ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮಾ / Amma Nanu devarane benne

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮಾ ||ಅಮ್ಮಾ||ಎಲ್ಲ ಸೇರಿ ನನ್ನ ಬಾಯಿಗೆ ||2||ಬೆಣ್ಣೆಯ ಮೆತ್ತಿದರಮ್ಮಾ ||ಅಮ್ಮಾ|| ನೀನೆ ನೋಡು ಬೆಣ್ಣೆ ಗಡಿಗೆ ||2||ಸೂರಿನ ನಿಲುವಲ್ಲಿ ||ನೀನೆ||ಹೇಗೆ ತಾನೆ ತೆಗೆಯಲಿ ಅಮ್ಮ ||2||ನನ್ನ ಪುಟ್ಟ ಕೈಗಳಿಂದ  ||ಅಮ್ಮ|| ಶ್ಯಾಮ ಹೇಳಿದಾ…ಶ್ಯಾಮ ಹೇಳಿದ ಬೆಣ್ಣೆ…

Continue Readingಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮಾ / Amma Nanu devarane benne

ಚಂದವೇನೆ ಗೋಪಿ ಚಂದವೇನೆ / Chandavene gopi chandavene

ಚಂದವೇನೆ ಗೋಪಿ ಚಂದವೇನೆ ||2||ನಿನ್ನ ಮಗನ ದುಡುಕು ಚಂದವೇನೆ ||2||      ||ಚಂದವೇನೆ|| ಚಂದದಿಂದಲಿ ಅರವಿಂದಾಕ್ಷ ಬೆಣ್ಣೆಯ ತಿಂದು |ಬೇಗದಿ ಕ್ರಷ್ಣಾ ಬಂದೋಡಿ ನಿಂತನೆ ಗೋಪಿ    ||ಚಂದವೇನೆ|| ಸದ್ದು ಮಾಡದೆ ಪಾಲ ಕದ್ದು ಯಮುನೆಯೊಳಗಿದ್ದ |ಸ್ತ್ರೀಯರನೆಲ್ಲ ಮುದ್ದು ಮಾಡಿ ಮಾಡಿ ಪೋದನೆ ||ಚಂದವೇನೆ||      …

Continue Readingಚಂದವೇನೆ ಗೋಪಿ ಚಂದವೇನೆ / Chandavene gopi chandavene

ಲಕ್ಷುಮಿ ನಾರಾಯಣ ಜಯಲಕ್ಷುಮಿ ನಾರಾಯಣ / Lakshmi Narayana Jaya Lakshmi

ಶ್ರೀ ವಾದಿರಾಜ ತೀರ್ಥರ ಕೃತಿ ಲಕ್ಷುಮಿ ನಾರಾಯಣ ಜಯ ಲಕ್ಷುಮಿ ನಾರಾಯಣ || ಕಂಡೆ ಕಂಡೆನು ಕೃಷ್ಣ ನಿನ್ನಯ ದಿವ್ಯಮಂಗಳ ವಿಗ್ರಹ |ಕಂಡು ಬದುಕಿದೆ ಇಂದು ನಾನು ಕರುಣಿಸೊ ಎನ್ನೊಡೆಯನೆ || ಪ || ಉಟ್ಟ ದಟ್ಟಿಯು ಪಿಡಿದ ವಂಕಿಯು |…

Continue Readingಲಕ್ಷುಮಿ ನಾರಾಯಣ ಜಯಲಕ್ಷುಮಿ ನಾರಾಯಣ / Lakshmi Narayana Jaya Lakshmi

ಸ್ವಾಗತಂ ಕ್ರಷ್ಣಾ.. ಕ್ರಷ್ಣಾ…. ಸ್ವಾಗತಂ / Swagatam krishna

ಸ್ವಾಗತಂ ಕ್ರಷ್ಣಾ.. ಕ್ರಷ್ಣಾ....ಸ್ವಾಗತಂ ಕ್ರಷ್ಣಾ ಶರಣಾಗತಂ ಕ್ರಷ್ಣಾಇಹ ಸ್ವಾಗತಂ ಕ್ರಷ್ಣಾ ಶರಣಾಗತಂ ಕ್ರಷ್ಣಾ ||ಇಹ|| ಮಧುರಾಪುರಿ ಸದನಾ ಮ್ರದು ವದನಾ ಮಧುಸೂದನ ಇಹಸ್ವಾಗತಂ ಕ್ರಷ್ಣಾ ಶರಣಾಗತಂ ಕ್ರಷ್ಣಾ ||ಮಧುರಾಪುರಿ||ಇಹ ಸ್ವಾಗತಂ ಕ್ರಷ್ಣಾ... ಹರೇ....ಏ.. ಕ್ರಷ್ಣಾ... ಭೋಗ ದಾಪ್ತ ಸುಲಭಾ ಸುಪುಷ್ಪ ಗಂಧ…

