ಜಯ ಜಯ ವಿಠಲ ಪಾಂಡುರಂಗ/ Jay Jay vittala panduranga
ಜೈ ಜೈ ವಿಠ್ಠಲ ಪಾಂಡುರಂಗ ಜೈ ಹರಿ ವಿಠ್ಠಲ ಪಾಂಡುರಂಗ ||2 times|| ಆಪತ್ಬಾಂಧವ ಪಾಂಡುರಂಗ ಅನಾಥ ರಕ್ಷಕ ಪಾಂಡುರಂಗ ||2 times ||ಜೈ ಜೈ ವಿಠ್ಠಲ ಪಾಂಡುರಂಗ ಜೈ ಹರಿ ವಿಠ್ಠಲ ಪಾಂಡುರಂಗ ||2 times|| ಭಕ್ತ ಪೋಷಕ ಪಾಂಡುರಂಗ…
ಜೈ ಜೈ ವಿಠ್ಠಲ ಪಾಂಡುರಂಗ ಜೈ ಹರಿ ವಿಠ್ಠಲ ಪಾಂಡುರಂಗ ||2 times|| ಆಪತ್ಬಾಂಧವ ಪಾಂಡುರಂಗ ಅನಾಥ ರಕ್ಷಕ ಪಾಂಡುರಂಗ ||2 times ||ಜೈ ಜೈ ವಿಠ್ಠಲ ಪಾಂಡುರಂಗ ಜೈ ಹರಿ ವಿಠ್ಠಲ ಪಾಂಡುರಂಗ ||2 times|| ಭಕ್ತ ಪೋಷಕ ಪಾಂಡುರಂಗ…
ಸಾಹಿತ್ಯ : ಶ್ರೀ ವ್ಯಾಸರಾಯರು ವಾಸುದೇವ ಕ್ರಷ್ಣನಾ…..||2||ಸೂಸಿ ಪೂಜಿಸುವಂತಾ… ದಾಸರೆಂದರೆ ಪುರಂದರ ದಾಸರಯ್ಯ|ವಾಸುದೇವ ಕ್ರಷ್ಣನಸೂಸಿ ಪೂಜಿಸುವಂತ ||ವಾಸುದೇವ|| ||ದಾಸರೆಂದರೆ|| ಘ್ರಾಸಕಿಲ್ಲದೆ ಪೋಗಿಪರರ ಮನೆಗಳ ಪೊಕ್ಕು |ದಾಸನೆಂದು ತುಳಸಿ ಮಾಲೆ ಧರಿಸಿ |ಬೇಸರಿಲ್ಲದೆ ಅವರ ಕಾಡಿ ಬಳಲಿಸುತ |ಕಾಸುಗಳಿಸುವ ಪುರುಷ ಹರಿದಾಸರೆ ||ದಾಸರೆಂದರೆ||…
ಸಾಹಿತ್ಯ : ಶ್ರೀಪಾದರಾಜರು ಕಾಡ ಬೆಳದಿಂಗಳು | ಈ ಸಂಸಾರ | ಕತ್ತಲೆ ಬೆಳದಿಂಗಳು ||ಪ|| ಉಂಟಾದ ಕಾಲಕ್ಕೆ ನೆಂಟರು ಇಷ್ಟರುಬಂಟರಾಗಿ ಬಂದು ಬಾಗಿಲ ಕಾಯ್ವರು |ಉಂಟಾದತನ ತಪ್ಪಿ ಬಡತನ ಬಂದರೆಒಂಟೆಯಂತೆ ಕತ್ತ ಮೇಲಕ್ಕೆ ಎತ್ತುವರು ||೧|| ಏರುವ ದಂಡಿಗೆ ನೂರಾಳು…
ರಚನೆ : ವಿಜಯದಾಸರು ಭಕುತಿ ಸುಖವೊ ರಂಗ ಮುಕುತಿ ಸುಖವೊ|ಭಕುತಿ ಸುಖವೊ ಮುಕುತಿ ಸುಖವೊ ಯುಕುತಿವಂತರೆಲ್ಲ ಹೇಳಿ|| ಭಕುತಿ ಮಾಡಿದ ಪ್ರಹ್ಲಾದ ಮುಕುತಿಯನ್ನು ಪಡೆದುಕೊಂಡ| ಮುಕುತಿ ಬೇಡಿದ ಧ್ರುವರಾಯ ಯುಕುತಿಯಿಂದ ಹರಿಯ ಕಂಡ| ಭಕುತಿ ಮಾಡಿದ ಅಜಮಿಳನು ಅಂತ್ಯದಲಿ ಹರಿಯ ಕಂಡ…
