ರಾಮನ ನೋಡಿರೈ ನಿಮ್ಮಯ ಕಾಮಿತ / Ramana nodirai nimmaya kamita

ರಾಮನ ನೋಡಿರೈ ನಿಮ್ಮಯ ಕಾಮಿತ ಬೇಡಿರೈ ||ಪ ||ತಾಮರಸಸಖ ಸುವಂಶಾಬ್ಧಿಶರತ್ಸೋಮಾ ಕಮಲಧೀಮ || ಅ ಪ ||ಧಾತನನುಜ್ಞದಿ ದೇವತ್ವಷ್ಟ್ರ ನಿರ್ಮಿಸಿದಾ ಅಜ ಪೂಜಿಸಿದಾಜ್ಯೋತಿರ್ಮಯ ಜಾಬಾಲಿ ಮುನಿಯತಪವರಿದಾ ಕಾಮಿತ ನೆರೆದಾಭೂತಾಧಿಪನ ಭವನದೊಳರ್ಚನೆಗೊಂಡಾ ದೃತಕೋದಂಡಾಮಾತಂಗಾರಿ ವರೂಥಿಯ ಜನಕಮೇದಾಗಾರಕೆ ಪೋದಾ || 1 ||ಸೌಭರಿ ಮುನಿಪಗೆ…

Continue Readingರಾಮನ ನೋಡಿರೈ ನಿಮ್ಮಯ ಕಾಮಿತ / Ramana nodirai nimmaya kamita

ಮೂಲ ರಾಮನ ದಿವ್ಯ ಮೂರ್ತಿ ಅರ್ಚಿಸಲೆನ್ನ / Moola Ramana divya moorthi

ಮೂಲರಾಮನ ದಿವ್ಯ ಮೂರ್ತಿಅರ್ಚಿಸಲೆನ್ನ ಮೇಲು ಮೇಲೆಂಬೆನಯ್ಯಾ... || ಮೂಲರಾಮನ ||ಶೀಲದಿಂದಿಳೆಯಲ್ಲಿ ಶಿವನು ಹೊಸಲು ಪೂರ್ವ|| ಶೀಲ ||ಶಿಷ್ಟಾರ್ಚನೆ ಮಾಡಿದ||2||ಶಿಷ್ಟಾರ್ಚನೆ ಮಾಡಿದಾ... ಚೆಲುವಾ..       || ಮೂಲರಾಮನ || ಆದಿಯಲ್ಲಿ ಅಜನಾದ ಇಂದ್ರ ನೀ ದೇವರಪಡಿಯಾದರದಿ ನಿರ್ಮಿಸಿದ ವೇದಗರ್ಭನು ದೇಹದಲ್ಲಿ  ಭಕುತಿ ಯೋಗದಿಂದರ್ಚಿಸಿದಾ...…

Continue Readingಮೂಲ ರಾಮನ ದಿವ್ಯ ಮೂರ್ತಿ ಅರ್ಚಿಸಲೆನ್ನ / Moola Ramana divya moorthi

ರಾಮನಾಮ ಉಚ್ಚರಾ ಜನ್ಮಾಂಚೆ ಸಾರ್ಥಕ

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ ।ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ ॥ರಾಮನಾಮ ಉಚ್ಚರಾ ಜನ್ಮಾಂಚೆ ಸಾರ್ಥಕ ಕರಾರಾಮಸ್ಮರಣೆ ಮುನಿಜನ ತರಲೆ ತಾರಕ ಮಂತ್ರ ಸ್ಮರಾ||ಶ್ರೀರಾಮ ಜಯ ರಾಮ ಜಯ ಜಯ ರಾಮ||ಓಂ ಶ್ರೀರಾಮ ಜಯ ರಾಮ ಜಯ ಜಯ ರಾಮ||ಹರಿನಾಮಚಾ…

Continue Readingರಾಮನಾಮ ಉಚ್ಚರಾ ಜನ್ಮಾಂಚೆ ಸಾರ್ಥಕ

ಶರಣು ಸಕಲೋದ್ಧಾರ ಅಸುರ ಕುಲ / Sharanu sakaloddhara asura kula

ಶರಣು ಸಕಲೋದ್ಧಾರ ಅಸುರ ಕುಲ ಸಂಹಾರಶರಣು ದಶರಥ ಬಾಲ ಜಾನಕೀಲೋಲ                     ||ಪ||ಈ ಮುದ್ದು ಈ ಮುಖವು ಈ ತನುವಿನಾ ಕಾಂತಿಈ ಬಿಲ್ಲು ಈ ಬಾಣ ಈ ನಿಂತ ಈ ಭಾವಈ ತಮ್ಮ ಈ ಸೀತೆ ಈ ಬಂಟ ಈ ಭಾಗ್ಯಯಾವ ದೇವರಿಗೆ…

Continue Readingಶರಣು ಸಕಲೋದ್ಧಾರ ಅಸುರ ಕುಲ / Sharanu sakaloddhara asura kula

ರಂಗ ಪುರವಿಹಾರ ಜಯ ಕೋದಂಡ / Rangapura vihara jaya kodanda

ರಂಗಪುರ ವಿಹಾರ ಜಯ ಕೋದಂಡ ರಾಮಾವತಾರ ರಘುವರ ಶ್ರೀ || ಅಂಗಜ ಜನಕದೇವ ಬೃಂದಾವನ ಸಾರಂಗೇಂದ್ರ ವರದ ರಮಾಂತ ರಂಗ | ಶ್ಯಾಮಲಾಂಗ ವಿಹಂಗ ತುರಂಗ ಸದಯಪಾಂಗ ಸತ್ಸಂಗ || ಪಂಕಜಾಪ್ತಕುಲ ಜಲನಿಧಿ ಸೋಮ ವರ ಪಂಕಜ ಮುಖ ಪಟ್ಟಾಭಿರಾಮ ಪಂಕಜ…