Continue Readingಸ್ವಾಗತಂ ಕ್ರಷ್ಣಾ.. ಕ್ರಷ್ಣಾ…. ಸ್ವಾಗತಂ / Swagatam krishna

ಅಚ್ಯುತಾನಂತ ಗೋವಿಂದ ಹರಿ / Achyutananta govinda hari

ಅಚ್ಯುತಾನಂತ ಗೋವಿಂದ ಹರಿಸಚ್ಚಿದಾನಂದ ಸ್ವರೂಪ ಮುಕುಂದ ॥ ಪ ॥ ಕೇಶವ ಕೃಷ್ಣ ಮುಕುಂದ ಹರಿವಾಸುದೇವ ಗುರು ಜಗದಾದಿವಂದ್ಯಯಶೋದೆಯ ಸುಕೃತದ ಕಂದ ಸ್ವಾಮಿಶೇಷಶಯನ ಭಕ್ತ ಹೃದಯಾನಂದ ॥ 1 ॥ ನಾರಾಯಣ ನಿಮ್ಮ ನಾಮ ಎನ್ನನಾಲಿಗೆ ಮೇಲಿರಬೇಕೆಂಬ ನೇಮನಾನು ಬೇಡುವೆ ನಿಮ್ಮ…

Continue Readingಅಚ್ಯುತಾನಂತ ಗೋವಿಂದ ಹರಿ / Achyutananta govinda hari

ಆದದ್ದೆಲ್ಲ ಒಳಿತೇ ಆಯಿತು / Adaddella olite Ayitu

ಆದದ್ದೆಲ್ಲ ಒಳಿತೇ ಆಯಿತು ನಮ್ಮಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು   ||ಪ|| ದಂಡಿಗೆ ಬೆತ್ತ ಹಿಡಿಯುವುದಕ್ಕೆಮುಂದೆ ಬಾಗಿ ನಾಚುತಲಿದ್ದೆಹೆಂಡತಿ ಸಂತತಿ ಸಾವಿರ ವಾಗಲಿದಂಡಿಗೆ ಬೆತ್ತ ಹಿಡಿಸಿದಳಯ್ಯ                 ||೧|| ಗೋಪಾಲ ಬುಟ್ಟಿ ಹಿಡಿಯುವುದಕ್ಕೆಭೂಪತಿ ಎಂದು ಗರ್ವಿಸುತ್ತಿದ್ದೆಆ ಪತ್ನೀಕುಲ ಸಾವಿರವಾಗಲಿಗೋಪಾಲ ಬುಟ್ಟಿ ಹಿಡಿಸಿದಳಯ್ಯ       …

Continue Readingಆದದ್ದೆಲ್ಲ ಒಳಿತೇ ಆಯಿತು / Adaddella olite Ayitu

ದೇವಕಿ ಕಂದಾ ಮುಕುಂದ / Devaki kanda mukunda

ದೇವಕಿ ಕಂದಾ ಮುಕುಂದ ಕೃಷ್ಣ||2|| ||ದೇವಕಿ|| ನಿಗಮೋದ್ಧಾರ ನವನೀತ ಚೋರಖಗಪತಿ ವಾಹನ ಜಗದೋದ್ಧಾರ ||ದೇವಕಿ|| ಕಂಸಮರ್ದನ ಕೌಸ್ತುಭಾಭರಣಹಂಸವಾಹನ ಪೂಜಿತ ಚರಣ ||ದೇವಕಿ|| ವರ ವೇಲಾಪುರ ಚೆನ್ನಪ್ರಸನ್ನಪುರಂದರವಿಠಲನ ಗುಣಪೂರ್ಣ ||ದೇವಕಿ|| Lyrics in English Devaki kanda mukunda || Nigamoddhara navanita…