ತನು ನಿನ್ನದು ಜೀವನ ನಿನ್ನದುಅನುದಿನದಲಿ ಬಾಹೊ ಸುಖದುಃಖ ನಿನ್ನದಯ್ಯ ಸವಿನುಡಿ ವೇದ ಪುರಾಣ ಶಾಸ್ತ್ರಂಗಳಕಿವಿಗೊಟ್ಟು ಕೇಳುವ ಕಥೆ ನಿನ್ನದುನವಮೋಹನಾಂಗಿಯರ ರೂಪವನು ಕಣ್ಣಿಂದಎವೆಯಿಕ್ಕದೆ ನೋಡುವ ನೋಟ ನಿನ್ನದಯ್ಯ ||1|| ಒಡಗೂಡಿ ಗಂಧಕಸ್ತೂರಿ ಪರಿಮಳಂಗಳಬಿಡದೆ ಲೇಪಿಸಿಕೊಂಬುವುದು ನಿನ್ನದುಷಡುರಸದನ್ನಕ್ಕೆ ನಲಿದಾಡುವ ಜಿಹ್ವೆಕಡು ರುಚಿಗೊಂಡರಾ ರುಚಿ ನಿನ್ನದಯ್ಯ…
ಹರಿದಾಸರಿಗೆ ಭಗವಂತನನ್ನು ಎಷ್ಟು ಪರಿಪರಿಯಾಗಿ ಬಣ್ಣಿಸಿದರೂ ಸಾಲದು.ಅದರಲ್ಲೂ ಕೃಷ್ಣನ ಬಾಲ್ಯದ ಆಟೋಟ,ತುಂಟಾಟ, ರಂಪಾಟಗಳನ್ನು ಸಾವಿರಾರು ಕೃತಿ ಕೀರ್ತನೆಗಳಲ್ಲಿ ಬಣ್ಣಿಸಿದ್ದಾರೆ.ಅಂತಹ ಪುರಂದರದಾಸರ ಸುಪ್ರಸಿದ್ದ ರಚನೆ…"ಗುಮ್ಮನ ಕರೆಯದಿರೆ|ಅಮ್ಮ ನೀನು ಗುಮ್ಮನ ಕರೆಯದಿರೆ…..". ಗುಮ್ಮನ ಕರೆಯದಿರೆ| ಅಮ್ಮ ನೀನುಗುಮ್ಮನ ಕರೆಯದಿರೆ ||ಪ|| ಸುಮ್ಮನೆ ಇದ್ದೇನು| ಅಮ್ಮಿಯ…
ರಚನೆ : ಕನಕದಾಸರು ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ ಕೃಷ್ಣಯ್ಯ || ಪ. ||ಬಾರೋ ನಿನ್ನ ಮುಖ ತೋರೋ ನಿನ್ನ ಸರಿ ಯಾರೋ ಜಗಧರ ಶೀಲನೇ || ಅ.ಪ. || ಅಂದುಗೇ ಪಾಡಗವು ಕಾಲಂದುಗೆ ಕಿರು ಗೆಜ್ಜೆ ಧಿಮ್ ಧಿಮಿಧಿಮಿ…
ಆವ ಕುಲವೊ ರಂಗ ಅರಿಯಬಾರದು ||ಪ.|| ಆವ ಕುಲವೆಂದರಿಯಬಾರದು ಗೋವುಕಾವ ಗೊಲ್ಲನಂತೆ ಪಾರಿಜಾತದ ವೃಕ್ಷವ ಸತ್ಯಭಾಮೆಗೆ ತಂದಿತ್ತನಂತೆ ||ಅ.ಪ.|| ಗೋಕುಲದಲ್ಲಿ ಪುಟ್ಟಿದನಂತೆ ಗೋವಳರೊಡನೆ ಆಡಿದನಂತೆತಾ ಕೊಳಲನೂದಿ ಮೃಗಪಕ್ಷ್ಷಿಗಳ ಮರುಳುಮಾಡಿದ ದೇವನಂತೆ ||1|| ಕಾಲಲ್ಲಿ ಶಕಟನ ಒದ್ದನಂತೆ ಗೂಳಿಯ ಕೊಂಬ ಕಿತ್ತನಂತೆ ಕಾಳಿಂಗನ…