ಬಾಗಿ ಬೇಡಿರೋ ಯತಿ ರಾಘವೇಂದ್ರರ

ಬಾಗಿ ಬೇಡಿರೋ ಯತಿ ರಾಘವೇಂದ್ರರಯೋಗಿವರ್ಯರಾ ಭವದ ರೋಗಪರಿಹರ  ||ಪ||ಭುವಿಯ ಬುಧರಿಗೆ ದಿವ್ಯ ಭವ್ಯಚರಿತೆಯತವಕದಿಂದಲಿ ಬೆಳಗಿದವರ ಪಾಡಿರೋ||ಕರೆದುಕಂಬದಿ ನರಹರಿಯತೋರ್ದರ ಪರಮಭಕುತಿಯ ಧರಣಿಧರೆಗೆಸಾರ್ದರ  ||೧||ಸೋಸಿನಿಂದಲ ಯತಿವ್ಯಾಸರಾದ ರಾಶಿಗ್ರಂಥ ರಚಿಸಿ ಸಂತೋಷಬೀರ್ದರ||ಗುರುಸುಧೀಂದ್ರರಾ ವರಕರಸುಜಾತರಹರಿಯಪಾದವೆ ತಮ್ಮಸಿರಿಎಂದರಿತರ ||೨||ತುಂಗತೀರದಿ ಮೆರೆವಮಂಗಳಾಂಗರರಂಗನಂಘ್ರಿಯ ಅಂತರಂಗ ಭಜಕರ||ಮೋದತೀರ್ಥರ ಮತವಸಾಧಿಸುವರಸಾಧುವೃಂದಕೆ ಸದ್ಬೋಧೆಗೈವರ||೩||ಇಂದು ನೋಡಿರೊ ಇವರ…

Continue Readingಬಾಗಿ ಬೇಡಿರೋ ಯತಿ ರಾಘವೇಂದ್ರರ

ಮುನೀಂದ್ರ ನೋಡಿ ಮನದಿ ಕೊಂಡಾಡಿ / Muneendra nodi manadi kondadi

ಮುನೀಂದ್ರ ನೋಡಿ ಮನದಿ ಕೊಂಡಾಡಿ |ಮುನೀಂದ್ರ ನೋಡಿ ನಲಿದಾಡಿ ತನುವ ನೀಡಾಡಿ ಮನದಿ ಕೊಂಡಾಡಿ …..ಮುನೀಂದ್ರ ನೋಡಿ ಮನದಿ ಕೊಂಡಾಡಿ || ಗುರು ರಾಘವೇಂದ್ರ ಸುರಮುನಿ ಚಂದ್ರಕರುನೌ ಕಟಾಕ್ಷದ ಕಾಂತಿ ಕೋಮಲ ||2||ದುರಿತ ವಿನಾಶಕ ದಿನಕರ ತೇಜ ಪರಮ ಪಾವನ ಸಿರಿ…

Continue Readingಮುನೀಂದ್ರ ನೋಡಿ ಮನದಿ ಕೊಂಡಾಡಿ / Muneendra nodi manadi kondadi

ರಾಘವೇಂದ್ರ ತೀರ್ಥನೀತ ರಾಜಿಸುವಾತ / Raghavendra teerthaneeta rarajisuvaata

ರಾಘವೇಂದ್ರ ತೀರ್ಥನೀತ ರಾಜಿಸುವಾತ     || ಪ ||ಪಾಪೌಘಗಳೆಲ್ಲವ ನೋಡಿಸಿ ಪುಣ್ಯಗಳೀವಾತಾ  || ಅ || ಬಣ್ಣ ಬಣ್ಣದಿಂದ ಬಹಳ ಬೋಧಿಸುವಾತ – ಬಹಳಸಣ್ಣ ದೊಡ್ಡಭೀಷ್ಟಗಳ ಸಾಧಿಸುವಾತಾಪುಣ್ಯವಂತರಿಂದ ಬಹು ಪೂಜೆಗೊಂಬಾತ – ನಮಗೆಕಣ್ಣ ಹಬ್ಬವಾಗುವಂತೆ ಕಾಣಿಸುವಾತಾ    || ೧ || ಕಾಮಕ್ರೋಧಾದಿಗಳನೆ ಕಾಲಲೊದ್ದಾತ –…

Continue Readingರಾಘವೇಂದ್ರ ತೀರ್ಥನೀತ ರಾಜಿಸುವಾತ / Raghavendra teerthaneeta rarajisuvaata

