ತಂಬೂರಿ ಮೀಟಿದವ ಭವಾಬ್ಧಿ ದಾಟಿದವ / Tamboori meetidava bhavabdhi datidava

ರಚನೆ : ಪುರಂದರದಾಸರು ತಂಬೂರಿ ಮೀಟಿದವ ಭವಾಬ್ಧಿ ದಾಟಿದವ | ಪ |ತಾಳವ ತಟ್ಟಿದವ ಸುರರೊಳು ಸೇರಿದವ|ಅ.ಪ | ಗೆಜ್ಜೆಯ ಕಟ್ಟಿದವ ಖಳರೆದೆಯ ಮೆಟ್ಟಿದವ ಗಾನವ ಪಾಡಿದವ ಹರಿಮೂರುತಿ ನೋಡಿದವ || ವಿಠ್ಠಲನ ನೋಡಿದವ ಪುರಂದರ ವಿಠ್ಠಲನ ನೋಡಿದವ ವೈಕುಂಠಕೆ ಓಡಿದವ || Lyrics…

Continue Readingತಂಬೂರಿ ಮೀಟಿದವ ಭವಾಬ್ಧಿ ದಾಟಿದವ / Tamboori meetidava bhavabdhi datidava

ಯಾರೇ ರಂಗನ ಯಾರೇ ಕೃಷ್ಣನ / Yare rangana yare krishnana

ರಚನೆ : ಪುರಂದರದಾಸರು ಯಾರೇ ರಂಗನ ಯಾರೇ ಕೃಷ್ಣನ        || ಪ ||ಯಾರೇ ರಂಗನ  ಕರೆಯ ಬಂದವರು  || ಅ.ಪ || ಗೋಪಾಲ ಕೃಷ್ಣನ, ಪಾಪ ವಿನಾಶನ  ಈ ಪರಿಯಿಂದಲಿ ಕರೆಯ ಬಂದವರು      || ೧ ||…

Continue Readingಯಾರೇ ರಂಗನ ಯಾರೇ ಕೃಷ್ಣನ / Yare rangana yare krishnana

ಅಂಬಿಗ ನಾ ನಿನ್ನ ನಂಬಿದೆ / Ambiga naa ninna

ರಚನೆ : ಪುರಂದರದಾಸರು ಅಂಬಿಗ ನಾ ನಿನ್ನನಂಬಿದೆ, ಜಗ-ದಂಬಾರಮಣ ನಂಬಿದೆ ||ಪ|| ಅಂಬಿಗ ಜಗದಂಬಿಗ | ಅಂಬಿಗ ನಿನ್ನ ನಂಬಿದೆ ತುಂಬಿದ ಹರಿಗೋಲಂಬಿಗ, ಅದ-ಕೊಂಭತ್ತು ಛಿದ್ರವು ಅಂಬಿಗಸಂಭ್ರಮದಿಂ ನೋಡಂಬಿಗ ಅದ-ರಿಂಬು ನೋಡಿ ನಡೆಸಂಬಿಗ ಹೊಳೆಯ ಭರವ ನೋಡಂಬಿಗ, ಅದಕೆಸೆಳವು ಘನವಯ್ಯ ಅಂಬಿಗಸುಳಿಯೊಳು…

Continue Readingಅಂಬಿಗ ನಾ ನಿನ್ನ ನಂಬಿದೆ / Ambiga naa ninna

ಪಿಳ್ಳಂಗೋವಿಯ ಚೆಲುವ / Pillangoviya cheluva

ರಚನೆ : ಪುರಂದರದಾಸರು ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿರಂಗನ ಎಲ್ಲಿ ನೋಡಿದಿರಿ || ಪ || ಎಲ್ಲಿ ನೋಡಿದರಲ್ಲಿ ತಾನಿಲ್ಲ ದಿಲ್ಲವೆಂದು ಬಲ್ಲ ಜಾಣರೆ || ಅ.ಪ || ನಂದಗೋಪನ ಮಂದಿರಂಗಳ ಸಂದುಗೊಂದಿನಲಿಅಂದ ಚಂದದ ಗೋಪ ಬಾಲರ ವೃಂದ ವೃಂದದಲಿಸುಂದರಾಂಗದ…

