ಶ್ರೀ ಮಹಾಲಕುಮಿ ದೇವಿಯೇ / Sri maha lakumi deviye
ಶ್ರೀ ಮಹಾಲಕುಮಿ ದೇವಿಯೆ ಕೋಮಲಾಂಗಿಯೆ ಸಾಮಗಾಯನ ಪ್ರಿಯಳೇಹೇಮಗರ್ಭ ಕಾಮಾರಿ ಶಕ್ರಸುರ ಸ್ತೋಮ ವಂದಿತೆ ಸೋಮಸೋದರಿಯೇ || ಸಕಲ ಶುಭಗುಣ ಭರಿತಳೆ ಏಕ ದೇವಿಯೆ ವಾಕು ಲಾಲಿಸಿ ನೀ ಕೇಳೆಲೋಕನಾಥನ ಗುಣ ಲೀಲೇ ಕೊಂಡಾಡುವಂಥ ಏಕಮನವ ಕೊಡು ಶುಭಶೀಲೆಬೇಕುಬೇಕು ನಿನ್ನ ಪತಿಪಾದಾಬ್ಜವ ಏಕಾಂತದಲಿ…