ಎಲ್ಯಾಡಿ ಬಂದ್ಯೋ ಎನ್ನ ರಂಗಯ್ಯಾ ನೀ / Elladi bandyo Enna rangayya nee

ರಾಗ: ಶಂಕರಾಭರಣ ತಾಳ: ತ್ರಿಪುಟ ಎಲ್ಯಾಡಿ ಬಂದ್ಯೋ ಎನ್ನ ರಂಗಯ್ಯಾ ನೀ ಎಲ್ಯಾಡಿ ಬಂದ್ಯೋ ಎನ್ನ ಕಣ್ಣ ಮುಂದಾಡದೆ ||ಪ|| ಆಲಯದೊಳಗೆ ನೀನಾಡದೆ ಚಿನಿ ಪಾಲು ಸಕ್ಕರೆ ನೀನೊಲ್ಲದೆ ಚಿಕ್ಕ ಬಾಲರೊಡನೆ ಕೂಡ್ಯಾಡದೆ ಮುದ್ದು ಬಾಲಯ್ಯ ನೀ ಎನ್ನ ಕಣ್ಣ ಮುಂದಾಡದೆ…

Continue Readingಎಲ್ಯಾಡಿ ಬಂದ್ಯೋ ಎನ್ನ ರಂಗಯ್ಯಾ ನೀ / Elladi bandyo Enna rangayya nee

ಉತ್ತಮರ ಸಂಗ ಎನಗಿತ್ತು ಸಲಹೊ / Uttamara sanga enagittu salaho

ಉತ್ತಮರ ಸಂಗ ಎನಗಿತ್ತು ಸಲಹೊ ||ಪ||ಚಿತ್ತಜಜನಕ ಸರ್ವೋತ್ತಮ ಮುಕುಂದ ||ಅ.ಪ||ತಿರುಗಿತಿರುಗಿ ಪುಟ್ಟಲಾರೆ ಪರರ ಬಾಧಿಸಲಾರೆಪರಿಪರಿಯ ಪಾಪಗಳ ಮಾಡಲಾರೆಮರಣಜನನಗಳೆರಡು ಪರಿಹರವ ಮಾಡಯ್ಯಕರುಣಾಸಮುದ್ರ ಮುರವೈರಿ ಶ್ರೀಕೃಷ್ಣ ||೧||ಏನ ಪೇಳಲಿ ದೇವ ನಾ ಮಾಡಿದ ಕರ್ಮನಾನಾ ವಿಚಿತ್ರವೈ ಶ್ರೀನಿವಾಸಹೀನಜನರೊಳಗಾಟ ಶ್ವಾನಾದಿಗಳ ಕೂಟಜ್ಞಾನವಂತನ ಮಾಡೊ ಜಾನಕೀರಮಣ ||೨||ನಿನ್ನ…

Continue Readingಉತ್ತಮರ ಸಂಗ ಎನಗಿತ್ತು ಸಲಹೊ / Uttamara sanga enagittu salaho

ಇಂದಿನಿರುಳಿನ ಕನಸಿನಲಿ ಬಂದು ಮುಂದೆ / Indinirulina kanasinali bandu

ರಚನೆ : ಶ್ರೀಪಾದ ರಾಜರುಅಂಕಿತ : ರಂಗವಿಠ್ಠಲಇಂದಿನಿರುಳಿನ ಕನಸಿನಲಿ ಬಂದುಮುಂದೆ ನಿಂದುದ ಕಂಡೆನೆ ಗೋವಳನ                ||ಪ||ಆಣಿಮುತ್ತಿನ ಪೆಂಡೆಯದ ಕಾಲಂದುಗೆ ಗೆಜ್ಜೆಜಾಣನಂಗಜನ ಪಿತನ ಕೈಯ ವೇಣುಮಾಣಿಕ್ಯದ ಕಂಕಣ ಹೊನ್ನುಡಿ ಘಂಟೆವಾಣಿಯ ರಚನೆ ಎಲ್ಲಿಯು ಈ ಗೋವಳನ            ||೧||ಮೊಲ್ಲೆ ಮಲ್ಲಿಗೆ ಜೊಲ್ಲೆಯದ ಚಲ್ಲಣದ ಶಿರದಲ್ಲಿ…

