ಮೂಕಾಂಬಿಕೆಯೆ ಲೋಕಾಂಬಿಕೆಯೆ ಶ್ರೀಕರಿ ಕಾಯೆ / Mookambikeye lokambikeye srikari

ಮೂಕಾಂಬಿಕೆಯೆ ಲೋಕಾಂಬಿಕೆಯೆ ||2||ಶ್ರೀಕರಿ ಕಾಯೆ ದೇವಿ ಪ್ರಭಾವಿ ||2||   ಮೂಕಾಂಬಿಕೆಯೆ|| ಹಾಲ ಸಾಗರದಲ್ಲಿ ಉದಿಸಿದ ದೇವಿ||2||ಶ್ರೀ ಲಲಿತೆ ಮಹಿತೆ ಸುರ ಪೂಜಿತೆ||2||ಪಾಲಿಸೆ ಲಾಲಿಸೆ ಶ್ರೀ ಲತಾಂಗಿಯೆ||2||ಮೂಕಾಂಬಿಕೆಯೆ|| ಜನುಮ ಜನುಮ ನಿಮ್ಮ ದರುಶನ ನೀಡಮ್ಮ||ಜನುಮ||ಹನುಮನೊಡೆಯನ ನಾಮ ಸ್ಮರಣೆ ನೀಡಮ್ಮ.    ||ಹನುಮ||ಸನ್ನುತೆ ವಿನುತೆ ಧಾತೆ…

Continue Readingಮೂಕಾಂಬಿಕೆಯೆ ಲೋಕಾಂಬಿಕೆಯೆ ಶ್ರೀಕರಿ ಕಾಯೆ / Mookambikeye lokambikeye srikari

ಮೂಕಾಂಬಿಕೆ ಮಲಗಮ್ಮಾ / Mookambike malagammaa

ಮೂಕಾಂಬಿಕೆ ಮಲಗಮ್ಮಾ ಕಣ್ಣ ಮುಚ್ಚಿ ಮಲಗಮ್ಮಾ ।।ಪ।। [೨]ಮೂ ಜಗದ ಚಿಂತೆಯನು ನೀ ಮರೆತು ಮಲಗಮ್ಮಾ ।। [೨] [ಪ] ಮೂಕನ ಗರ್ವವ ಮುರಿದವಳೇ ಅಸುರನ ಕೊಂದು ನಿಂತವಳೇ । [೨]ಭಕ್ತರ ಬೇಡಿಕೆ ನೀಡುತಲಿ ನೀನು ದಣಿದಿಹೇ ಸಾಕು ಮಲಗಮ್ಮಾ ।।೧।।…

Continue Readingಮೂಕಾಂಬಿಕೆ ಮಲಗಮ್ಮಾ / Mookambike malagammaa