ಮನಸಿನಲ್ಲಿ ನಿಂತಿರಲು ಮಂಜುನಾಥ /Mansinali nintiralu manjunatha

ಮನಸಿನಲ್ಲಿ ನಿಂತಿರಲು ಮಂಜುನಾಥ ಮಂಜಿನೊಳು ಮರೆಯುವುದು ಎಲ್ಲ ಕ್ಲೇಶಮನೆಯು ಒಂದು ಪುಣ್ಯದ ಧರ್ಮಸ್ಥಳ ಮುದದಿಂದ ಒಲಿದಿರಲು ಮಂಜೇಷ ||೧|| ಸತ್ಯಧರ್ಮ ನಿಷ್ಠೆಯಿಂದ ಪಾಲಿಸುವಾಗ ಭಕ್ತಿಯಿಂದ ದೈವ ಪೂಜೆ ಮಾಡಿದಂತೆ ಅನ್ನದಾನ ವಸ್ತ್ರದಾನ ಮಾಡುವಾಗ ಧರ್ಮಸ್ಥಳ ಪ್ರಭು ದರ್ಶನ ಆದಂತೆ ||೨|| ಶುಭ್ರವಾದ…

Continue Readingಮನಸಿನಲ್ಲಿ ನಿಂತಿರಲು ಮಂಜುನಾಥ /Mansinali nintiralu manjunatha

ನೀಡು ಶಿವ ನೀಡದಿರೂ/ Needu shiva needadeeru

ನೀಡು ಶಿವ ನಿಡದಿರೂ ಶಿವಬಾಗುಹುದು ನನ್ನ ಕಾಯ ||ನಾನೇಕೆ ಅಂಜಲಿ ನೀ ನನ್ನ ಅಂಬಲಿ ಶೃಂಗಾರ ಕೃತಕ ಬಂಗಾರ ಕ್ಷಣಿಕಬಾಳಲ್ಲಿ ಬಡಿವಾರವೇಕೆ?ನೀ ನಿತ್ತ ಕಾಯ ನಿನ್ನ ಕೈಲೆ ಮಾಯಆಗೋದು ಹೋಗೋದು ನಾ ಕಾಣೆನೆ ನೀಡು ಶಿವ ನಿಡದಿರೂ ಶಿವಬಾಗುಹುದು ನನ್ನ ಕಾಯ…

Continue Readingನೀಡು ಶಿವ ನೀಡದಿರೂ/ Needu shiva needadeeru

ನಂಬಿದೆ ನಿನ್ನ ನಾಗಾಭರಣ/ Nambide ninna naagaabharana

ನಂಬಿದೆ ನಿನ್ನ ನಾಗಾಭರಣಕಾಯೋ ಕರುಣಾಮಯ ನನ್ನ ನಿನ್ನೀ ನಾಮವು ಒಂದೇನೀಗಿಸಬಲ್ಲದು ಬಾಧೆತನುಮನ ಜೀವನ ಪಾವನವಯ್ಯಶಂಭೋ ಎನ್ನಲು ಇಲ್ಲ ಭಯ ಬಾಡದ ಹೂವಿನ ಮಾಲೆಬಾಗಿತು ಪಾದದ ಮೇಲೆಪ್ರೇಮಮಯ ನಿನಗೆ ಜಯನನ್ನ ಜೀವನ ನಿನ್ನಲಿ ತನ್ಮಯಬಾಳಿನ ಹಾದಿಯ ಬೆಳಗಯ್ಯ || ಲೋಕವ ಕಾಯುವ ಸ್ವಾಮಿಭಿಕ್ಷೆಯ…