Continue Readingಪಿಳ್ಳಂಗೋವಿಯ ಚೆಲುವ / Pillangoviya cheluva

ದೃಷ್ಟಿ ನಿನ್ನ ಪಾದದಲ್ಲಿ / Dushti ninna paadadalli

ರಚನೆ : ಪುರಂದರದಾಸರು ದೃಷ್ಟಿ ನಿನ್ನ ಪಾದದಲ್ಲಿ ನೆಡೋ ಹಾಂಗೆ ಕೃಷ್ಣದುಷ್ಟಜನ ಸಂಗವನ್ನು ಬಿಡೋ ಹಾಂಗೆ || ಪ || ಕೆಟ್ಟ ಮಾತು ಕಿವಿಗೆ ಕೇಳಿಸದ್ಹಾಂಗೆಮನ ಕಟ್ಟಿಸಯ್ಯಾ ನಿನ್ನ ಪಾದ ಬಿಡದ್ಹಾಂಗೆ || ಅ.ಪ. || ದಿಟ್ಟನಾಗಿ ಕೈಯನ್ನೆತ್ತಿ ಕೊಡೋ ಹಾಂಗೆಕೃಷ್ಣ…

Continue Readingದೃಷ್ಟಿ ನಿನ್ನ ಪಾದದಲ್ಲಿ / Dushti ninna paadadalli

ಕಂಡೆನಾ ಗೋವಿಂದನ / Kandenaa govindana

image from pinterest ರಚನೆ : ಪುರಂದರದಾಸರು ಕಂಡೆನಾ ಗೋವಿಂದನ ಗೋವಿಂದನಪುಂಡರೀಕಾಕ್ಷ ಪಾಂಡವ ಪಕ್ಷ ಕೃಷ್ಣನ || ಪ || ಕೇಶವ ನಾರಾಯಣ ಶ್ರೀಕೃಷ್ಣನವಾಸುದೇವ ಅಚ್ಯುತಾನಂತನ |ಸಾಸಿರ ನಾಮದ ಶ್ರೀ ಹೃಷಿಕೇಶನಶೇಷಶಯನ ನಮ್ಮ ವಸುದೇವ ಸುತನ || 1 || ಮಾಧವ…

Continue Readingಕಂಡೆನಾ ಗೋವಿಂದನ / Kandenaa govindana

ಧೂಪಾರತಿಯ ನೋಡುವ / Dhooparatiya noduva

ರಚನೆ : ಪುರಂದರದಾಸರು ಧೂಪಾರತಿಯ ನೋಡುವ ಬನ್ನಿರೈನಮ್ಮ ಗೋಪಾಲಕೃಷ್ಣ ದೇವರ ಪೂಜೆಯ || ಪ || ಅಗರು ಚಂದನ ಗಂಧ ಗುಗ್ಗುಳ ಸಾಂಬ್ರಾಣಿಘಮಘಮಿಸುವ ಧೂಪಾರತಿಯ |ಮಂದರಧಾರಗೆ ಇಂದಿರೆ ಪತಿ ನಮ್ಮಕಂದರ್ಪ ಜನಕ ಮುಕುಂದನಿಗೆ || 1 || ಭೇರಿ ತಮಟೆ ತಾಳ…

Continue Readingಧೂಪಾರತಿಯ ನೋಡುವ / Dhooparatiya noduva

ಈತನೀಗ ವಾಸುದೇವ ಈ ಸಮಸ್ತ ಲೋಕದೊಡೆಯ / Eetaneega vasudeva

ಈತನೀಗ ವಾಸುದೇವ ಈ ಸಮಸ್ತ ಲೋಕದೊಡೆಯದಾಸಗೊಲಿದು ತೇರನೇರಿ ತೇಜಿ ಪಿಡಿದು ನಡೆಸಿದಾತ || ಅ.ಪ || ದನುಜೆಯಾಳ್ದನಣ್ಣನಯ್ಯನ ಪಿತನ ಮುಂದೆ ಕೌರವೇಂದ್ರನಅನುಜೆಯಾಳಿದವನ ಶಿರವ ಕತ್ತರಿಸುತಾ |ಅನುಜೆಯಾಳಿದವನ ಬೆಂಕಿ ಮುಟ್ಟದಂತೆ ಕಾಯ್ದ ರುಕ್ಮನಅನುಜೆಯಾಳಿದವನ ಮೂರ್ತಿಯನ್ನು ನೋಡಿರೋ || 1 || ಕ್ರೂರನಾದ ಫಣಿಪ…

