ಉಮೆಯರಸನ ಹ್ರತ್ಕಮಲದ್ಯುಮಣಿಮಾರಮಣ / Umeyarasana hrutkamaladyumanimaaramana

ಉಮೆಯರಸನ ಹ್ರತ್ಕಮಲದ್ಯುಮಣಿಮಾರಮಣಕನಕ ಸಮ್ಯಂವರವರದಾ || ನಮೋ ನಮೋ ನಮಸ್ತೇ ನರಸಿ0ಹಂ ದೇವ ಸ್ಮರಿಸುವವರ ಕಾವ ||ನಮೋ||ಸುಮಹಾತ್ಮ ನಿನಗೆಣೆ ಲೋಕದೊಳಾವತ್ರಿಭುವನ ಸಂಜೀವ ||ಉಮೆಯರಸ|| ಕ್ಷೇತ್ರಜ್ಞಕ್ಷೇಮಧಾಮಭೂಮದಾನವ ಕುಲ ಭೀಮಗಾತ್ರ ಸನ್ನುತಬ್ರಹ್ಮಾದಿ ಸ್ತೋಮ ಸನ್ಮಂಗಳನಾಮಸನ್ಮಂಗಳನಾಮಾ....ಚಿತ್ರ ಮಹಿಮ ನಕ್ಷತ್ರ ನೇಮಿ ಸರ್ವತ್ರಮಿತ್ರ ಸುಚರಿತ್ರ ಪವಿತ್ರ ||ನಮೋ ನಮೋ||…

Continue Readingಉಮೆಯರಸನ ಹ್ರತ್ಕಮಲದ್ಯುಮಣಿಮಾರಮಣ / Umeyarasana hrutkamaladyumanimaaramana

ಏನು ಕಾರಣ ಬಾಯ ತೆರದಿ ಪೇಳೆಲೊ / Enu karana baya teeradi pelelo

ಏನು ಕಾರಣ ಬಾಯ ತೆರದಿ ಪೇಳೆಲೊದಾನವಾಂತಕ ಅಹೋಬಲ ನಾರಸಿಂಹನೆ ll ಪ ll ನಿಗಮಚೋರನ ಕೊಲಲು ತೆರೆದೆಯೊ ಬಾಯ ನಗವ ಬೆನ್ನಲಿ ಪೊತ್ತು ನಡುಗಿ ತೆರೆದೆಯೊ ಬಾಯ ಭೂಮಿಗಳ್ಳನ ಕೊಂದು ಬಳಲಿ ತೆರೆದೆಯೊ ಬಾಯಜಗವರಿಯೆ ಪೇರುರವಿರಿದ ಪ್ರಹ್ಲಾದವರದಅಹೋಬಲ ನಾರಸಿಂಹನೆ ll 1…

Continue Readingಏನು ಕಾರಣ ಬಾಯ ತೆರದಿ ಪೇಳೆಲೊ / Enu karana baya teeradi pelelo

ನರಸಿಂಹ ಗಾಯತ್ರಿ / Narasimha gayatri

ಆವೃತ್ತಿ 1 ಮಂತ್ರ:ಓಂ ನರಸಿಂಹಾಯ ವಿದ್ಮಹೇವಜ್ರ ನಖಾಯ ಧೀಮಹಿತನ್ನೋ ಸಿಂಹ ಪ್ರಚೋದಯಾತ್ಆವೃತ್ತಿ 2 ಮಂತ್ರ:ಓಂ ವಜ್ರ ನಖಾಯ ವಿದ್ಮಹೇತೀಕ್ಷ್ಣ ಢಮಶ್-ದ್ರಾಯ ಧೀಮಹಿತನ್ನೋ ನರಸಿಂಹ ಪ್ರಚೋದಯಾತ್ಆವೃತ್ತಿ 3 ಮಂತ್ರ:ಓಂ ನರಸಿಂಹಾಯ ವಿದ್ಮಹೇವಜ್ರ ನಖಾಯ ಧೀಮಹಿತನ್ನೋ ವಿಷ್ಣು ಪ್ರಚೋದಯಾತ್ನರಸಿಂಹ ಗಾಯತ್ರಿ

Continue Readingನರಸಿಂಹ ಗಾಯತ್ರಿ / Narasimha gayatri

ಭಳಿರೆ ಭಳಿರೆ ನರಸಿಂಹ ಮಹಾಸಿಂಹ / Bhalire Bhalire Narasimha mahasimha

ಕೃತಿಕಾರರು : ಶ್ರೀ ವಿಜಯದಾಸರು ಭಳಿರೆ ಭಳಿರೆ ನರಸಿಂಹ ಮಹಾಸಿಂಹ |ಮಲಮಲಾ ಮಲೆತವರ ವೈರಿ ಉರಿಮಾರಿ ||ಪ|| ನಗನಗ ನಗನಗಗಳಲ್ಲಾಡೆ ಚತುರ್ದಶ |ಜಗಜಗ ಜಗವೆಲ್ಲ ಕಂಪಿಸಿ ಕಂಬನಾಗೆ ||ಹಗೆ ಹಗೆ ಹಗೆಬಲವ ದೆಶೆಗೆಡಿಸಿ ರೋಷಗಿಡಿ |ಉಗು ಉಗು ಉಗುಳುತ್ತ ಬಂದ ನರಸಿಂಹ…

