ಪಾಲಿಸೆ  ಪದುಮಾಲಯೇ / Palise padumalaye

ಪಾಲಿಸೆ  ಪದುಮಾಲಯೇ  ನೀನೆ  ಗತಿ ಪಾಲಕನು  ತಾನಾಗಿ  ಗೋಪಿಗೆಲೀಲೆಯಿಂದಲಿ  ನಂದಗೋಕುಲಬಾಲೆಯರ  ಮೋಹಿಸುತ  ಅಸುರರ ಕಾಲನೆನಿಸಿದ  ಬಾಲಕನ  ಪ್ರಿಯೆ ಅನ್ಯರ  ನೆನೆಯಲೊಲ್ಲೆ  - ನಿನ್ನಯಪಾದವನ್ನು  ನಂಬಿದೆ  ನೀಬಲ್ಲೆ  - ತಡಮಾಡದಲೆಚಿನ್ನ  ಕರೆಯಲು  ಘನ್ನ  ಮಹಿಮನು ಉನ್ನತದ  ರೂಪಿನಲಿ  ಗುಣ  ಸಂಪನ್ನರಕ್ಕಸರನ್ನು  ಸೀಳಿದ ಪನ್ನಗಾದ್ರಿ  ನಿವಾಸ  ಹರಿಪ್ರಿಯೇ               (ಪಾಲಿಸೆ…

Continue Readingಪಾಲಿಸೆ  ಪದುಮಾಲಯೇ / Palise padumalaye

ರಮಾಸಮುದ್ರನ ಕುಮಾರಿ / Ramasamudrana kumari

ರಮಾಸಮುದ್ರನ ಕುಮಾರಿ ನಿನ್ನ ಸರಿಸಮಾನರ್ಯಾರಮ್ಮ |ಉಮೇಶ ಮೊದಲಾದ ಮಾರನಿಕರವು ರಮಿಸಿ ನಿನ್ನ ಪದಕಮಲ ಭಜಿಪರು || ಅಪಾರಮಹಿಮನ ವ್ಯಾಪಾರಂಗಳ ತಿಳಿದು ಕಾಪಾಡುವೆ ಜಗವ |ಕೋಪರಹಿತಳಾಗಿ ಶ್ರೀಪತಿಯೊಳು ನಮ್ಮ ತಾಪತ್ರಯವ ಪೇಳಿ ಪೋಷಿಸಬೇಕಮ್ಮ || ಕರುಣವಾರಿಧಿ ಎಂದು ಶರಣಾಜನರು ನಿನ್ನ ಸ್ಮರಣೆಯಮಾಡುವರೆ |ಹರಿಣಾಕ್ಷಿ…

Continue Readingರಮಾಸಮುದ್ರನ ಕುಮಾರಿ / Ramasamudrana kumari

ಶ್ರೀ ಮಹಾಲಕ್ಷ್ಮಿ ಅಷ್ಟಕಮ್ / SRI MAHALAKSHMI ASHTAKAM

ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ |ಶಂಖಚಕ್ರ ಗದಾಹಸ್ತೇ ಮಹಾಲಕ್ಷ್ಮಿ ನಮೋಸ್ತುತೇ || 1 || ನಮಸ್ತೇ ಗರುಡಾರೂಢೇ ಕೋಲಾಸುರ ಭಯಂಕರಿ |ಸರ್ವಪಾಪಹರೇ ದೇವಿ ಮಹಾಲಕ್ಷ್ಮಿ ನಮೋಸ್ತುತೇ || 2 || ಸರ್ವಜ್ಞೇ ಸರ್ವವರದೇ ಸರ್ವ ದುಷ್ಟ ಭಯಂಕರಿ |ಸರ್ವದುಃಖ ಹರೇ ದೇವಿ…

