ಕಂಡು ಕಂಡು ನೀ ಎನ್ನ / Kandu kandu nee enna
ರಚನೆ : ಶ್ರೀ ಪುರಂದರ ದಾಸರು ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣಾ।।ಪ॥ ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ಹರಿ ।।ಅ.ಪ॥ ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲನಿಂದೆಯಲಿ ನೊಂದೆನೈ ನೀರಜಾಕ್ಷತಂದೆತಾಯಿಯು ನೀನೆ ಬಂಧುಬಳಗವು ನೀನೆಎಂದೆಂದಿಗೂ ನಿನ್ನ ನಂಬಿದೆನೋ ಕೃಷ್ಣಾ ।।೧।। ಕ್ಷಣವೊಂದು…