ಲೋಕಮಾತೆ ವಿಮಲ ಚರಿತೆ ದೇವಿ / Lokamate vimala charite
ಲೋಕಮಾತೆ ವಿಮಲ ಚರಿತೆ ದೇವಿ ಶಾರದಾಂಬೆಯೆ ಪಾಕಶಾಸನಾದಿವಂದ್ಯೆ ಕಮಲಭವನ ಮಡದಿಯೆ || ಕಮಲನೇತ್ರೆ ಇಂದುವದನೆ ಕೋಮಲಾಂಗಿ ಸುಂದರಿ ಭ್ರಮರವೇಣಿ ಹಂಸಗಮನೆ ಕೀರವಾಣಿ ಗುಣಮಣಿ || ವಿದ್ಯೆಗಳಿಗೆ ಜನನಿಯಾದೆ ಮುದ್ದು ನವಿಲನೇರಿದೆ ವಿದ್ಯೆಗಳನು ಕರುಣಿಸಮ್ಮ ದೀನನಾಗಿ ಬೇಡುವೆ || ಶೃಂಗಗಿರಿಯ ಪುರನಿವಾಸೆ ಪಾಹಿ…