Continue Readingಶ್ರೀ ಮಹಾಲಕ್ಷ್ಮಿ ಅಷ್ಟಕಮ್ / SRI MAHALAKSHMI ASHTAKAM

ಆರಿಗೆ ವಧುವಾದೆ ಅಂಬುಜಾಕ್ಷಿ /Arige vadhuvade ambujakshi

ಆರಿಗೆ ವಧುವಾದೆ ಅಂಬುಜಾಕ್ಷಿಕ್ಷೀರಾಬ್ಧಿಕನ್ನಿಕೆ ಶ್ರೀ ಮಹಾಲಕುಮಿ ಶರಧಿಬಂಧನ ರಾಮಚಂದ್ರ ಮೂರುತಿಗೋಪರಮಾತ್ಮ ಸಿರಿಯನಂತಪದ್ಮನಾಭನಿಗೋಸರಸಿಜನಾಭ ಜನಾರ್ದನ ಮೂರುತಿಗೋಎರಡು ಹೊಳೆಯ ರಂಗಪಟ್ಟಣವಾಸಗೋ ಚೆಲುವ ಬೇಲೂರ  ಚೆನ್ನಿಗರಾಯನಿಗೋಕೆಳದಿ ಹೇಳುಡುಪಿನ ಕೃಷ್ಣರಾಯನಿಗೋಇಳೆಯೊಳು ಪಂಡರಪುರನಿಲಯ ವಿಠಲೇಶಗೋನಳಿನಾಕ್ಷಿ ಹೇಳು ಬದರಿ ನಾರಯಣಗೋ ಮಲಯಜಗಂಧಿ ಬಿಂದುಮಾಧವ ರಾಯಗೋಸುಲಭದ ವರ ಪುರುಷೋತ್ತಮನಿಗೋಫಲದಾಯಕ ನಿತ್ಯಮಂಗಳನಾಯಕಗೋಚೆಲುವೆ ನಾಚದೆ…

Continue Readingಆರಿಗೆ ವಧುವಾದೆ ಅಂಬುಜಾಕ್ಷಿ /Arige vadhuvade ambujakshi

ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ / Palise enna shri mahalakshmi

ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿಪಾಲಿಸೆ ಎನ್ನನು ಪಾಲಾಬ್ಧಿ ಸಂಜಾತೆ |ಲಲಿತಾಂಗಿ ಶುಭೆ ದೇವಿ ಮಂಗಳೆ ದೇವಿ|ವೇದಾಭಿಮಾನಿ ಸಾರಸಾಕ್ಷಿಶ್ರೀಧರರಮಣಿ|ಕಾದುಕೊ ನಿನ್ನಯ ಪಾದಸೇವಕರನ್ನುಆದಿಶಕ್ತಿ ಸರ್ವಾಧಾರೆ ಗುಣಪೂರ್ಣೆ||ದಯದಿಂದ ನೋಡೆ ಭಜಿಪ ಭಕ್ತರಭಯ ದೂರ ಮಾಡೆ|ದಯಪಾಲಿಸೆ ಮಾತೆ ತ್ರೈಲೋಕ್ಯ ವಿಖ್ಯಾತೆಜಯದೇವಿ ಸುವ್ರತೆ ಜಗದೀಶನ ಪ್ರೀತೆ||ನೀನಲ್ಲದನ್ಯ ರಕ್ಷಿಪರನುಕಾಣೆ ನಾ ಮುನ್ನ|ದಾನವಾಂತಕ…

Continue Readingಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ / Palise enna shri mahalakshmi

ಆದಿ ಲಕ್ಷ್ಮಿ ದೇವಿಗೆ/ Adi lakshmi devige

ಆದಿ ಲಕ್ಷ್ಮಿ ದೇವಿಗೆ ಆರತಿಯ ಎತ್ತಿರೆ,ಅರಿಶಿನ ಕುಂಕುಮ ಹಚ್ಚಿ ಹೂಮಾಲೆ ಹಾಕಿರೆ||ಆ|| ಧಾನ್ಯ ಲಕ್ಷ್ಮಿ ಗೆ ನೀವು ಧೂಪ ದೀಪ ಹಚ್ಚಿರೆ ||ಧಾ||ಕನಕ ಲಕ್ಷ್ಮಿಗೆ ನೀವು ನೈವೇದ್ಯವ ತನ್ನಿರೇ||ಕ || ಆದಿಲಕ್ಷ್ಮೀ… ಬಲದ ಕಾಲು ಮುಂದೇ ಇಟ್ಟು ಹೊಸಿಲು ದಾಟಿ ಬಾರಮ್ಮ…

