ಕೇಶವ ಮಾಧವ ಗೋವಿಂದ ವಿಠಲೆಂಬ ದಾಸಯ್ಯ / Keshava madhava govinda vittalemba dasayya

ಕೇಶವ ಮಾಧವ ಗೋವಿಂದ ವಿಠಲೆಂಬ ದಾಸಯ್ಯ ಬಂದ ಕಾಣೆ ||ಪ||ದೋಷರಹಿತ ನರವೇಷವ ಧರಿಸಿದ ದಾಸಯ್ಯ ಬಂದ ಕಾಣೆ ||ಅ|| ಖಳನು ವೇದವನೊಯ್ಯೆ ಪೊಳೆವ ಕಾಯನಾದ ದಾಸಯ್ಯ ಬಂದ ಕಾಣೆಘಳಿಲನೆ ಕೂರ್ಮ ತಾನಾಗಿ ಗಿರಿಯ ಪೊತ್ತ ದಾಸಯ್ಯ ಬಂದ ಕಾಣೆಇಳೆಯ ಕದ್ದಸುರನ ಕೋರೆದಾಡಿಲಿ…

Continue Readingಕೇಶವ ಮಾಧವ ಗೋವಿಂದ ವಿಠಲೆಂಬ ದಾಸಯ್ಯ / Keshava madhava govinda vittalemba dasayya

ರಾಜಬೀದಿಯೊಳಗಿಂದ ಕಸ್ತೂರಿರಂಗ / Rajabeediyolaginda kasturiranga

ರಾಜ ಬೀದಿಯೊಳಗಿಂದ ಕಸ್ತೂರಿ ರಂಗತೇಜನೇರಿ ಮೆರೆದು ಬಂದಾ | ಪ |ಸುತ್ತಮುತ್ತಲು ಸಾವಿರಾರು ಸಾಲು ದೀವಿಗೆಹತ್ತು ದಿಕ್ಕಲಿ ಬೆಳಗುತ್ತಿದ್ದ ಹಗಲು ಬತ್ತಿಯುವಿಸ್ತಾರದಿ ಭೂಸುರರು ಸುತ್ತುಗಟ್ಟಿ ನಿಂತಿರಲುಮತ್ತೆ ನಮ್ಮೊಳೆಂತೊ ತೇಜ ಮೆಲ್ಲನೆ ನಡೆಸುತ ಜಾಣ | ೧ |ತಾಳ ಶಂಖ ಭೇರಿ ತಂಬೂರಿ…

Continue Readingರಾಜಬೀದಿಯೊಳಗಿಂದ ಕಸ್ತೂರಿರಂಗ / Rajabeediyolaginda kasturiranga

ತೋಳು ತೋಳು ತೋಳು ರಂಗ / Tolu tolu tolu ranga tolanaadai

ತೋಳು ತೋಳು ತೋಳು ರಂಗ ತೋಳನ್ನಾಡೈ ಸ್ವಾಮಿ |ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ ||ಪ|| ಹುಲಿಯುಗುರರಳೆಲೆ ಮಾಗಾಯಿಗಳನಿಟ್ಟ ತೋಳನ್ನಾಡೈ ಸ್ವಾಮಿ |ಘಲಿರೆಂಬಂದುಗೆ ಗೆಜ್ಜೆಲಿ ನಲಿವುತ್ತ ತೋಳನ್ನಾಡೈ |ನೆಲುವಿಗೆ ನಿಲುಕದೆ ಒರಳ ತಂದಿಟ್ಟ ತೋಳನ್ನಾಡೈ ಸ್ವಾಮಿ |ಚೆಲುವ ಮಕ್ಕಳ ಮುದ್ದು ಮಾಣಿಕವೆ ತೋಳನ್ನಾಡೈ ||…

