ಇಷ್ಟು ಪಾಪಗಳ ಮಾಡಿದ್ದೆ ಸಾಕು / Eshtu paapagala maadidde

ಇಷ್ಟು ಪಾಪಗಳ ಮಾಡಿದ್ದೆ ಸಾಕುಸೃಷ್ಟೀಶನೆ ಎನ್ನನುದ್ಧರಿಸಬೇಕು ಒಡಲ ಕಿಚ್ಚಿಗೆ ಪರರ ಕಡು ನೋಯಿಸಿದೆಕೊಡದೆ ಅನ್ಯರ ಋಣವನಪಹರಿಸಿದೆಮಡದಿಯ ನುಡಿ ಕೇಳಿ ಒಡಹುಟ್ಟಿದವರೊಡನೆಹಡೆದ ತಾಯಿಯ ಕೂಡೆ ಹಗೆ ಮಾಡಿದೆ ಸ್ನಾನ ಸಂಧ್ಯಾದಿಗಳ ಮಾಡದಲೆ ಮೈಗೆಟ್ಟೆಜ್ಞಾನ ಮಾರ್ಗವನಂತು ಮೊದಲೆ ಬಿಟ್ಟೆಏನು ಪೇಳಲಿ ಪರರ ಮಾನಿನಿಗೆ ಮನಸಿಟ್ಟೆಶ್ವಾನ…

Continue Readingಇಷ್ಟು ಪಾಪಗಳ ಮಾಡಿದ್ದೆ ಸಾಕು / Eshtu paapagala maadidde

ಲೋಕ ಭರಿತನೋ ರಂಗಾನೇಕ / Lokabaritano ranganeka

ಲೋಕ ಭರಿತನೋ ರಂಗಾನೇಕ ಚರಿತನೊ ||ಪ||ಕಾಕು ಜನರ ತರಿದು ತನ್ನೇಕಾಂತ ಭಕ್ತರ ಪೊರೆವ ಕೃಷ್ಣ ||ಅ.ಪ|| ರಾಜಸೂಯ ಯಾಗದಲ್ಲಿ ರಾಜರಾಜರಿರಲು ವಸು-ದೇವಸುತನು ಈತನೆ ಸಭಾಪೂಜೆಗರ್ಹನೆನಿಸಿದಾತ||1|| ಮಿಕ್ಕ ನೃಪರ ಜರಿದು ಅಮಿತ ವಿಕ್ರಮ ಯದುವರನೆ ತನಗೆ ತಕ್ಕ ರಮಣನೆಂದು ರುಕ್ಮಿಣಿ ಉಕ್ಕಿ ಮಾಲೆಯಿಕ್ಕಿದಳಾಗ||…

Continue Readingಲೋಕ ಭರಿತನೋ ರಂಗಾನೇಕ / Lokabaritano ranganeka

ಡಂಗುರವ ಸಾರಿ ಹರಿಯ / Dangurava saari hariya dingarigarellaru

ಡಂಗುರವ ಸಾರಿ ಹರಿಯ ಡಿಂಗರಿಗರೆಲ್ಲರು ಭೂಮಂಡಲಕ್ಕೆ ಪಾಂಡುರಂಗವಿಠಲನೆ ಪರದೈವವೆಂದು ।।ಪ।। ಹರಿಯು ಮುಡಿದ ಹೂವು ಹರಿವಾಣದೊಳಗಿಟ್ಟುಕೊಂಡುಹರುಷದಿಂದ ಹಾಡಿ ಪಾಡಿ ಕುಣಿದು ಚಪ್ಪಾಳಿಕ್ಕುತ   ।।೧।। ಒಡಲ ಜಾಗಟೆಯ ಮಾಡಿ ನುಡಿವ ನಾಲಿಗೆಯ ಪಿಡಿದುಢಂಢಂ ಢಣಾ ಢಣಾರೆಂದು ಹೊಡೆದು ಚಪ್ಪಾಳಿಕ್ಕುತ  ।।೨।। ಇಂತು…