ಏಕೆ ಬೃಂದಾವನದಿ ನೆಲೆಸಿರುವೆ ಗುರುವೇ / Eke brundavanadi nelesiruve guruve

ಏಕೆ ಬೃಂದಾವನದಿ ನೆಲೆಸಿರುವೆ ಗುರುವೇನಾಕವಿಲಸಿತಗೀತೆ ಲಾವಣ್ಯಮೂರ್ತೆ |ಶ್ರೀಕಾಂತನೊಲಿಸಿದುದು ಸಾಕಾಗಲಿಲ್ಲೆಂದುಏಕಾಂತ ಬಯಸಿದೆಯಾ ಶ್ರೀ ರಾಘವೇಂದ್ರಾ || ಹಿಂದೆ ನಿನಗಾಗಿ ನರಹರಿಯು ಕಂಬದಿ ಬಂದಮುಂದೆ ನ೦ದನ ಕಂದ ನಿನ್ನೆದುರು ಕುಣಿದಒಂದು ಕ್ಷಣ ಬಿಟ್ಟಿರದೆ ಹರಿಯು ನಲಿಯುತಿರೆಇನ್ಯಾರ ಒಲಿಸಲೆಂದು ತಪಗೈಯುತಿರುವೆ ||೧|| ಇಷ್ಟವಿಲ್ಲದ ರಾಜ್ಯವಾಳಿ ಬಹು…

Continue Readingಏಕೆ ಬೃಂದಾವನದಿ ನೆಲೆಸಿರುವೆ ಗುರುವೇ / Eke brundavanadi nelesiruve guruve

ರಾಘವೇಂದ್ರ ತವ ನಾಮವೆ ಮಧುರಾ / Raghavendra tava namavembo madhura

ರಾಘವೇಂದ್ರ ತವ ನಾಮವೆ ಮಧುರಾಅಲೆಯುವ ಮನಸ್ಸಿಗೆ ಅದೆ ಆಧಾರರಾಘವೇಂದ್ರ ತವ ನಾಮವೆ ಮಧುರ      ||ರಾಘವೇಂದ್ರ|| ಕಷ್ಟವು ಬಂದಾಗ ಕಲೆಯುವ ಶುಭನಾಮಕುಲ ಹೀನನಾದರು ಕೂಗಿ ಜಪಿಸುವ ನಾಮ    ||ಕಷ್ಟವು||ಕವಿದ ಭೀತಿಯಲಿ ಉಚ್ಛರಿಸುವ ನಾಮಮಾಡಿದ ಪಾಪಗಳ ನಿವಾರಿಸೋ ನಾಮ  ||ರಾಘವೇಂದ್ರ|| ರಾ ಎನೆ ರಾಶಿ…

Continue Readingರಾಘವೇಂದ್ರ ತವ ನಾಮವೆ ಮಧುರಾ / Raghavendra tava namavembo madhura

ಸತತ ಪಾಲಿಸೋ ಎನ್ನ ಯತಿ ರಾಘವೇಂದ್ರ / Satata palisu Enna yati raghavendra

ದಾಸರು : ಶ್ರೀ ಶ್ಯಾಮ ಸುಂದರ ದಾಸರು.ಅಂಕಿತನಾಮ : ಶ್ರೀ ಶ್ಯಾಮ ಸುಂದರ ವಿಠಲ ದಾಸರು. ಸತತ ಪಾಲಿಸೋ ಎನ್ನ  ಯತಿ ರಾಘವೇಂದ್ರ ಪತಿತ ಪಾವನ ಪವನ  ಸುತಮತಾಂಬುಧಿ ಚಂದ್ರ ||ಪ|| ನಂಬಿದೆನು ನಿನ್ನ ಚರಣಾಂಬುಜವ ಮನ್ಮನದ ಹಂಬಲವ ಪೂರೈಸೊ ಬೆಂಬಿಡದಲೆ …

Continue Readingಸತತ ಪಾಲಿಸೋ ಎನ್ನ ಯತಿ ರಾಘವೇಂದ್ರ / Satata palisu Enna yati raghavendra

ಶ್ರೀ ರಾಘವೇಂದ್ರ ಗಾಯತ್ರಿ ಮಂತ್ರ

ರಾಯರ ಈ ಒಂದು ಮಂತ್ರವನ್ನು ಭಕ್ತಿಯಿಂದ ಪಠಿಸಿದರೆ ಸಾಕ್ಷಾತ್ ಗುರು ರಾಯರು ನಿಮ್ಮ ಕನಸಿನಲ್ಲಿ ಬಂದು ನಿಮ್ಮ ಕಷ್ಟಗಳನ್ನು ಬಗೆಹರಿಸುತ್ತಾರೆ. ಮಹಾ ಮಹಿಮ ಗುರುಗಳು ಮತ್ತು ಜೀವಂತ ದೇವರು. ಗುರುರಾಘವೇಂದ್ರರ ಆರಾಧ್ಯ ದೈವ ಮೂಲರಾಮ ಅಂದರೆ ಮಹಾವಿಷ್ಣು ಜೀವನದಲ್ಲಿ ಎಂತಹ ಕಷ್ಟಗಳೇ…