Continue Readingಇಂದಿನಿರುಳಿನ ಕನಸಿನಲಿ ಬಂದು ಮುಂದೆ / Indinirulina kanasinali bandu

ಆಟವನಾಡುವ ಬಾರೋ ಶ್ರೀ ಕೃಷ್ಣ / aatavanaduva baro Shree Krishna

by Vidya Prasannateertha ವಿದ್ಯಾಪ್ರಸನ್ನತೀರ್ಥರು ಆಟವನಾಡುವ ಬಾರೋ ಶ್ರೀ ಕೃಷ್ಣ ||ಪ|| ನೋಟಕೆ ಜನಗಳ ಕೂಟವು ಕಾದಿದೆ ||ಅ.ಪ|| ದೊರೆಯು ನೀನಂತೆ ದೊರೆಯು ವಾಸಿಸಲುಅರಮನೆ ಎಂದಿದನರಿಯಬೇಕಂತೆಪರಿಪರಿಯಲಿ ನಿನ್ನ ಸೇವೆಯು ಮಾಡಲುಪರಿಚಾರಕ ನಾನಿರಬೇಕಂತೆ ||1|| ತಂದೆಯು ನೀನಂತೆ ತಾಯಿ ರುಕ್ಮಿಣಿಯಂತೆಮಂದಿಗಳೆಲ್ಲರು ಮಕ್ಕಳು ನಿನಗಂತೆಮುಂದೆ…

Continue Readingಆಟವನಾಡುವ ಬಾರೋ ಶ್ರೀ ಕೃಷ್ಣ / aatavanaduva baro Shree Krishna

ತಲೆಯ‌ ಮೆಟ್ಟಿ ಮೆಟ್ಟಿ ಕುಣಿದಾಣೋ / Taleya meṭṭi kunidado krishna

ತಲೆಯ‌ ಮೆಟ್ಟಿ ಮೆಟ್ಟಿ ಕುಣಿದಾಣೋ ಕೃಷ್ಣಾ  ||ತಲೆಯ|| ಮೆಟ್ಟಿ ಮೆಟ್ಟಿ ಕುಣಿದಾಣೋ ಕೃಷ್ಣಾತಲೆಯ ಮೆಟ್ಟಿ ಮೆಟ್ಟಿ ಕುಣಿದಾಣೋ ಕೃಷ್ಣ   ||ಮೆಟ್ಟಿ||ಕಾಳಿಂಗನ ಬಾಲವ ಪಿಡಿದು ||ತಲೆಯ|| ಯಮುನಾ ನದಿಯಲ್ಲಿ ಮಿಂದು ||೨||ಅಮಿತ‌ ಜೀವರ ಕೊಂದು  ||೨||   ||ಯಮುನಾ||ರಮಿಸುವನಾ ಫಣಿವರನಾ ||೨||ಹಾಡುತಲಿ ಪಾಡುತಲಿ||…

Continue Readingತಲೆಯ‌ ಮೆಟ್ಟಿ ಮೆಟ್ಟಿ ಕುಣಿದಾಣೋ / Taleya meṭṭi kunidado krishna

ಮುಟ್ಟದಿರೊ ಎನ್ನನೂ ರಂಗಯ್ಯ ಮುಟ್ಟದಿರೊ / Muttadiro ennanu rangayya muttadiru

ಮುಟ್ಟದಿರೊ ಎನ್ನನೂರಂಗಯ್ಯ ಮುಟ್ಟದಿರೊ ಎನ್ನನು ||ಮುಟ್ಟ|| ಮುಟ್ಟದಿರೊ ಎನ್ನ ಮುಂಗೈಯ ಸೆಳವಿಗೆ      ||ಮುಟ್ಟದಿರೋ||ಮುತ್ತೆಲ್ಲ ಸಡಲ್ಯಾವೊ ಹೇ ಮುದ್ದುರಂಗ       ||ಮುಟ್ಟದಿರೋ|| ಎರಳೆ ಕಂಗಳ ಬಾಲೆ ಕೆರೆಯ ಮಳಳು ಚೆಲ್ಲಿ    ||ಎರಳೆ||ಗೆಳತಿಯರ ಕೂಡ್ಯಾಡಿ ಕಲಿತ್ಯಲ್ಲೊ ಬೆಡಗಾ  ||ಗೆಳತಿಯರ ||ಸೊಕ್ಕಿನ ಹುಡುಗ ಬಿಡು ಎನ್ನ ಸೆರಗಾ …

Continue Readingಮುಟ್ಟದಿರೊ ಎನ್ನನೂ ರಂಗಯ್ಯ ಮುಟ್ಟದಿರೊ / Muttadiro ennanu rangayya muttadiru

ಹ್ಯಾಂಗೆ ಕೊಟ್ಟನು ಹೆಣ್ಣ ಸಾಗರನು / Hyange kottanu henna sagaranu

ಹ್ಯಾಂಗೆ ಕೊಟ್ಟನು ಹೆಣ್ಣ ಸಾಗರನು ಈ ವರಗೆ || ಪ || ಶೃಂಗಾರ ಪುರುಷ ಬಹು ಮಂದಿಯಿರಲು || ಅ.ಪ. || ಗುಷ್ಟುನಾರುವ ಮೈಯ್ಯಿ ಬಿಟ್ಟಿದ್ದ ಬಿರುಗಣ್ಣುಮುಟ್ಟಿ ನೋಡಿದರೆ ಮೈಯತಿ ಕಠಿಣವುಸೊಟ್ಟ ಮೋರೆಯು ಇವಗೆ ಎಷ್ಟುದ್ದ ಹಲ್ಲುಗಳುಇಷ್ಟು ಘೋರ ಮುಖದಳಿಯನೆಲ್ಲ್ಲಿ ದೊರಕಿದನೊ…