Continue Readingನಂಬಿದೆ ನಿನ್ನ ನಾಗಾಭರಣ/ Nambide ninna naagaabharana

ಭೋ ಶಂಭೋ ಶಿವ ಶಂಭೋ / Bho shambho shiva

ಭೋ ಶಂಭೋ ಶಿವ ಶಂಭೋ ಸ್ವಯಂಭೋ ||ಗಂಗಾಧರ ಶಂಕರ ಕರುಣಾಕರಮಾಮವ ಭವ ಸಾಗರ ತಾರಕ || ನಿರ್ಗುಣ ಪರಬ್ರಹ್ಮ ಸ್ವರೂಪಗಮಾಗಮ ಭೂತ ಪ್ರಪಂಚ ರಹಿತನಿಜಗುಹ ನಿಹಿತ ನಿತಾಂತ ಅನಂತಆನಂದ ಅತಿಶಯ ಅಕ್ಷಯಲಿಂಗ ||೧|| ಧಿಮಿತ ಧಿಮಿತ ಧಿಮಿ ಧಿಮಿಕಿಟ ಕಿಟತೊಂತೋಂ ತೋಂ…

Continue Readingಭೋ ಶಂಭೋ ಶಿವ ಶಂಭೋ / Bho shambho shiva

ಧವಳ ಗಂಗೆಯ ಗಂಗಾಧರ / Dhavala gangeya gangadhara

ಧವಳ ಗಂಗೆಯ ಗಂಗಾಧರ ಮಹಾಲಿಂಗ ಮಾಧವನ ತೋರಿಸಯ್ಯ ಗುರುಕುಲೋತ್ತುಂಗ || ಪ || ಅರ್ಚಿಸಿದವರಿಗಭೀಷ್ಟಯ ಕೊಡುವ ಹೆಚ್ಚಿದ ಅಘಗಳ ತರಿದು ಬಿಸುಟುವ ದುಶ್ಚರಿತಗಲೆಲ್ಲ ದೂರದಲ್ಲಿಡುವ ನಮ್ಮಚ್ಯುತಗಲ್ಲದ ಅಸುರರ ಬಡಿವ || ೧ || ಮಾರನ ಗೆದ್ದ ಮನೋಹರ ಮೂರ್ತಿ ಸಾರ ಸಜ್ಜನರಿಗೆ…

Continue Readingಧವಳ ಗಂಗೆಯ ಗಂಗಾಧರ / Dhavala gangeya gangadhara

ಎದ್ದೇಳು ಮಂಜುನಾಥ / Eddelu manjunatha

ಎದ್ದೇಳು……ಎದ್ದೇಳು ಮಂಜುನಾಥ ಏಳು ಬೆಳಗಾಯಿತು…ಧರ್ಮ ದೇವತೆಗಳು ನಿನ್ನ ದರುಶನಕೆ ಕಾದಿಹರು..ಧರ್ಮ ದೇವತೆಗಳು ನಿನ್ನ ದರುಶನಕೆ ಕಾದಿಹರು..ಅಣ್ಣಪ್ಪ ಸ್ವಾಮಿಯೂ ನಿನ್ನ ಆಜ್ಞೆಗೆ ನಿಂತಿಹನುಎದ್ದೇಳು ಮಂಜುನಾಥ ಎದ್ದೇಳು…|| ಮುನಿಗಣಂಗಳು ಸ್ತೋತ್ರ ಮಾಡುತಿಹರು…………ದೇವಾದಿದೇವತೆಗಳೂ ನಿನ್ನ ದರುಶನಕೇ ಕಾದಿಹರು …ಎದ್ದೇಳು ಮಂಜುನಾಥ ಎದ್ದೇಳು…|| ಮೃಗರಾಜನೂ ನಿನ್ನ ದರುಶನಕೇ ಬಂದಿಹನು…ಮೃಗರಾಜನೂ ನಿನ್ನ…

Continue Readingಎದ್ದೇಳು ಮಂಜುನಾಥ / Eddelu manjunatha

ನಮೋ ಭೂತನಾಥ / Namo bhoothanaatha

ಹೇ, ಚಂದ್ರ ಚೂಡ ಮದನಾಂತಕ ಶೂಲಪಾಣೆಕಾಣೋ ಗಿರೀಶ ಗಿರಿಜೇಶ ಮಹೇಶ ಶಂಭೋಹೇ, ಪಾರ್ವತಿ ಹೃದಯ ವಲ್ಲಭ ಚಂದ್ರ ಮೌಳೆಭೂತದಿಪ ಪ್ರಮಥ ನಾಥ ಗಿರೀಶ ಚಾಪ ನಮೋ ಭೂತನಾಥ ನಮೋ ದೇವ ದೇವನಮೋ ಭಕ್ತಪಾಲ ನಮೋ ದಿವ್ಯ ತೇಜ || ಭವಾ ವೇಧಸಾರ…

