ಜಯಲಕ್ಷ್ಮಿ ಜನನಿ ಪಾಲಿಸೆ / Jayalakshmi Janani palise

ಜಯಲಕ್ಷ್ಮಿ ಜನನಿ ಪಾಲಿಸೆ ಹರಿರಮಣಿ ಮಂಗಳೆ ಸಿರಿ ದೇವಿ ನಮಿಪೆ  ||ಜಯಲಕ್ಷ್ಮಿ|| ಇಂದಿರೆ ಹರಿ ಮಂದಿರೆ ಚಂದಿರನ ಸಹೋದರಿಯೇ ||ಇಂದಿರೆ||ಸುಂದರಿಯೆ ಸಿರಿದೇವೀ||2||ನಿನ್ನಯ ಚರಣಕೆ ನಮಿಪೆ   ||ಜಯಲಕ್ಷ್ಮಿ|| ಕಮಲೆಯೆ ವಿಮಲೆಯೆ ದಯಾಮಯೆಸುಮಕೋಮಲೆ ಕಮಲಾಲಯೆ  ||ಕಮಲೆಯೆ||ಶ್ರಮದೂರೆ ಪೊರೆಯೆ ಕೋಮಲೆ||2||ನಿನ್ನಯ ಚರಣಕೆ ನಮಿಪೆ    ||ಜಯಲಕ್ಷ್ಮಿ|| ಕ್ಷೀರಸಾಗರ…

Continue Readingಜಯಲಕ್ಷ್ಮಿ ಜನನಿ ಪಾಲಿಸೆ / Jayalakshmi Janani palise

ಜಯಲಕ್ಷ್ಮಿ ಜನನಿ ಪಾಲಿಸೆ ಹರಿರಮಣಿ / Jayalakshmi Janani palisu hariramani

ಜಯಲಕ್ಷ್ಮಿ ಜನನಿ ಪಾಲಿಸೆ ಹರಿರಮಣಿ ಮಂಗಳೆ ಸಿರಿ ದೇವಿ ನಮಿಪೆ   ||ಜಯಲಕ್ಷ್ಮಿ|| ಇಂದಿರೆ ಹರಿ ಮಂದಿರೆ ಚಂದಿರನ ಸಹೋದರಿಯೇ ||ಇಂದಿರೆ||ಸುಂದರಿಯೆ ಸಿರಿದೇವೀ||2||ನಿನ್ನಯ ಚಕಣಕೆ ನಮಿಪೆ  ||ಜಯಲಕ್ಷ್ಮಿ|| ಕಮಲೆಯೆ ವಿಮಲೆಯೆ ದಯಾಮಯೆಸುಮಕೋಮಲೆ ಕಮಲಾಲಯೆ ||ಶ್ರಮದೂರೆ ಪೊರೆಯೆ ಕೋಮಲೆ||2||ನಿನ್ನಯ ಚರಣಕೆ ನಮಿಪೆ   ||ಜಯಲಕ್ಷ್ಮಿ|| ಕ್ಷೀರಸಾಗರ…

Continue Readingಜಯಲಕ್ಷ್ಮಿ ಜನನಿ ಪಾಲಿಸೆ ಹರಿರಮಣಿ / Jayalakshmi Janani palisu hariramani

ಅಂಭೂರು ಹೇಕ್ಷಣೆ ಲಂಭಾಲಕೆ / Ambhuru -hekshane lambhalake

ಅಂಭೂರು ಹೇಕ್ಷಣೆ ಲಂಭಾಲಕೆ ||2||ಜಗದಂಬಾ ಪೊರೆಯೆಸತತ ಗಂಭೀರ ಗಜಗಮನೆ ||ಅಂಭೂರು|| ನಂಬಿದೆ ನಿನ್ನ ಪಾದಾಂಭುಜಯುಗಳವ ||2||ಕಂಭುಕಂದರಿಕನ ಕಂಬರಧಾರಿಣಿಬೆಂಬಲವೀಯೆ ವಿಲಂಬವ ಮಾಡದೆ  ||ಅಂಭೂರು|| ಯಂಕಾಮಯೇತ್ಯಾದಿ ಶ್ರತಿಗಳೆಲ್ಲಾಪಂಕಜ ಭವಮುಖ ಸುಮನಸರು   ||ಯಂಕಾಮ||ಕಿಂಕರರೆನ್ನುತಾ ಪೊಗಳುತಿರಲು ||2||ಶಂಕೆಯುಂಟೆ ನಿನ್ನ ಮಹಿಮೆಗಳಲ್ಲಿಶಶಾಂಕ ಸೋದರಿ ಆತಂಕ ಬಿಡಿಸೆ   ||ಅಂಭೂರು||…