Continue Readingಡಂಗುರವ ಸಾರಿ ಹರಿಯ / Dangurava saari hariya dingarigarellaru

ಈ ಮುದ್ದು ಕೃಷ್ಣನ ಕ್ಷಣದ ಸುಖವೇ / I muddu krishnana kshanada sukhave

ಈ ಮುದ್ದು ಕೃಷ್ಣನ ಕ್ಷಣದ ಸುಖವೇ ಸಾಕುಶ್ರೀ ಮಧ್ವಮುನಿಯ ಮನೆದೈವ ಉಡುಪಿನ ಕೃಷ್ಣ|| ಚೆಲುವ ಚರಣದ್ವಂದ್ವ ಜಂಘಜಾನೂರುಕಟಿವಳಿ ಪಂಕ್ತಿ ಜಠರ ವಕ್ಷಸ್ಕಂಬುಕಂಧರದಿ|ನಳಿತೋಳು ಮುದ್ದುಮುಖ ನಳಿನ ನಾಸಿಕ ಕರ್ಣಸುಳಿಗುರುಳು ಮಸ್ತಕದ ನಳಿನನಾಭನ ಸೊಬಗು|| ಕಿರುಗೆಜ್ಜೆ ಕಡಿಪೆಂಡೆ ಘಂಟಾಕಟಿಸೂತ್ರವರಹಾರ ಪದಕ ಶ್ರೀವತ್ಸ ಕೌಸ್ತುಭರತ್ನ|ಗುರುಮುದ್ರೆ ಕಂಕಣಾಂಗದ…

Continue Readingಈ ಮುದ್ದು ಕೃಷ್ಣನ ಕ್ಷಣದ ಸುಖವೇ / I muddu krishnana kshanada sukhave

ಜಗನ್ಮೋಹನನೇ ಕೃಷ್ಣ / Jaganmohanane krishna

ಜಗನ್ಮೋಹನನೇ ಕೃಷ್ಣ ಜಗವಂ ಪಾಲಿಪನೆ    ॥ಪ॥ ಒಬ್ಬಳ ಬಸುರಿಂದಲಿ ಬಂದೆ ಮತ್ತೊಬ್ಬಳ ಕೈಯಲಿ ನೀ ಬೆಳೆದೆಕೊಬ್ಬಿದ ದೈತ್ಯರ ಒಡಲ ಸೀಳಿದೆ ಇಂಥತಬ್ಬಿಬ್ಬಾಟವನೆಲ್ಲಿ ಕಲಿತೆಯೊ ರಂಗ             ॥೧॥ ಲೋಕದೊಳಗೆ ನೀ ಶಿಶುವಾಗಿ ಮೂರ್ಲೋಕವನೆಲ್ಲ ಬಾಯಲಿ ತೋರಿದೆಆಕಳ ಕಾಯುವ ಚಿಣ್ಣನೆಂದೆನಿಸಿದೆಈ ಕುಟಿಲವನೆಲ್ಲಿ ಕಲಿತೆಯೊ ರಂಗ            …

Continue Readingಜಗನ್ಮೋಹನನೇ ಕೃಷ್ಣ / Jaganmohanane krishna

ಕಡಗೋಲ ತಾರೆನ್ನ ಚಿನ್ನವೆ / Kadagola tarenna chinna

ಕಡಗೋಲ ತಾರೆನ್ನ ಚಿನ್ನವೆಮೊಸರೊಡೆದರೆ ಬೆಣ್ಣೆ ಬಾರದು ರನ್ನವೆ ||ಪ.|| ಅಣ್ಣನ ಒಡಗೊಂಡು ಬಾರಯ್ಯ ಸವಿ ಸವಿಬೆಣ್ಣೆಯ ಮುದ್ದೆಯ ಮೆಲುವಿರಂತೆಬಣ್ಣ ಸರವ ನಿನ್ನ ಕೊರಳಿಗೆ ಹಾಕುವೆಚಿಣ್ಣರೊಡನೆ ಆಡಕಳುಹುವೆ ರಂಗ ||೧|| ಪುಟ್ಟ ಬೂಚಿಯ ತಂದು ನಿನ್ನಯತೊಟ್ಟಿಲ ಕಾಲಿಗೆ ಕಟ್ಟಿಡುವೆಬಟ್ಟಲು ತುಂಬಿದ ಸಕ್ಕರೆ ನಿನಗೀವೆಕಟ್ಟಾಣಿ…

Continue Readingಕಡಗೋಲ ತಾರೆನ್ನ ಚಿನ್ನವೆ / Kadagola tarenna chinna

ನೀರೆ ತೋರೆಲೆ ನೀರೆ ತೋರೆಲೆ / Neere torele neere torele

ನೀರೆ ತೋರೆಲೆ ನೀರೆ ತೋರೆಲೆ… ನೀಲ ವರ್ಣನ ದೇವನ ।।ಪ ।।ಭಾಮೆ ತೋರೆಲೆ ಭಾಮೆ ತೊರೆಲೆ… ಬಾಲ ಉಡುಪಿಯ ಕೃಷ್ಣನ … ।।ಅ. ಪ ।। ಕಡೆವ ಕಡೆಗೋಲು ನೇಣು ಸಹಿತಲಿ ಹಡಗಿನೊಳಗಿಂದ ಬಂದವನಬಿಡದೆ ಭಕ್ತರ ಒಡನೆ ಪಾಲಿಪ ರಂಗ ಉಡುಪಿಯ…

