ಪಾಲಿಸೆ ವರ ಮಾಲೆಯ ಭ್ರಾಮರಿ / Palise Vara maaleya bhramari
ಪಾಲಿಸೆ ವರ ಮಾಲೆಯ ಭ್ರಾಮರಿ||2||ಚರಣ ಪಲ್ಲವ ಕುಸುಮವವರದ ಹಸ್ತದ ಪುಷ್ಪವಾ ||ಚರಣ||ಉಡಿಯ ಮಲ್ಲಿಗೆ ಕರದ ತಾವರೆವರ ಪ್ರಸಾದದ ಮಾಲೆಯ ||ಪಾಲಿಸೆ|| ಶರಣರನ್ನು ಪೊರೆಯಲೆಂದೆ ಧರೆಗೆ ಬಂದು ನಿಂತೆಯ||ಶರಣರನ್ನು||ಕಟೀಲ ರಾಣಿ ಕುಸುಮವೇಣಿ||2||ನಿನ್ನ ಪಾದದ ಪಂಕಜಾಗಂಧ ಘಮಘಮ ಹೂದಂಡೆಯಾ||ನಿನ್ನ ಪಾದದ||ಮುಡಿಯ ಸಂಪಿಗೆ ಕರದ ಕೇದಗೆವರ…