Continue Readingರಂಗ ಪುರವಿಹಾರ ಜಯ ಕೋದಂಡ / Rangapura vihara jaya kodanda

ಗಾನಕೆ ಸುಲಭವು ರಾಮ / Gaanake sulabhavu rama namavu

ಗಾನಕೆ ಸುಲಭವು ರಾಮ ನಾಮವುಗಾನಕೆ ಅತಿಸುಲಭ ನಾಮವು ರಾಮ್ ರಾಮ್ ಜೈಜೈರಾಮ್ರಾಮ್ ರಾಮ್ ಶ್ರೀರಾಮ್ ಶ್ರೀರಾಮ್ ದೀನಜನಕೆ ಬಲು ಸಾನುರಾಗನಾದಜಾನಕಿನಾಥನ ದಿವ್ಯ ನಾಮವು ತಾಳ ತಂಬೂರಿ ಮೃದಂಗಗಳಿಂದಲಿಕೇಳುವರಿಗೆ ಅದು ಮೌಳಿಯ ನಾಮವುಘೋರಕಲುಷಗಳ ಪಾರುಗಾಣಿಸಿಮನಕೋರಿಕೆಗಳನೀವ ತಾರಕ ನಾಮವು ತಾಪಸ ಸತಿಯಳ ಶಾಪವ ಬಿಡಿಸಿದಭೋಪದಾಷರಥಿಯ…

Continue Readingಗಾನಕೆ ಸುಲಭವು ರಾಮ / Gaanake sulabhavu rama namavu

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ / Innastu bekenna hrudayakke rama

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||ರಾಮ ರಾಮ ರಾಮ ರಾಮ || ನೀನಿಷ್ಟದಂತೆನ್ನ ಇಟ್ಟಿರುವೆ ರಾಮ|ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ|ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ|ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ|ಕಷ್ಟ ಸಹಿಸುವ ಸಹನೆ…

Continue Readingಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ / Innastu bekenna hrudayakke rama

ಇದೇ ರಾಮ ನಾಮ ಪರಮ ರಾಮ / Ede rama naama paràma rama

ಇದೇ ರಾಮ ನಾಮ ಪರಮ ರಾಮ ನಾಮಾಪರಾಮಾತ್ಮ ಧ್ಯಾನ ಶ್ರೀ ರಾಮ,  ರಾಮಪರಾಮಾತ್ಮ ಧ್ಯಾನ ಶ್ರೀರಾಮ|| ಶಿಲೆಯ ಮೆಟ್ಟಿ ವನಿತೆಯ ಗೈದಶಿವ ಧನುಸನು ಮುರಿದ ರಾಮಶಿವ ಭಕ್ತ ರಾವಣನನ್ನು ಸಂಹರಿಸಿ ಮೆರೆದ ರಾಮ|ಹರಿಯೂ ಹರನು ಒಂದೇ ಎಂದೂ ಸಾರಿ ಸಾರಿ ಹೇಳಿದ…

Continue Readingಇದೇ ರಾಮ ನಾಮ ಪರಮ ರಾಮ / Ede rama naama paràma rama

ಪೂಜಿಸಲೆಂದೇ ಹೂಗಳ ತಂದೆ /Poojisalende hoogala

ಪೂಜಿಸಲೆಂದೇ ಹೂಗಳ ತಂದೆಪೂಜಿಸಲೆಂದೇ ಹೂಗಳ ತಂದೆದರುಶನ ಕೋರಿ ನಾ ನಿಂದೇ...ತೆರೆಯೋ ಬಾಗಿಲನು ರಾಮ...ತೆರೆಯೋ ಬಾಗಿಲನು ರಾಮ... ಪೂಜಿಸಲೆಂದೇ ಹೂಗಳ ತಂದೆ ಮೋಡದಮೇಲೆ ಚಿನ್ನದ ನೀರುಚೆಲ್ಲುತ ಸಾಗಿದೆ ಹೊನ್ನಿನ ತೇರುಮಾಣಿಕ್ಯದಾರತಿ.....ಆ.....ಅ.....ಮಾಣಿಕ್ಯದಾರತಿ ಉಷೆತಂದಿಹಳುತಾಮಸವೇಕಿನ್ನು ಸ್ವಾಮಿ....ತೆರೆಯೋ ಬಾಗಿಲನು ರಾಮ ಪೂಜಿಸಲೆಂದೇ ಹೂಗಳ ತಂದೆದರುಶನ ಕೋರಿ ನಾ…

Continue Readingಪೂಜಿಸಲೆಂದೇ ಹೂಗಳ ತಂದೆ /Poojisalende hoogala

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು / Alli nodalu rama elli nodalu

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ ಎಲ್ಲೆಲ್ಲಿ ನೋಡಿದರ ಅಲ್ಲಿ ಶ್ರೀರಾಮ || ಪ || ರಾವಣನ ಮೂಲಬಲ ಕಂಡು ಕಪಿಸೇನೆ ಆವಾಗಲೆ ಬೆದರಿ ಓಡಿದವು | ಈ ವೇಳೆ ನರನಾಗಿ ಇರಬಾರದೆಂದೆಣಿಸಿ ದೇವ ರಾಮಚಂದ್ರ ಜಗವೆಲ್ಲ ತಾನಾದ ||…

Continue Readingಅಲ್ಲಿ ನೋಡಲು ರಾಮ ಇಲ್ಲಿ ನೋಡಲು / Alli nodalu rama elli nodalu