ಗಜೇಂದ್ರ ಮೋಕ್ಷ / Gajendra moksha
ಗಜೇಂದ್ರ ಮೋಕ್ಷದ ಕಥೆ ಶ್ರೀನಾಥ ಪಾರ್ವತಿಯ ನಾಥ ಶರಣೆಂಬೆ ವಾಣಿ ಭಾರತಿಯ ಗಜಮುಖನ ಬಲಗೊಂಬೆ ನಾನು ಬಲ್ಲಷ್ಟು ಪೇಳುವೆನು ಈ ಕಥೆಯಶ್ರೀನಾಥ ಗಜರಾಜಗೊಲಿದ ಸಂಗತಿಯನಾರಾಯಣ ಕೃಷ್ಣಾ...ಛಪನ್ನ ದೇಶ ದೇಶದ ರಾಯರೊಳಗೆ ಉತ್ತಮದ ದೇಶ ಗೌಳಾದೇಶದಲ್ಲಿ ವಿಷ್ಣು ಭಕ್ತರೊಳು ಇಂದ್ರದ್ಯುಮ್ನ ನೃಪನುಮತ್ತೆ ಭೂಸುರರ…