Continue Readingನಮೋ ಭೂತನಾಥ / Namo bhoothanaatha

ನ್ಯಾಯ ನೀತಿ ಮೂರ್ತಿವೆತ್ತ / Nyaya neeti moortivetta

ವಂದೇ ಶಂಭು ಉಮಾಪತಿಮ್ ಸುರಗುರುಮ್ವಂದೇ ಜಗತ್ ಕಾರಣಂವಂದೇ ಪನ್ನಗ ಭೂಷಣಮ್ ಮೃಗಧರಮ್ವಂದೇ ಪಶುನಾಮ್ ಪತಿಮ್ವಂದೇ ಸೂರ್ಯ ಶಶಂಕ್ ವನ್ನಿ ನಯನಮ್ವಂದೇ ಮುಕುಂದಪ್ರಿಯಮ್ವಂದೇ ಭಕ್ತ ಜನಾಶ್ರಯನ್ಚ ವರದಮ್ವಂದೇ ಶಿವಮ್ ಶಂಕರಮ್ ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇಮಹಾಮಹಿಮ ಮಂಜುನಾಥ ನಮೋ ಎನುವೆಭೂಮಿಗಿಳಿದ ಕೈಲಾಸ…

Continue Readingನ್ಯಾಯ ನೀತಿ ಮೂರ್ತಿವೆತ್ತ / Nyaya neeti moortivetta

ಮಹಾಪ್ರಾಣ ದೀಪಮ್ ಶಿವಂ/ Mahaprana deepam shivam

ಗಾಯಕ : ಶಂಕರ್ ಮಹಾದೇವನ್ ಓಂ ಮಹಾ ಪ್ರಾಣ ದೀಪಂ ಶಿವಂ ಶಿವಂ ಮಹುಕಾರ ರೂಪಂ ಶಿವಂ ಶಿವಂಮಹಾ ಸೂರ್ಯ ಚಂದ್ರಾದಿ ನೇತ್ರಂ ಪವಿತ್ರಂಮಹಾಕಾಡ ತಿಮಿರಾಂತಕಂ ಸೌರಗಾತ್ರಂಮಹಾ ಕಾಂತಿ ಬೀಜಂ ಮಹಾ ದಿವ್ಯ ತೇಜಂಭವಾನೀ ಸಮೇತಂ ಭಜೆ ಮಂಜುನಾಥಂಓಂ ಓಂ ಓಂ…

Continue Readingಮಹಾಪ್ರಾಣ ದೀಪಮ್ ಶಿವಂ/ Mahaprana deepam shivam

ಚಂದ್ರಚೂಡ ಶಿವಶಂಕರ ಪಾರ್ವತಿ/ Chandrachooda shivashankara parvati

ರಚನೆ : ಪುರಂದರದಾಸರು ಚಂದ್ರಚೂಡ ಶಿವಶಂಕರ ಪಾರ್ವತಿ ರಮಣನೆ ನಿನಗೆ ನಮೋ ನಮೋ || ಪ || ಸುಂದರ ಮೃಗಧರ ಪಿನಾಕ ಧನುಕರ ಗಂಗಾ ಶಿರಗಜಚರ್ಮಾಂಬರಧರ ನಮೋ ನಮೋ || ಅ ಪ || ನಂದಿವಾಹನಾನಂದದಿಂದ ಮೂಜಗದಿ ಮೆರವೆ ನೀನೇಅಂದು ಅಮೃತ…

Continue Readingಚಂದ್ರಚೂಡ ಶಿವಶಂಕರ ಪಾರ್ವತಿ/ Chandrachooda shivashankara parvati