Continue Readingಅಂಭೂರು ಹೇಕ್ಷಣೆ ಲಂಭಾಲಕೆ / Ambhuru -hekshane lambhalake

ನಡೆದು ಬಾಮ್ಮ ಲಕ್ಷ್ಮಿ ನಿನಗೆ ನಡೆಮುಡಿಯ / Nadedu baamma Lakshmi ninage

ನಡೆದು ಬಾಮ್ಮ ಲಕ್ಷ್ಮಿ ನಿನಗೆ ನಡೆಮುಡಿಯ ಹಾಸುವೆ ನಡೆಮುಡಿಯ ಹಾಸಿ ನಾ ಚರಣ ಕಮಲಕ್ಕೆರಗುವೆ ॥ ಪ || ಮರುಗ ಮಲ್ಲಿಗೆ ಧವನ ಸಂಪಿಗೆ ಸರಗಳನ್ನೆ ಪೂಜಿಪೆ ಸರಗಳನ್ನೇ ಪೂಜಿಸಿ ನಾ ವರಗಳನ್ನೇ ಬೇಡುವೆ    || ೧ || ಹೀರೆ ಕುಂಬಳಕಾಯಿ…

Continue Readingನಡೆದು ಬಾಮ್ಮ ಲಕ್ಷ್ಮಿ ನಿನಗೆ ನಡೆಮುಡಿಯ / Nadedu baamma Lakshmi ninage


ಬಂದಾಳು ಮಹಾಲಕುಮಿ ನಮ್ಮ ಮನೆಗೆ / Bandalu Maha lakumi namma manege

ಸರ್ವ ಮಂಗಳಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ ಶರಣ್ಯೇ ತ್ರ್ಯಂಬಕೇ ದೇವಿ ನಾರಾಯಣೀ ನಮೋಸ್ತುತೇನಮೋಸ್ತುತೇ  ನಮೋಸ್ತುತೇ ಬಂದಾಳು ಮಹಾಲಕುಮಿ ನಮ್ಮ ಮನೆಗೆ  ಬಂದಾಳು ಮಹಾಲಕುಮಿ ಸಂಜೆಯ ಹೊತ್ತಿನಲ್ಲಿ ಬಂದಾಳು ನಮ್ಮ ಮನೆಗೆ   ||ಸಂಜೆಯ||ನಿಂದಾಳು ಗೃಹದಲ್ಲೀ | ನಂದ ಕಂದನ ರಾಣಿ ವ್ರಂದಾವನದಿಂದ  ||ಬಂದಾಳು||…

Continue Reading
ಬಂದಾಳು ಮಹಾಲಕುಮಿ ನಮ್ಮ ಮನೆಗೆ / Bandalu Maha lakumi namma manege

ಜಗಪತಿಯ ತೋರಮ್ಮ / Jagapatiya toramma enage karunava

ಜಗಪತಿಯ ತೋರಮ್ಮ ಎನಗೆ ಕರುಣವ ಮಾಡಮ್ಮ ||pa|| ಅಘಗಳ ಕಳೆವ ಅಮೋಘದೇವನಭಕುತರ ಕಾವನ ಎನ್ನಯ ಜೀವನ ||a.pa|| ಮೃಗಲಾಂಛನ ವದನೆ ಮೃದು ಸರಸಿಜ ಸದನೆಹಗಲು ಇರುಳು ನಿನ್ನ ಸಂಯೋಗನ್ನ ಅನಂತ ಭೋಗನ್ನ ಕಿರೀಟಿಯ ಬೀಗನ್ನ||1|| ಭ್ರಮರ ಕುಂತಳೆ ಜಾಣೆ ಸುಮನ ಕೋಕಿಲಗಾನೆಕಮಲ…

Continue Readingಜಗಪತಿಯ ತೋರಮ್ಮ / Jagapatiya toramma enage karunava

ಶ್ರೀ ಮಹಾಲಕುಮಿ ದೇವಿಯೇ / Shri maha lakumi deviye

ಶ್ರೀ ಮಹಾಲಕುಮಿ ದೇವಿಯೇ ಕೋಮಲಾಂಗಿಯೇ ಸಾಮಗಾಯನ ಪ್ರೀಯಳೇ ।ಪ।ಹೇಮಗರ್ಭ ಕಾಮಾರಿ ಶಕ್ರಸ್ತುರ ಸ್ತೋಮವಂದಿತಳೇ ಸೋಮಸೋದರಿಯೇ ।।ಅ ಪ ।। ಬಟ್ಟಕುಂಕುಮ ನೊಸಲೊಳೆ ಮುತ್ತಿನ ಹೊಸ ಕಠ್ಠಾಣಿ ತ್ರಿವಳಿ ಕೊರಳೋಲೆಇಟ್ಟ ಪೊನ್ನೋಲೆ ಕಿವಿಯೋಲೆ ಪವಳದ ಕಯ್ಯ ಕಟ್ಟು ಕಂಕಣ ಕೈ ಬಳೆ ।ಕೊಟ್ಟ…

