ಕಂದನಾ ಕಂಡೀರೇನೆ ಗೋಪಿಯ ಕಂದ / Kandana kandirene gopiya kanda
ಕಂದನಾ ಕಂಡೀರೇನೆ ಗೋಪಿಯ ಕಂದ ಕಂದಾನಲ್ಲವೇ ನಮ್ಮ ಕುಂದಾಣದ ಅರಗಿಣಿಯು ಕಂದನ ಕಂಡೀರೆನೆ ಗೋಪಿಯ ಕಂದ ಆ ಆ....(ಪಲ್ಲವಿ) ಉಂಗುರ ವನಿಟ್ಟಿದ್ದೆ ಉಡಿದಾರ ಕಟ್ಟಿದ್ದೆ ಬಂಗಾರದ ಟೋಪಿಗೆಯ ತಲೆಯ ಮೇಲಿಟ್ಟಿದ್ದೆ ಕಂದನ ಕಂಡೀರೆನೆ ಗೋಪಿಯ ಕಂದ ಆ.... || 1|| ರೊಟ್ಟಿಯ ಸುಟ್ಟಿದ್ದೆ…