Continue Readingಶ್ರೀ ರಾಘವೇಂದ್ರ ಗಾಯತ್ರಿ ಮಂತ್ರ

ಮೋಕ್ಷವನ್ನು ಕರುಣಿಸಿದ ಮಹಾಮುನಿ

ಮೋಕ್ಷವನ್ನು ಕರುಣಿಸಿದ ಮಹಾಮುನಿ : ಶ್ರೀ ಗುರುರಾಯರ ಜೊತೆಯಲ್ಲಿ ವೆಂಕಣ್ಣನೆಂಬ ಸೇವಕನಿದ್ದ. ಆತನ ಕೆಲಸ ಶ್ರೀಗಳ ಮಠದಲ್ಲಿ ನೀರು ತುಂಬುವುದು. ವೆಂಕಣ್ಣನು ಯಾರ ತಂಟೆಗೂ ಹೋಗದೇ, ತನ್ನ ಪಾಡಿಗೆ ತನ್ನ ಕೆಲಸ ಮಾಡಿಕೊಂಡಿರುತ್ತಿದ್ದನು. ಯಾವಾಗಲಾದರೊಮ್ಮೆ ಶ್ರೀ ಗುರುರಾಯರು, " ವೆಂಕಣ್ಣಾ, ನಿನಗೇನು…

Continue Readingಮೋಕ್ಷವನ್ನು ಕರುಣಿಸಿದ ಮಹಾಮುನಿ

ಏಕೆ ಬೃಂದಾವನದಿ ನೆಲೆಸಿರುವೆ / Eke brundavanadi nelesiruve guruve

ಏಕೆ ಬೃಂದಾವನದಿ ನೆಲೆಸಿರುವೆ ಗುರುವೇನಾಕವಿಲಸಿತಗೀತೆ ಲಾವಣ್ಯಮೂರ್ತೆ |ಶ್ರೀಕಾಂತನೊಲಿಸಿದುದು ಸಾಕಾಗಲಿಲ್ಲೆಂದುಏಕಾಂತ ಬಯಸಿದೆಯಾ ಶ್ರೀ ರಾಘವೇಂದ್ರಾ || ಹಿಂದೆ ನಿನಗಾಗಿ ನರಹರಿಯು ಕಂಬದಿ ಬಂದಮುಂದೆ ನ೦ದನ ಕಂದ ನಿನ್ನೆದುರು ಕುಣಿದಒಂದು ಕ್ಷಣ ಬಿಟ್ಟಿರದೆ ಹರಿಯು ನಲಿಯುತಿರೆಇನ್ಯಾರ ಒಲಿಸಲೆಂದು ತಪಗೈಯುತಿರುವೆ ||೧|| ಇಷ್ಟವಿಲ್ಲದ ರಾಜ್ಯವಾಳಿ ಬಹು…

Continue Readingಏಕೆ ಬೃಂದಾವನದಿ ನೆಲೆಸಿರುವೆ / Eke brundavanadi nelesiruve guruve

ಮಂತ್ರಾಲಯದೊಳು ಪ್ರಾಜಿಪನಾರೇ / Mantralayadolu prajipanare

ಮಂತ್ರಾಲಯದೊಳು ಪ್ರಾಜಿಪನಾರೇ ಸಂತರ ಒಡೆಯನ ನೋಡುವ ಬಾರೇ । ಇಂದ್ರ ನೀಲ ಮಣಿ ಕಾಂತಿಯಂತೆಸೆಯುವ ಬೃಂದಾವನ ಸನ್ ಮಂದಿರನಾರೇ ।। ಎಂದಿಗೂ ಕುಂದದ ಮಹಿಮ ಮುನೀಂದ್ರನು ವಂದಿತ ಶ್ರೀ ರಾಘವೇಂದ್ರ ತಾಳಮ್ಮ। ಚಂದದಿ ಮಣಿಮಯ ಮಕುಟವ ಧರಿಸಿದ ಸುಂದರ ಬಾಲಕ ಇವನ್ಯಾರೆ…

Continue Readingಮಂತ್ರಾಲಯದೊಳು ಪ್ರಾಜಿಪನಾರೇ / Mantralayadolu prajipanare