Continue Readingಆದಿ ಲಕ್ಷ್ಮಿ ದೇವಿಗೆ/ Adi lakshmi devige

ಧನಲಕ್ಷ್ಮೀ ದಯೆ ತೋರಿ / DhanaLakshmi daya tori

ಪಾಲ್ಗಡಲಿನಿಂದ ಉದಿಸಿ ಹರಿಯ ವರಿಸಿ | ಕರವೀರ ಪುರದಲ್ಲಿ ಬಂದು ನೆಲೆಸಿ ಗತಿ ನೀನೇ ಎಂದವರ ಕೈ ಬಿಡದೆ ಹರಸಿ | ಕಾಪಾಡುವ ತಾಯೆ ಬಾರೆ ಕನಿಕರಿಸಿ || ಧನಲಕ್ಷ್ಮೀ ದಯೆ ತೋರಿ ಬಾಮ್ಮ ಅಮ್ಮಾ |ಸೌಭಾಗ್ಯ ಲಕ್ಷ್ಮಿ ನೀ ಬಾರಮ್ಮ…

Continue Readingಧನಲಕ್ಷ್ಮೀ ದಯೆ ತೋರಿ / DhanaLakshmi daya tori

ಬಾಗಿಲ ತೆರೆದಿರುವೆ ತಾಯೇ ಪೂಜೆಗೆ / Baagila Terediruve

ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆಸೇವೆಯ  ಸ್ವೀಕರಿಸು ಬಾ.ಽ... ಭಾಗ್ಯಲಕ್ಷ್ಮಿಯೇ..ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ... ಹೊಸಲಿನ ಪೂಜೆ ಮಾಡಿದೆಯಮ್ಮ..ಹಸಿರು ತೋರಣ.ಽ.. ಕಟ್ಟಿದೆಯಮ್ಮ.. ತುಪ್ಪದ ದೀಪ ಬೆಳಗಿದೆಯಮ್ಮಮಲ್ಲಿಗೆ ಮಾಲೆ ಕಾದಿದೆಯಮ್ಮಕಮಲಾಕ್ಷಿ ಕಮಲಮುಖಿ ಕಮಲೋದ್ಭವೇ ಬಾರೆ.. ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ..…

Continue Readingಬಾಗಿಲ ತೆರೆದಿರುವೆ ತಾಯೇ ಪೂಜೆಗೆ / Baagila Terediruve

ಕಮಲದ ಮೊಗದೊಳೆ ಕಮಲದ ಕಣ್ಣೋಳೆ / Kamalada Mogadole

ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ..ಕಮಲನಾಭನ ಹೃದಯ ಕಮಲದಲಿ ನಿಂತೋಳೆ ಕಮಲಿ ನೀ ಕರಮುಗಿವೆ ಬಾ ಮಾ..ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ… ಕಾವೇರಿ ನೀರ ಅಭಿಷೇಕಕಾಗಿ ನಿನಗಾಗಿ ನಾ ತಂದೆನಮ್ಮ..ಕಂಪನ್ನು ಚೆಲ್ಲೋ ಸುಮರಾಶಿಯಿಂದ ಹೂಮಾಲೆ ಕಟ್ಟಿರುವೆನಮ್ಮ..ಬಂಗಾರ ಕಾಲ್ಗೆಜ್ಜೆನಾದ ನಮ್ಮ ಮನೆಯಲ್ಲವ…

Continue Readingಕಮಲದ ಮೊಗದೊಳೆ ಕಮಲದ ಕಣ್ಣೋಳೆ / Kamalada Mogadole

ಜಯ ಕೋಲ್ಹಾಪುರ ನಿಲಯೇ / jaya kolhapura nilaye

ಜಯ ಕೊಲ್ಹಾಪುರ ನಿಲಯೇ ಭಜದಿಷ್ಟೇತರವಿಲಯೇ ತವಪಾದೌ ಹೃದಿಕಲಯೇ ರತ್ನ ರಚಿತ ವಲಯೇ ।।ಪ ।।  ಜಯ ಜಯ ಸಾಗರಜಾತೇ ಕುರು ಕರುಣಾಮಯಿಭೀತೆ ಜಗದಂಬಾಭಿದಯಾತೆ ಜೀವತಿ ತವ ಪೋತೆ ।।೧।।  ಜಯ ಜಯ ಸಾಗರ ಸದನ ಜಯ ಕಾಂತ್ಯಾಜಿತ ಮದನಾ ಜಯ ದುಷ್ಟಾಂತಕ ಕದನ ಕುಂದಮುಕುಲರದನ ।।೨।।…

Continue Readingಜಯ ಕೋಲ್ಹಾಪುರ ನಿಲಯೇ / jaya kolhapura nilaye