Continue Readingಭಳಿರೆ ಭಳಿರೆ ನರಸಿಂಹ ಮಹಾಸಿಂಹ / Bhalire Bhalire Narasimha mahasimha

ಶ್ರೀ ನರಸಿಂಹ ಅಷ್ಟೋತ್ತರ ಶತ ನಾಮಾವಳಿ

ಶ್ರೀ ನರಸಿಂಹ ಅಷ್ಟೋತ್ತರ ಶತ ನಾಮಾವಳಿಓಂ ನಾರಸಿಂಹಾಯ ನಮಃಓಂ ಮಹಾಸಿಂಹಾಯ ನಮಃಓಂ ದಿವ್ಯ ಸಿಂಹಾಯ ನಮಃಓಂ ಮಹಾಬಲಾಯ ನಮಃಓಂ ಉಗ್ರ ಸಿಂಹಾಯ ನಮಃಓಂ ಮಹಾದೇವಾಯ ನಮಃಓಂ ಸ್ತಂಭಜಾಯ ನಮಃಓಂ ಉಗ್ರಲೋಚನಾಯ ನಮಃಓಂ ರೌದ್ರಾಯ ನಮಃಓಂ ಸರ್ವಾದ್ಭುತಾಯ ನಮಃ ॥ 10 ॥ಓಂ…

Continue Readingಶ್ರೀ ನರಸಿಂಹ ಅಷ್ಟೋತ್ತರ ಶತ ನಾಮಾವಳಿ

ಶ್ರೀನೃಸಿಂಹಾಷ್ಟಕಮ್ / Sri Nrusimhashtakam

ಶ್ರೀ ವಿಜಯೇಂದ್ರತೀರ್ಥರು ವಿರಚಿತ ಶ್ರೀನೃಸಿಂಹಾಷ್ಟಕಮ್ಭೋಖಂಡಂ ವಾರಣಾಂಡಂ ಪರವರವಿರಟಂ ಡಂಪಡಂಪೋರುಡಂಪಂ ಡಿಂಡಿಂಡಿಂಡಿಂ ಡಿಡಿಂಬಂ ದಹಮಪಿವಹಮೈರ್ಝುಂಪಝುಂಪೈಶ್ಚ ಝುಂಪೈ: |ತುಲ್ಯಾಸ್ತುಲ್ಯಾಸ್ತು ತುಲ್ಯಾ: ಧುಮಧುಮಧುಮಕೈ: ಕುಂಕುಮಾಂಕೈ: ಕುಮಾಂಕೈ: ಏತತ್ತೇ ಪೂರ್ಣಯುಕ್ತಂ ಅಹರಹಕರಹ: ಪಾತು ಮಾಂ ನಾರಸಿಂಹ: || 1 ||ಭೂಭೃದ್ಭೂಭೃಧ್ಭುಜಂಗಂ ಪ್ರಲಯರವರವಂ ಪ್ರಜ್ವಲದ್ಜ್ವಾಲಮಾಲಂ ಖರ್ಜರ್ಜಂ ಖರ್ಜದುರ್ಜಂ ಖಖಚಖಚಖಚಿತ್ಖರ್ಜದುರ್ಜರ್ಜಯಂತಮ್…

Continue Readingಶ್ರೀನೃಸಿಂಹಾಷ್ಟಕಮ್ / Sri Nrusimhashtakam

ನರಸಿಂಹನ ಪಾದ ಭಜನೆಯ/ Narasimhana paada bhajaneya

ನರಸಿಂಹನ ಪಾದ ಭಜನೆಯ ಮಾಡೋ ||ಪ|| ನರಸಿಂಹನ ಪಾದ ಭಜನೆಯ ಮಾಡಲು ದುರಿತ ಪರ್ವತವ ಖಂಡಿಸುವ ಕುಲಿಶದಂತೆ ತರಳನ ಮೋರೆ ಕೇಳಿ ತ್ವರಿತದಿಂದಲಿ ಬಂದು ದುರುಳರ ಕರುಳ ತನ್ನ ಕೊರಳಲ್ಲಿ ಧರಿಸಿದ || ಸುರರೆಲ್ಲ ನಡುಗಲು ಸಿರಿದೇವಿ ಮೊರೆಯಿಡೆ ವರ ಕಂಭದಿಂ…

Continue Readingನರಸಿಂಹನ ಪಾದ ಭಜನೆಯ/ Narasimhana paada bhajaneya