ಭಾವದಲೆಯಲಿ ಶಾರದೆ ಗಾನ / Bhaavadaleyali shaarade gaana

ಭಾವದಲೆಯಲಿ ಶಾರದೆಗಾನರಾಗ ಹೊಮ್ಮಲು ಶಾರದೆ ನಾಮಹ್ರದಯ ಹಾಡಿತು ,ಶಾರದೆ ಗಾನ||2||ಶಾರದೆ ಗಾನ ಶ್ರಂಗೇರಿಯ ಧ್ಯಾನ||3||||ಭಾವದಲೆಯಲಿ|| ನನ್ನಯ ಮನವಿಂದು ಶಾರದೆ ಸದನ||2||ಹ್ರದಯ ಜ್ಯೋತಿ ಬೆಳಗಿಪೆನುಅವಳಿಗೆ ದಿನ ನಾ|ರೋಮಾಂಚನ ತಾಯಿ ಶಾರದೆ ಧ್ಯಾನ||2||ಶಾರದೆ ಗಾನ ಶ್ರಂಗೇರಿಯ ಧ್ಯಾನ||3||||ಭಾವದಲೆಯಲಿ|| ತಾಯಿ ದರುಶನದಿಂದ ಅರಳಿತು ವದನಅಂಧಕಾರದ ಚೆಲುವು…

Continue Readingಭಾವದಲೆಯಲಿ ಶಾರದೆ ಗಾನ / Bhaavadaleyali shaarade gaana

ವಂದಿಪೆ ನಮ್ಮ ಮುದ್ದು /vandipe namma muddu sharade

ವಂದಿಪೆ ನಮ್ಮ ಮುದ್ದು ಶಾರದೆಶರಚಂದಿರ ವದನೆ ಶಾರದೆ |ಇಂದೀವರಾಕ್ಷಿ ಶತಾನಂದನ ಪ್ರಿಯೆ ದೇವಿ ||2||ಕುಂದು ನೋಡದೆ ಶ್ರುತಿವಂದೆ ಜ್ಞಾನವ ನೀಡೆ ||ವಂದಿಪೆ|| ಸಿತಾಬ್ಜಾಸನೆ ಸುಖದಾಯಕಿಸುರ ನಾಥಾರಾಧಿತೆ ವಿಶ್ವನಾಯಕಿ |ವೀತದುರಿತೆ ಶಿವಮಾತೆ ಸದ್ಗುಣಮಣಿ ವ್ರಾತೆವೇದೋಪನಿಷದ್ಗೀತೆ ವಾಗ್ದೇವಿ ಮಾತೆ|||ವಂದಿಪೆ|| ಕೋಕಿಲವಾಣಿ ಕವಿಸೇವಿತೆಎನ್ನ ವಾಕು ಲಾಲಿಸೆ…

Continue Readingವಂದಿಪೆ ನಮ್ಮ ಮುದ್ದು /vandipe namma muddu sharade