Continue Readingತೋಳು ತೋಳು ತೋಳು ರಂಗ / Tolu tolu tolu ranga tolanaadai

ತೇಲಿಸೋ ಇಲ್ಲ ಮುಳುಗಿಸೋ / Teliso illa mulugiso Ninna kalige

ತೇಲಿಸೊ ಇಲ್ಲ ಮುಳುಗಿಸೊ, ನಿನ್ನಕಾಲಿಗೆ ಬಿದ್ದೆನೊ ಪರಮಕೃಪಾಳೋ ||ಪ|| ಸತಿ ಸುತ ಧನದಾಸೆ ಎಂತೆಂಬ ಮೋಹದಿಹಿತದಿಂದ ಅತಿ ನೊಂದು ಬೆಂಡಾದೆನೊಗತಿ ಕೊಡುವರ ಕಾಣೆ ಮತಿಯ ಪಾಲಿಸೊ ಲಕ್ಷ್ಮೀ-ಪತಿ ನಿನ್ನ ಚರಣದ ಸ್ಮರಣೆಯಿತ್ತೆನಗೆ || ಜರೆ ರೋಗ ದಾರಿದ್ರ್ಯ ಕಲ್ಮಶವೆಂತೆಂಬಶರಧಿಯೊಳಗೆ ಬಿದ್ದು ಮುಳುಗಿದೆನೋಸ್ಥಿರವಲ್ಲ…

Continue Readingತೇಲಿಸೋ ಇಲ್ಲ ಮುಳುಗಿಸೋ / Teliso illa mulugiso Ninna kalige

ಹಕ್ಕಿಯ ಹೆಗಲೇರಿ ಬಂದವಗೆ / Hakkiya hegaleri bandavage nodakka

ಹಕ್ಕಿಯ ಹೆಗಲೇರಿ ಬಂದವಗೆನೋಡಕ್ಕ ಮನಸೋತೆ ನಾನವಗೆ|| ಸತ್ರಾಜಿತನ ಮಗಳೆತ್ತಿದ ಉನ್ಮತ್ತ ನರಕನೊಳು ತಾ ಕಾದಿದಮತ್ತೆ ಕೆಡಹಿದ ಅವನಂಗವ ಸತಿಗಿತ್ತನು ತಾ ಆಲಿಂಗನವ|| ಹದಿನಾರು ಸಾವಿರ ನಾರಿಯರ ಸೆರೆ ಮುದದಿಂದ ಬಿಡಿಸಿ ಮನೋಹರಅದಿತಿಯ ಕುಂಡಲ ಕಳಿಸಿದ ಹರಿ ವಿಧಿಸುರನೃಪರನು ಸಲಹಿದ|| ಉತ್ತಮ ಪ್ರಾಗ್ಜೋತಿಷಪುರವ…

Continue Readingಹಕ್ಕಿಯ ಹೆಗಲೇರಿ ಬಂದವಗೆ / Hakkiya hegaleri bandavage nodakka

ಬಂದ ಕೃಷ್ಣ ಚಂದದಿಂದ / Bandakrishna Chandadinda banda node

ಬಂದ ಕೃಷ್ಣ ಚಂದದಿಂದ ಬಂದ ನೋಡೆಗೋಪ ವೃಂದದಿಂದ ನಂದಿಸುತ ಬಂಡ ನೋಡೆ ।। ಪ ।। ಗೋವ ಮೇವ ನೀವ ದೇವ ಬಂದ ನೋಡೆದೇವತಾ ವಾದ್ಯಗಳಿಂದ ಬಂದ ನೋಡ ।। 1 ।। ಪಾಪಪೋಪ ಕೋಪ ರೂಪ ಬಂದ ನೋಡೆತಾಪಲೋಪ ಲೇಪ…

Continue Readingಬಂದ ಕೃಷ್ಣ ಚಂದದಿಂದ / Bandakrishna Chandadinda banda node

ಮುರಳಿಯ ನಾದವ ಕೇಳಿ / Muraliya nadava keli banni

ಮುರಳಿಯ ನಾದವ ಕೇಳಿ ಬನ್ನಿರಿ ||ಪ|| ಮುರಳಿಯ ನಾದವ ಕೇಳಿ ||ಅ.ಪ|| ಮದುರಾನಾಥನು ಮುರಳಿಯನೂದಲುಸುರಿವುದಾನಂದಜಲ ನಯನದಲಿ ||1|| ಕಂಗೊಳಿಸುವ ಬೆಳದಿಂಗಳ ಸೊಬಗಿನಲಿತಂಗಾಳಿಯ ಸುಖದಿ ಶ್ರೀರಂಗನ|| 2|| ಶ್ಯಾಮಲಾಂಗನು ತನ್ನ ಕೋಮಲ ಕರದಲಿಆ ಮುರಳಿಯ ಪಿಡಿಯೆ ಹೃದಯದಲಿಪ್ರೇಮವು ತುಂಬುವುದು ||3|| ಪಂಚಬಾಣನ ಪಿತ…