Continue Readingಶ್ರೀ ಮಹಾಲಕುಮಿ ದೇವಿಯೇ / Shri maha lakumi deviye

ರಮಾ ಸಮುದ್ರನ ಕುಮಾರಿ / Ramaa samudrana kumari

ರಮಾ ಸಮುದ್ರನ ಕುಮಾರಿ ನಿನ್ನ ಸರಿ ಸಮಾನಯಾರಮ್ಮ ।।ಪ ।। ಉಮೇಶ ಮೊದಲಾದ ಅಮರ ನಿಖರವೋ ನಮಿಸಿ ಭ್ರಮಿಸಿ ನಿಮ್ಮ ಚರಣ ಭಜಿಸುವ ।। ಅ . ಪ ।। ಅಪಾರಮಹಿಮನ ವ್ಯಾಪಾರಂಗಳ ತಿಳಿದು ಕಾಪಡಲೇ ಜಗವ ।ಕೋಪಾರಹಿತಳಾಗಿ ಶ್ರೀಪತಿಯೊಳು ನಮ್ಮ…

Continue Readingರಮಾ ಸಮುದ್ರನ ಕುಮಾರಿ / Ramaa samudrana kumari

ಶ್ರೀ ಕನಕಧಾರಾ ಸ್ತೋತ್ರಂ / Shri Kankadhara stotram

ವಂದೇ ವಂದಾರು ಮಂದಾರಮಿಂದಿರಾನಂದ ಕಂದಲಂ |ಅಮಂದಾನಂದ ಸಂದೋಹ ಬಂಧುರಂ ಸಿಂಧುರಾನನಮ್ || ಅಂಗಂ ಹರೇಃ ಪುಲಕಭೂಷಣಮಾಶ್ರಯಂತೀಭೃಂಗಾಂಗನೇವ ಮುಕುಳಾಭರಣಂ ತಮಾಲಮ್ |ಅಂಗೀಕೃತಾಖಿಲ ವಿಭೂತಿರಪಾಂಗಲೀಲಾಮಾಂಗಲ್ಯದಾಸ್ತು ಮಮ ಮಂಗಳದೇವತಾಯಾಃ || 1 || ಮುಗ್ಧಾ ಮುಹುರ್ವಿದಧತೀ ವದನೇ ಮುರಾರೇಃಪ್ರೇಮತ್ರಪಾಪ್ರಣಿಹಿತಾನಿ ಗತಾಗತಾನಿ |ಮಾಲಾದೃಶೋರ್ಮಧುಕರೀವ ಮಹೋತ್ಪಲೇ ಯಾಸಾ ಮೇ…

Continue Readingಶ್ರೀ ಕನಕಧಾರಾ ಸ್ತೋತ್ರಂ / Shri Kankadhara stotram

ಏನು ಧನ್ಯಳೋ ಲಕುಮಿ /Enu dhanyalo lakumi entha manyalo

ಏನು ಧನ್ಯಳೋ ಲಕುಮಿಎಂಥ ಮಾನ್ಯಳೋಸಾನುರಾಗದಿಂದ ಹರಿಯತಾನೆ ಸೇವೆ ಮಾಡುತಿಹಳೋ ||ಪ| ಕೋಟಿ ಕೋಟಿ ಭೃತ್ಯರಿರಲುಹಾಟಕಾಂಬರನ ಸೇವೆಸಾಟಿಯಿಲ್ಲದೆ ಮಾಡಿಪೂರ್ಣನೋಟದಿಂದ ಸುಖಿಸುತಿಹಳೋ || ೧|| ಛತ್ರ ಚಾಮರ ವ್ಯಜನ ಪರ್ಯಂಕಪಾತ್ರರೂಪದಲ್ಲಿ ನಿಂತುಚಿತ್ರಚರಿತನಾದ ಹರಿಯನಿತ್ಯಸೇವೆ ಮಾಡುತಿಹಳೋ ||೨|| ಸರ್ವಸ್ಥಳದಿ ವ್ಯಾಪ್ತನಾದಸರ್ವದೋಷರಹಿತನಾದಸರ್ವವಂದ್ಯನಾದ ಪುರಂದರವಿಟ್ಠಲನ್ನ ಸೇವಿಸುವಳೋ ||೩|| Lyrics…

Continue Readingಏನು ಧನ್ಯಳೋ ಲಕುಮಿ /Enu dhanyalo lakumi entha manyalo