ಬರಬೇಕು ಸ್ವಾಮಿ ಬರಬೇಕು / Barabeku swami barabeku
ಬರಬೇಕು ಸ್ವಾಮಿ ಬರಬೇಕು ।ಇಂದು ಮುದದಿಂದ ಮನೆಗೆ ನೀ ಬರಬೇಕು।।ಒಲವಿಂದ ವರಗಳನು ತರಬೇಕು ।।।ಬರಬೇಕು ।। ಮಲ್ಲಿಗೆಯ ಜಾಜಿ ಸಂಪಿಗೆಯ ಹೂವ ಮಾಲೆಯನು ನೀಡುವೆನು ಗಣಪತಿಯೇ ।ಗರಿಕೆ ಹುಲ್ಲನು ಪತ್ರದೆಲೆಯನು ಪೂಜಿಸುವೆ ಸ್ವಾಮಿ ನಿನ್ನ ಪದಗಳಿಗೆ ।। ।।ಬರಬೇಕು ।। ಚಕ್ಕುಲಿಯ…