Continue Readingಮುರಳಿಯ ನಾದವ ಕೇಳಿ / Muraliya nadava keli banni

ನರಜನ್ಮ ಬಂದಾಗ ನಾಲಿಗೆ / Nara janma bandaga

ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣಾ ಎನಬಾರದೆಕೃಷ್ಣನ ನೆನೆದರೆ ಕಷ್ಟವೊಂದಿಷ್ಟಿಲ್ಲ ಕೃಷ್ಣಾ ಎನಬಾರದೆ ಮಲಗಿದ್ದು ಮೈಮುರಿದೇಳುತ್ತಲೊಮ್ಮೆ ಕೃಷ್ಣಾ ಎನಬಾರದೆಸುಳಿದಾಡುತ್ತಾ ಮನೆಯೊಳಗಾದರೂ ಒಮ್ಮೆ ಕೃಷ್ಣಾ ಎನಬಾರದೆ ಸ್ನಾನಪಾನ ಜಪತಪಗಳ ಮಾಡುತ್ತ ಕೃಷ್ಣಾ ಎನಬಾರದೆಶಾಲ್ಯಾನ್ನ ಶಡುರಾನ್ನ ತಿಂದು ತೃಪ್ತರಾಗಿ ಕೃಷ್ಣಾ ಎನಬಾರದೆ ಮೇರೆ ತಪ್ಪಿ…

Continue Readingನರಜನ್ಮ ಬಂದಾಗ ನಾಲಿಗೆ / Nara janma bandaga

ನೀ ಮಾಯೆಯೊಳಗೊ ನಿನ್ನೊಳು /Nee maayeyolago ninnolu

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೋನೀ ದೇಹದೊಳಗೊ ನಿನ್ನೊಳು ದೇಹವೋ ಬಯಲು ಆಲಯದೊಳಗೊ ಆಲಯವು ಬಯಲೊಳಗೊಬಯಲು ಆಲಯವೆರಡು ನಯನದೊಳಗೋ ನಯನ ಬುದ್ಧಿಯ ಒಳಗೊ ಬುದ್ಧಿ ನಯನದ ಒಳಗೊನಯನಬುದ್ಧಿಗಳೆರಡು ನಿನ್ನೊಳಗೊ ಹರಿಯೇ ಕುಸುಮದಲಿ ಗಂಧವೊ ಗಂಧದಲಿ ಕುಸುಮವೋಕುಸುಮ ಗಂಧಗಳೆರಡು ಆಘ್ರಾಣದೊಳಗೋ ಅಸಮಭವ ಕಾಗಿನೆಲೆ ಆದಿಕೇಶವರಾಯಉಸುರಲೆನ್ನಳವಲ್ಲ…

Continue Readingನೀ ಮಾಯೆಯೊಳಗೊ ನಿನ್ನೊಳು /Nee maayeyolago ninnolu

ಪೋಗದಿರೆಲೊ ರಂಗ / Pogadirelo ranga

ಪೋಗಾದಿರೆಲೊ ರಂಗ ಬಾಗಿಲಿಂದಾಚೆಗೆ ಪೋಗಾದಿರೆಲೊ ರಂಗ ||ಪ|| ಭಾಗವತರು ಕಂಡು ಭಾಗವತರು ಕಂಡೆತ್ತಿಕೊಂಡೊಯ್ವರು ರಂಗ || ಸುರಮುನಿಗಳು ತಮ್ಮ ಹ್ರದಯ ಕಮಲದಲ್ಲಿಪರಮಾತ್ಮನ ಕಾಣದೆ ಅರಸುವರುದೊರಕದ ವಸ್ತುವು ದೊರಕಿತು ತಮಗೆಂದುಹರುಷಾದಿಂದಲಿ ನಿನ್ನ ಕರದೆತ್ತಿ ಕೊಂಬುವರು      ||ಪೋಗಾದಿರೆಲೊ ರಂಗ || ಅಗಣಿತ ಗುಣ ನೀನಾ…

Continue Readingಪೋಗದಿರೆಲೊ ರಂಗ / Pogadirelo ranga