Continue Readingಈತನೀಗ ವಾಸುದೇವ ಈ ಸಮಸ್ತ ಲೋಕದೊಡೆಯ / Eetaneega vasudeva

ಎನ್ನಂಥ ಭಕ್ತರು ಅನಂತ / Enanta bhaktaru anantha

ಎನ್ನಂಥ ಭಕ್ತರು ಅನಂತ ನಿನಗಿಹರು ನಿನ್ನಂಥ ಸ್ವಾಮಿ ಎನಗಿಲ್ಲನಿನ್ನಂಥ ಸ್ವಾಮಿ ಎನಗಿಲ್ಲ ಅದರಿಂದ ಭಿನ್ನೈಪೆ ನಿನ್ನ ಸಲಹೆಂದು || ಪ || ಪತಿತ ನಾನಾದರೂ ಪತಿತ ಪಾವನ ನೀನು ರತಿನಾಥ ಜನಕ ನಗಪಾಣಿರತಿನಾಥ ಜನಕ ನಗಪಾಣಿ ನೀನಿರಲು ಇತರ ಚಿಂತ್ಯಾಕೊ ಎನಗಿನ್ನು…

Continue Readingಎನ್ನಂಥ ಭಕ್ತರು ಅನಂತ / Enanta bhaktaru anantha

ತೂಗಿರೆ ರಂಗನ ತೂಗಿರೆ ಕೃಷ್ಣನ / Toogire rangana toogire krishnana

ತೂಗಿರೆ ರಂಗನ ತೂಗಿರೆ ಕೃಷ್ಣನತೂಗಿರೆ ಅಚ್ಯುತ ಅನಂತನ ತೂಗಿರೆ ವರಗಿರಿಯಪ್ಪ ತಿಮ್ಮಪ್ಪನತೂಗಿರೆ ಕಾವೇರಿ ರಂಗಯ್ಯನ ನಾಗಲೋಕದಲ್ಲಿ ನಾರಾಯಣ ಮಲಗ್ಯಾನೆನಾಗಕನ್ನಿಕೆಯರು ತೂಗಿರೇನಾಗವೇಣಿಯರು ನೇಣು ಪಿಡಿದುಕೊಂಡುಬೇಗನೆ ತೊಟ್ಟಿಲ ತೂಗಿರೆ (೧) ಇಂದ್ರ ಲೋಕದಲ್ಲುಪೇಂದ್ರ ಮಲಗ್ಯಾನೆಇಂದು ಮುಖಿಯರೆಲ್ಲ ತೂಗಿರೆಇಂದ್ರ ಕನ್ನಿಕೆಯರು ಬಂದು ಮುಕುಂದನ ತೊಟ್ಟಿಲ ತೂಗಿರೆ (೨) ಆಲದೆಲೆಯ ಮೇಲೆ ಶ್ರೀಲೋಲ ಮಲಗ್ಯಾನೆನೀಲ ಕುಂತಳೆಯರು ತೂಗಿರೆವ್ಯಾಳ ಶಯನ ಹರಿ ಮಲಗು ಮಲಗು ಎಂದುಬಾಲ ಕೃಷ್ಣಯ್ಯನ ತೂಗಿರೆ (೩) ಸಾಸಿರ ನಾಮದ ಸರ್ವೋತ್ತಮನೆಂದುಸೂಸುತ್ತ ತೊಟ್ಟಿಲ ತೂಗಿರೆಲೇಸಾಗಿ ಮಡುವಿನೊಳು ಶೇಷನ ತುಳಿದಿಟ್ಟದೋಷ ವಿದೂರನ ತೂಗಿರೆ (೪) ಅರಳೆಲೆ ಮಾಗಾಯಿ ಕೊರಳ ಮುತ್ತಿನಹಾರತರಳನ ತೊಟ್ಟಿಲ ತೂಗಿರೇಸಿರಿದೇವಿ ರಮಣನ ಪುರಂದರ ವಿಠಲನೆಕರುಣದಿ ಮಲಗೆಂದು ತೂಗಿರೆ (೫) Lyrics in English Composer : Sri Purandara Dasaru Toogire rangana toogire krishnanatoogire achyuta anantana…

Continue Readingತೂಗಿರೆ ರಂಗನ ತೂಗಿರೆ ಕೃಷ್ಣನ / Toogire rangana toogire krishnana