೇ ಪಾಡಗವು ಕಾಲಂದುಗೆ ಕಿರು ಗೆಜ್ಜೆ ಧಿಮ್ ಧಿಮಿಧಿಮಿ…

Continue Readingಬಾರೋ ಕೃಷ್ಣಯ್ಯ ನಿನ್ನ ಭಕ್ತರ/ Baaro krishnayya ninna bhaktara