Continue Readingನೀರೆ ತೋರೆಲೆ ನೀರೆ ತೋರೆಲೆ / Neere torele neere torele

ನಿನ್ನ ಮಗನ ಲೂಟಿ ಘನವಮ್ಮ / Ninna magana looti ghanavamma

ನಿನ್ನ ಮಗನ ಲೂಟಿ ಘನವಮ್ಮಕರೆದು ರಂಗಗೆ ಬುದ್ಧಿಯ ಪೇಳೇ ಗೋಪೆಮ್ಮ ||ಪ|| ಹಾಲು ಕಾಯುವಲ್ಲಿ ಇವನ ಗಾಳಿ ಘನವಮ್ಮ |ಕಾಲು ತಂದು ಕೇಲಿನೊಳಗೆ ಅತ್ತಿ ಪೋದನಮ್ಮ ||ಕೋಲ ತಂದು ಹೊಡಿಯ ಹೋದರೆ ಓಡಿ ಪೋದನಮ್ಮ ||೧|| ಮೊಸರು ಮಾರುವಲ್ಲಿ ಇವನ ಗಾಳಿ…

Continue Readingನಿನ್ನ ಮಗನ ಲೂಟಿ ಘನವಮ್ಮ / Ninna magana looti ghanavamma

ಮುಳ್ಳು ಕೊನೆಯ ಮೇಲೆ / Mullu koneya mele

ಮುಳ್ಳು ಕೊನೆಯ ಮೇಲೆಮೂರು ಕೆರೆಯ ಕಟ್ಟಿ ,ಎರಡು ತುಂಬಲುಒಂದು ತುಂಬಲೇ ಇಲ್ಲ||ಮುಳ್ಳು|| ತುಂಬಲಿಲ್ಲದ ಕೆರೆಗೆಬಂದರು ಮೂವರು ಒಡ್ಡರುಇಬ್ಬರು ಕುಂಟರು ಒಬ್ಬಗೆ ಕಾಲೇ ಇಲ್ಲ||ಮುಳ್ಳು|| ಕಾಲಿಲ್ಲದ ಒಡ್ಡಗೆ ಕೊಟ್ಟರುಮೂರು ಎಮ್ಮೆಗಳ ಎರಡು ಬರಡುಒಂದಕ್ಕೆ ಕರುವೇ ಇಲ್ಲ||ಕಾಲಿಲ್ಲದ||ಕರುವಿಲ್ಲದ ಎಮ್ಮೆಗೆ ಕೊಟ್ಟರುಮೂರು ಹೊನ್ನುಗಳಎರಡು ಸವಕಲು ,ಒಂದು…

Continue Readingಮುಳ್ಳು ಕೊನೆಯ ಮೇಲೆ / Mullu koneya mele

ಜಯ ಜನಾರ್ಧನ ಕೃಷ್ಣ / Jaya janardhana krishna

ಜಯ ಜನಾರ್ಧನ ಕೃಷ್ಣ ರಾಧಿಕಾಪತೇಜನ ವಿಮೋಚನ ಕೃಷ್ಣ ಜನ್ಮ ಮೋಚನಗರುಡ ವಾಹನ ಕೃಷ್ಣ ಗೋಪಿಕಾ ಪತೇನಯನ ಮೋಹನ ಕೃಷ್ಣ ನೀರಜೇಕ್ಷಣ ಸುಜನ ಬಾಂಧವ ಕೃಷ್ಣ ಸುಂದರ ಕೃತೆಮದನ ಕೋಮಲ ಕೃಷ್ಣ ಮಾಧವ ಹರೇವಸುಮತಿ ಪತೇ ಕೃಷ್ಣ ವಾಸವಾನುಜವರಗುಣಾಕರ ಕೃಷ್ಣ ವೈಷ್ಣವಾಕೃತೆ ಸುರಚಿರಾನನ…

Continue Readingಜಯ ಜನಾರ್ಧನ ಕೃಷ್ಣ / Jaya janardhana krishna