ಹಿಮಗಿರಿ ತನಯೇ ಹೇಮಲತೆ ಅಂಬೆ / Himagiri tanaye hemalate
ಹಿಮಗಿರಿ ತನಯೇ ಹೇಮಲತೆ ಅಂಬೆಈಶ್ವರಿ ಶ್ರೀಲಲಿತೆ ಮಾಮವ ||ಹಿಮಗಿರಿ|| ರಮಾ ವಾಣಿ ಸಂಸೇವಿತ ಸಕಲೇ ||೩||ರಾಜರಾಜೇಶ್ವರಿ ರಾಮ ಸಹೋದರಿ||೩|| || ಹಿಮಗಿರಿ || ಪಾಶಾಂಕುಶೇಶು ದಂಡಹರೇ ಅಂಬಪರಾತ್ಪರೆ ನಿಜ ಭಕ್ತವರೇ ||ಪಾಶಾಂಕು||ಅಶಾಂಬಲ ಹರಿ ಕೇಶ ವಿಲಾಸೇ||3||ಆನಂದ ರೂಪೇ ಅಮಿತ ಪ್ರತಾಪೇ||೩|| ||ಹಿಮಗಿರಿ||…