Continue Readingದೇವಕಿ ಕಂದಾ ಮುಕುಂದ / Devaki kanda mukunda

ಬಂದನೇನೆ ರಂಗ ಬಂದನೇನೆ / Bandanene ranga banda

ಬಂದನೇನೆ ರಂಗ ಬಂದನೇನೆ, ಎನ್ನ ||ಪ||ತಂದೆ ಬಾಲಕೃಷ್ಣ ನವನೀತ ಚೋರ ||ಅ||ಘಿಲುಘಿಲುಘಿಲುರೆಂಬ ಪೊನ್ನಂದುಗೆ ಗೆಜ್ಜೆಹೊಳೆ ಹೊಳೆಯುವ ಪಾದವನೂರುತನಲಿನಲಿದಾಡುವ ಉಂಗುರ ಅರಳೆಲೆಥಳಥಳಥಳ ಹೊಳೆಯುತ ಶ್ರೀ ಕೃಷ್ಣ ||ಕಿಣಿಕಿಣಿಕಿಣಿರೆಂಬ ಕರದ ಕಂಕಣ ಬಳೆಝಣಝಣಝಣರೆಂಬ ನಡುವಿನ ಗಂಟೆಧಣಧಣಧಣರೆಂಬ ಪಾದದ ತೊಡವಿನಮಿಣಿಮಿಣಿ ಕುಣಿದಾಡುತ ಶ್ರೀ ಕೃಷ್ಣ ||ಹಿಡಿಹಿಡಿಹಿಡಿಯೆಂದು…

Continue Readingಬಂದನೇನೆ ರಂಗ ಬಂದನೇನೆ / Bandanene ranga banda

ಸಿಟ್ಟು ಮಾಡಿದರುಂಟೆ / Sittu maadidarunte SrI krishnalli

ಸಿಟ್ಟು ಮಾಡಿದರುಂಟೆ ಶ್ರೀ ಕೃಷ್ಣನಲ್ಲಿ ||ಪ||ಕೊಟ್ಟು ಹುಟ್ಟದೆ ಮುನ್ನ ಈ ಸೃಷ್ಟಿಯಲ್ಲಿ ||ಅ|| ನೆಲವ ತೋಡಿದರಿಲ್ಲ ಛಲದಿ ಹೋರಿದರಿಲ್ಲಕುಲಗೆಟ್ಟರಿಲ್ಲ ಕುಪ್ಪರಿಸಿದರು ಇಲ್ಲಬಲವ ತೋರಿದರಿಲ್ಲ ಕೆಲಕೆ ಸಾರಿದರಿಲ್ಲತಲೆಯ ಕಲ್ಲಿಗೆ ಹಾಯ್ದು ಒಡಕೊಂಡರಿಲ್ಲ || ಧರಣಿಯಾಳುವ ದೊರೆಯ ಓಲೈಸಿದರು ಇಲ್ಲಉರಗನ ಬಿಲದೊಳಗೆ ಹೋದರು ಇಲ್ಲಗಿರಿಗಹ್ವರಂಗಳಲಿ…

Continue Readingಸಿಟ್ಟು ಮಾಡಿದರುಂಟೆ / Sittu maadidarunte SrI krishnalli

ಆಡ ಹೋಗುಣು ಬಾರೋ ರಂಗ /Ada hogona baro ranga

ಆಡ ಪೊಗೊಣ ಬಾರೊ ರಂಗ ಕೂಡಿ ಯಮುನಾ ತೀರದಲ್ಲಿ ||ಪ|| ಚಿಣ್ಣಿಕೋಲು ಚೆಂಡು ಬುಗರಿ ಸಣ್ಣ ಸಣ್ಣ ಆಟಗಳನು ಕಣ್ಣಮುಚ್ಚಲಿಕೆ ಕುಂಟಲಿಪಿಬಣ್ಣ ಬಣ್ಣದ ಆಟಗಳನು ||1|| ಜಾಹ್ನವಿಯ ತೀರವಂತೆ ಜನಕರಾಜನ ಕುವರಿಯಂತೆ ಜಾನಕಿಯ ವಿವಾಹವಂತೆ ಜಾಣ ನೀನು ಬರಬೇಕಂತೆ ||2|| ಪುಂಡರೀಯ…

Continue Readingಆಡ ಹೋಗುಣು ಬಾರೋ ರಂಗ /Ada hogona baro ranga