Continue Readingಹ್ಯಾಂಗೆ ಕೊಟ್ಟನು ಹೆಣ್ಣ ಸಾಗರನು / Hyange kottanu henna sagaranu

ಕೇಶವನೊಲುಮೆಯು ಆಗುವ ತನಕ / Keshavanolumeyu aguva tanaka

ಕೇಶವನೊಲುಮೆಯು ಆಗುವ ತನಕ ಹರಿದಾಸರೊಳಿರುತಿರು ಹೇ ಮನುಜ   ||ಕೇಶವ||ಕ್ಲೇಶಪಾಶಂಗಳ ಹರಿದು ವಿಲಾಸದಿಶ್ರೀಶನ ನುತಿಗಳ ಪೋಗಳುತ ಮನದೊಳು  ||ಕೇಶವ|| ಮೋಸದಿ ಜೀವರ ಘಾಸಿ ಮಾಡಿದ ಪಾಪಕಾಶಿಗೆ ಹೋದರೆ ಹೋದೀತೆ ಶ್ರೀಶನ ಭಕುತರ ದೂಷಿಸಿದ ಫಲಕಾಸು ಕೊಟ್ಟರೆ ಬಿಟ್ಟೀತೆಭಾಷೆಯ ಕೊಟ್ಟು ನಿರಾಶೆಯ ಗೈದ ಫಲಕ್ಲೇಶವ…

Continue Readingಕೇಶವನೊಲುಮೆಯು ಆಗುವ ತನಕ / Keshavanolumeyu aguva tanaka

ನೋಡಿರಯ್ಯ ಪುಟ್ಟ ಪಾದವ / Nodirayya putta padava

ನೋಡಿರಯ್ಯ ಪುಟ್ಟ ಪಾದವ||ಒಡೆಯ ಶ್ರೀಕೃಷ್ಣ ನ ದಿಟ್ಟ ಪಾದವ||ಪ|| ಶಂಕ ಚಕ್ರ ಗಧಾಪದ್ಮ ವ ಧರಿಸಿ||ಸಂಖ್ಯೆ ಕಳೆಯುವ ಮುದ್ಧು ಪಾದವ||೧|| ರಕ್ಕಸರನೆಲ್ಲವ ಮೆಟ್ಟಿ ಬಂದು ಸುರರಿಗೆ||ಅಕ್ಕರೆಯಿಂದಲಿ ಮುದ ವ ನೀವ||೨|| ನಮಿಸಿ ಬೇಡುವರಿಗೆ ಮುಕುತಿಯ ಕೊಟ್ಟು||ವಿಮಲನೇಣಿಸಿದ ಪುಣ್ಯ ಪಾದವ||೩|| ನಾರಿಗಳು ಅನುದಿನ…

Continue Readingನೋಡಿರಯ್ಯ ಪುಟ್ಟ ಪಾದವ / Nodirayya putta padava

ಓಡಿ ಓಡಿ ಬಾ ಅಂಕದೊಳಾಡೋ ಕೂಸೇ ಬಾ‌‌‌‌  / Odi Odi baa ankadolado koose baa

ಓಡಿ ಓಡಿ ಬಾ ಅಂಕದೊಳಾಡೋ ಕೂಸೇ ಬಾ‌‌‌‌         ||ಓಡಿ||ನೋಡುವೆ ನಿನ್ನ ಮುಖವನ್ನುರಾಮನ ಕೂಡಿ ಕರುಣಿಯೆ ಬಾ ||ಓಡಿ|| ಚೆಂಡು ಕೊಡುವೆನು ಬಾ ಗೋಲಿಗುಂಡು ಕೊಡುವೆನು ಬಾ  ||ಚೆಂಡು||ದುಂಡು ಕರದೊಳ್ ಗುಂಡು ಬಿಂದುಲಿ ಉಂಗುರ ನೀಡುವೆ ಬಾ   ||ಓಡಿ|| ಬೆಣ್ಣೆ ಕೊಡುವೆನು ಬಾ…

Continue Readingಓಡಿ ಓಡಿ ಬಾ ಅಂಕದೊಳಾಡೋ ಕೂಸೇ ಬಾ‌‌‌‌  / Odi Odi baa ankadolado koose baa